ಗಿಡ ತುಂಬಾ ಗುಲಾಬಿ ಅರಳಿ ನಿಲ್ಲಬೇಕಾದರೆ ಬುಡಕ್ಕೆ ಇದೊಂದು ವಸ್ತು ಹಾಕಿ

Published by: Ranjitha R K | Sep 17, 2025

ಗುಲಾಬಿ ಗಿಡದ ಬುಡಕ್ಕೆ ಈ ಒಂದು ವಸ್ತು ಹಾಕಿದರೆ ಗಿಡ ತುಂಬಾ ಅರಳಿ ನಿಲ್ಲುವುದು ಹೂವು

Published by: Ranjitha R K | Sep 17, 2025

ಕಲ್ಲು ಉಪ್ಪಿನಲ್ಲಿ ಗಂಧಕ ಮತ್ತು ಮೆಗ್ನೆಶಿಯಂ ಅಧಿಕ ಪ್ರಮಾಣದಲ್ಲಿ ಇರುತ್ತದೆ. ಇದು ಗುಲಾಬಿ ಗಿಡಕ್ಕೆ ಹೆಚ್ಚು ಪ್ರಯೋಜನಕಾರಿ.

Published by: Ranjitha R K | Sep 17, 2025

ಕಲ್ಲು ಉಪ್ಪು ಗಿಡಗಳಿಗೆ ಗೊಬ್ಬರದಂತೆ ಕೆಲಸ ಮಾಡುತ್ತದೆ. ಅದರಲ್ಲಿಯೂ ಗುಲಾಬಿ ಗಿಡಕ್ಕೆ ಇದನ್ನು ಹಾಕಿದರೆ ಹೆಚ್ಚು ಪ್ರಯೋಜನಕಾರಿಯಾಗಿರುತ್ತದೆ.

Published by: Ranjitha R K | Sep 17, 2025

ಸ್ವಲ್ಪ ಕಲ್ಲುಪ್ಪನ್ನು ತೆಗೆದುಕೊಂಡು ನೀರಿನಲ್ಲಿ ಹಾಕಬೇಕು. ಅದೇ ನೀರಿಗೆ ಬಾಳೆಹಣ್ಣಿನ ಸಿಪ್ಪೆ ಹಾಕಿ ರಾತ್ರಿಯಿಡಿ ಬಿಡಬೇಕು. ಬೆಳಗ್ಗೆ ಈ ನೀರನ್ನು ಗುಲಾಬಿ ಗಿಡಕ್ಕೆ ಹಾಕಬೇಕು.

Published by: Ranjitha R K | Sep 17, 2025

ವಾರಕ್ಕೆ ಒಂದು ಬಾರಿ ಈ ಮಿಶ್ರಣವನ್ನು ಗುಲಾಬಿ ಗಿಡಕ್ಕೆ ಹಾಕುತ್ತಾ ಬರಬೇಕು. ಹೀಗೆ ಮಾಡಿದರೆ ಗುಲಾಬಿ ಗಿಡದ ತುಂಬಾ ಹೂವು ಅರಳಿ ನಿಲ್ಲುವುದು.

Published by: Ranjitha R K | Sep 17, 2025

ಕಲ್ಲು ಉಪ್ಪು ಮತ್ತು ಸ್ಪಟಿಕದ ಮಿಶ್ರಣವನ್ನು ಗುಲಾಬಿ ಗಿಡಕ್ಕೆ ಹಾಕಿದರೂ ಪ್ರಯೋಜನಕಾರಿಯಾಗಿರಲಿದೆ.

Published by: Ranjitha R K | Sep 17, 2025

ಈ ಮಿಶ್ರಣವನ್ನು ಹಾಕುವುದರಿಂದ ಕೀಟಗಳು ಕೂಡಾ ಬರುವುದಿಲ್ಲ.

Published by: Ranjitha R K | Sep 17, 2025

ಕಲ್ಲು ಉಪ್ಪು ಮತ್ತು ಸ್ಪಟಿಕದ ಮಿಶ್ರಣವನ್ನು ವಾರಕ್ಕೆ ಎರಡು ಬಾರಿ ಗುಲಾಬಿ ಗಿಡಕ್ಕೆ ಹಾಕಬೇಕಾಗುತ್ತದೆ.

Published by: Ranjitha R K | Sep 17, 2025

ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿಯನ್ನು ಆಧರಿಸಿ ಬರೆಯಲಾಗಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ .

Published by: Ranjitha R K | Sep 17, 2025

VIEW ALL

Read Next Story