ಚಳಿಗಾಲದಲ್ಲಿ ಕೂದಲು ಉದುರುವುದನ್ನು ತಪ್ಪಿಸಲು ಪ್ರತಿದಿನ ಈ ಜ್ಯೂಸ್ ಸಾಕು! ಒಂದೇ ವಾರದಲ್ಲಿ ರಿಸಲ್ಟ್ ಪಕ್ಕಾ..
ಚಳಿಗಾಲ ಶುರುವಾಗಿದೆ. ದಿನದಿಂದ ದಿನಕ್ಕೆ ಚಳಿಯ ತೀವ್ರತೆ ಹೆಚ್ಚುತ್ತಿದೆ.
ಆದರೆ ಚಳಿಗಾಲದಲ್ಲಿ ಋತುಮಾನದ ಕಾಯಿಲೆಗಳ ಜೊತೆಗೆ ಚರ್ಮ ಮತ್ತು ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.
ಚಳಿಗಾಲದಲ್ಲಿ, ಅನೇಕ ಜನರು ಅತಿಯಾದ ಕೂದಲು ಉದುರುವಿಕೆ ಮತ್ತು ಒಡೆಯುವಿಕೆಯನ್ನು ಅನುಭವಿಸುತ್ತಾರೆ.
ಚಳಿಗಾಲದಲ್ಲಿ ತುಂಬಾ ಬಿಸಿಯಾದ ಆಹಾರವನ್ನು ಸೇವಿಸುವುದರಿಂದ ಉದುರುವುದು ಹೆಚ್ಚಾಗುತ್ತವೆ
ಅನೇಕ ಜನರು ಚಳಿಗಾಲದಲ್ಲಿ ಕರಿದ ಆಹಾರಗಳು ಮತ್ತು ಸಿಹಿತಿಂಡಿಗಳನ್ನು ತಿನ್ನುತ್ತಾರೆ. ಆದರೆ ಈ ಆಹಾರಗಳು ನಿಮ್ಮ ಕೂದಲಿನ ಆರೋಗ್ಯದ ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತವೆ ಎಂದು ಹೇಳಲಾಗುತ್ತದೆ.
ಚಳಿಗಾಲದಲ್ಲಿ ಕೂದಲು ಉದುರುವುದನ್ನು ತಪ್ಪಿಸಲು ಜ್ಯೂಸ್ ಕುಡಿಯಬೇಕು ಎನ್ನುತ್ತಾರೆ ತಜ್ಞರು.
ಮೊಸಂಬಿ ಜ್ಯೂಸ್ ಚಳಿಗಾದಲ್ಲಿ ಕೂದಲು ಉದುರುವುದನ್ನು ತಡೆಯಲು ಸಹಾಯ ಮಾಡುತ್ತದೆ.