c1. Tips For Hair Fall Control: ಗ್ರೀಕ್ ಯೋಗಾರ್ಟ್ ನಲ್ಲಿರುವ ವಿಟಮಿನ್ ಬಿ5 ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಿದೆ
2. ನಿಮ್ಮ ಆಹಾರದಲ್ಲಿ ವಿಟಮಿನ್ ಸಿ ಸಮೃದ್ಧ ಹಣ್ಣುಗಳಾದ ಪಪ್ಪಾಯಿ, ಬ್ಲೂಬೆರ್ರಿ ಹಾಗೂ ಕಿತ್ತಳೆಗಳನ್ನು ಶಾಮೀಲುಗೊಳಿಸಿ.
3. ಮೊಟ್ಟೆ, ಸೋಯಾ, ದಾಲ್ ನಂತಹ ಪ್ರೊಟೀನ್ ಯುಕ್ತ ಆಹಾರಗಳನ್ನು ಶಾಮೀಲುಗೊಳಿಸಿ.
4. ವಿಟಮಿನ್, ಜಿಂಕ್ ಹಾಗೂ ಅತ್ಯಗತ್ಯ ಫ್ಯಾಟಿ ಆಸಿಡ್ ಹೊಂದಿರುವ ಡ್ರೈಫ್ರೂಟ್ ಗಳನ್ನು ನಿಮ್ಮ ಆಹಾರದಲ್ಲಿ ಶಾಮೀಲುಗೊಳಿಸಿ.
5. ಪಾಲಕ್ ನಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಸಿಗಳ ಜೊತೆಗೆ ಐರನ್ ಹೇರಳ ಪ್ರಮಾಣದಲ್ಲಿರುತ್ತದೆ.
6. ಆವೊಕಾಡೊನಲ್ಲಿ ವಿಟಮಿನ್ ಇ ಹೇರಳ ಪ್ರಮಾಣದಲ್ಲಿರುತ್ತದೆ ಮತ್ತು ಅದು ಕೂದಲು ಉದುರುವಿಕೆಯನ್ನು ತಡೆಯುತ್ತದೆ.
7. ಸೋಯಾಬಿನ್ ಒಂದು ಅತ್ಯುತ್ತಮ ಪ್ರೊಟೀನ್ ಮೂಲವಾಗಿದೆ. ಇದು ಕೂದಲುಗಳ ಬೆಳವಣಿಗೆ ಮತ್ತು ರಿಪೇರ್ ಮಾಡುವಲ್ಲಿ ತುಂಬಾ ಮುಖ್ಯವಾಗಿದೆ.
8. ಗೆಣಸಿನಲ್ಲಿ ವಿಟಮಿನ್ ಎ ಇರುತ್ತದೆ ಮತ್ತು ಇದು ಕೂದಲಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
9. ದಿನವಿಡೀ ಸಾಧ್ಯವಾದಷ್ಟು ನೀರು ಕುಡಿಯಿರಿ, ಇದರಿಂದ ನಿಮ್ಮ ತ್ವಚೆ ಆರೋಗ್ಯಕರವಾಗಿರುತ್ತದೆ.
10. ಹಸಿರು ತರಕಾರಿ ಸೇವಿಸುವುದರಿಂದ ನಿಮ್ಮ ಕೂದಲುಗಳು ದಟ್ಟ ಹಾಗೂ ಬಲಿಷ್ಟವಾಗುತ್ತವೆ.