ನಾನ್-ಸ್ಟಿಕ್ ಪಾತ್ರೆಗಳನ್ನು ಸ್ವಚ್ಚಗೊಳಿಸುವ ಸರಳ ವಿಧಾನ

ಸರಳ ವಿಧಾನ

ಮನೆಯಲ್ಲಿ ಅನೇಕ ವಸ್ತುಗಳನ್ನು ತಯಾರಿಸಲು ನಾನ್-ಸ್ಟಿಕ್ ಪಾತ್ರೆಗಳನ್ನು ಬಳಸಲಾಗುತ್ತದೆ. ಈ ಪಾತ್ರೆಗಳು ತಳ ಹಿಡಿಯದಿದ್ದರೂ ಕೆಲವೊಮ್ಮೆ ಅವುಗಳ ಮೇಲಿನ ಲೇಪನವು ಮೇಲೇಳಲು ಪ್ರಾರಂಭಿಸುತ್ತದೆ.

ಸರಳ ವಿಧಾನ

ಡಿಶ್ ವಾಶ್ ಲಿಕ್ವಿಡ್ ಮೂಲಕ ನಾನ್ ಸ್ಟಿಕ್ ಪಾತ್ರೆಗಳನ್ನು ಸುಲಭವಾಗಿ ಶುಚಿಗೊಳಿಸಬಹುದು.

ಸರಳ ವಿಧಾನ

ಬ್ಲೀಚಿಂಗ್ ಪೌಡರ್ ಅನ್ನು ಬಿಸಿ ನೀರಿನಲ್ಲಿ ಹಾಕಿಟ್ಟು ಅದರಲ್ಲಿ ನಾನ್ ಸ್ಟಿಕ್ ಪಾತ್ರೆಗಳನ್ನು ತೊಳೆಯಬಹುದು.

ಸರಳ ವಿಧಾನ

ಅಲ್ಯುಮಿನಿಯನ್ ಫಾಯಿಲ್ ಅನ್ನು ವಾಶಿಂಗ್ ಪೌಡರ್ ನಲ್ಲಿ ಅದ್ದಿ ತೊಳೆಯಬಹುದು.

ಸರಳ ವಿಧಾನ

ಬೇಕಿಂಗ್ ಸೋಡಾ, ಉಪ್ಪು ಅಥವಾ ಸಿರ್ಕಾ ವನ್ನು ಮಿಕ್ಸ್ ಮಾಡಿ ಈ ಮಿಶ್ರಣದಿಂದ ಪಾತ್ರೆಯನ್ನು ಸ್ವಚ್ಛ ಮಾಡಬಹುದು.

ಸರಳ ವಿಧಾನ

ಪಾತ್ರೆಯನ್ನು ಒಲೆಯ ಮೇಲಿರಿಸಿ ಅದಕ್ಕೆ ಸಿರ್ಕಾ ಮತ್ತು ನೀರು ಹಾಕಿ ಚೆನ್ನಾಗಿ ಕುದಿಸಿ. ಈ ನೀರು ಕುದಿಯುತ್ತಿದ್ದಂತೆ ಮರದ ಸೌಟು ಹಾಕಿ ಕಲಕಿ.

ಸರಳ ವಿಧಾನ

ನೀರು ಮತ್ತು ಈರುಳ್ಳಿ ಹಾಕಿ ಚೆನ್ನಾಗಿ ಕುದಿಸಿ. ನಂತರ ವಾಶಿಂಗ್ ಪೌಡರ್ ಹಾಕಿ ಚೆನ್ನಾಗಿ ತೊಳೆಯಿರಿ.

ಸರಳ ವಿಧಾನ

ಒಂದು ವೇಳೆ ನಾನ್ ಸ್ಟಿಕ್ ಪಾತ್ರೆಯಲ್ಲಿ ಹೆಚ್ಚು ಕಲೆಗಳಾಗಿಲ್ಲ ಎಂದಾದರೆ ನಾರ್ಮಲ್ ಸ್ಪೊಂಜ್ ಮೂಲಕವೇ ಶುಚಿಗೊಳಿಸಬಹುದು.


ಸೂಚನೆ -ಈ ಲೇಖನ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ, ಈ ಸುದ್ದಿಯನ್ನು zee ನ್ಯೂಸ್ ಅನುಮೊದಿಸುವುದಿಲ್ಲ.

VIEW ALL

Read Next Story