ತೂಕ ಕಡಿಮೆ ಮಾಡಿಕೊಳ್ಳಲು ಈ ಜ್ಯೂಸ್ ರಾಮಬಾಣದಂತೆ ಕಾರ್ಯನಿರ್ವಹಿಸುತ್ತದೆ..!

Published by: Zee Kannada News Desk | Jul 02, 2024

ಅದು ಬೇರೆ ಯಾವುದು ಅಲ್ಲ ಆಮ್ಲಾ ಜ್ಯೂಸ್, ಇದನ್ನು ಕುಡಿಯುವುದರಿಂದ ತೂಕ ಕಡಿಮೆಯಾಗುವುದರೆ ಜೊತೆ, ಶೀತ ಮತ್ತು ಕೆಮ್ಮಿನಂತಹ ಸಮಸ್ಯೆಗಳು ದೂರವಾಗುತ್ತವೆ.

Published by: Zee Kannada News Desk | Jul 02, 2024

ಇದನ್ನು ಜ್ಯೂಸ್ ಮಾಡುವುದಲ್ಲದೆ ಕಾಯಿ ರೂಪದಲ್ಲಿ ತಿನ್ನುತ್ತಾರೆ ಮತ್ತು ಉಪ್ಪಿನಕಾಯಿಯನ್ನು ಇದರಿಂದ ಮಾಡುತ್ತಾರೆ ಆದರೆ ಇದರ ಜ್ಯೂಸ್ ಕುಡಿಯಲು ಕಷ್ಟವಾದರೂ ತುಂಬಾ ಒಳ್ಳೆಯದು.

Published by: Zee Kannada News Desk | Jul 02, 2024

ಆಮ್ಲಾ ವಿಟಮಿನ್ ಸಿ ಯನ್ನು ಒಳಗೊಂಡಿದ್ದು , ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

Published by: Zee Kannada News Desk | Jul 02, 2024

ನಿಯಮಿತವಾಗಿ ಆಮ್ಲಾ ಜ್ಯೂಸ್ ಕುಡಿಯುವುದರಿಂದ ಶೀತ ಮತ್ತು ಕೆಮ್ಮಿನಂತಹ ಸಮಸ್ಯೆಗಳು ದೂರವಾಗುತ್ತವೆ.

Published by: Zee Kannada News Desk | Jul 02, 2024

ಹೊಟ್ಟೆಯ ಸೆಳೆತ ಮತ್ತು ಅಸ್ವಸ್ಥತೆಯಿಂದ ಪರಿಹಾರವನ್ನು ಒದಗಿಸುವ ಸ್ನಾಯು ಸೆಳೆತವನ್ನು ನಿವಾರಿಸುವ ಸಾಮರ್ಥ್ಯವನ್ನು ಹೊಂದಿದೆ

Published by: Zee Kannada News Desk | Jul 02, 2024

ಹೃದಯದ ಆರೋಗ್ಯ, ಕೊಲೆಸ್ಟ್ರಾಲ್ ಮಟ್ಟವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಲು, ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ

Published by: Zee Kannada News Desk | Jul 02, 2024

ಮಧುಮೇಹ ಹೊಂದಿರುವ ಜನರಿಗೆ ತುಂಬಾ ಉಪಯುಕ್ತವಾಗಿದ್ದು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

Published by: Zee Kannada News Desk | Jul 02, 2024

VIEW ALL

Read Next Story