ಅತ್ಯುತ್ತಮ ಸೌಂದರ್ಯವರ್ಧಕ ನಿಮ್ಮ ಅಡುಗೆಮನೆಯಲ್ಲಿರುವ ಟೊಮಾಟೊ

Published by: Yashaswini V | Oct 14, 2023

ಟೊಮಾಟೊ ಪ್ರಯೋಜನ

ಬಿಸಿಲಿನಿಂದಾಗಿ ಟ್ಯಾನಿಂಗ್ ಆಗಿರಬಹುದು ಅಥವಾ ವಯಸ್ಸಾದ ಗುಣಲಕ್ಷಣಗಳನ್ನು ಕಡಿಮೆ ಮಾಡುವಲ್ಲಿ ಟೊಮಾಟೊ ತುಂಬಾ ಪ್ರಯೋಜನಕಾರಿ ಆಗಿದೆ

Published by: Yashaswini V | Oct 14, 2023

ಸೌಂದರ್ಯವರ್ಧಕ

ಟೊಮೆಟೋವನ್ನು ಆಹಾರಕ್ಕಾಗಿ ಮಾತ್ರವಲ್ಲ ಉತ್ತಮ ಸೌಂದರ್ಯವರ್ಧಕವಾಗಿಯೂ ಬಳಸಬಹುದು.

Published by: Yashaswini V | Oct 14, 2023

ಕಲೆಗಳ ನಿವಾರಣೆ

ನಿಮ್ಮ ಮುಖದ ಮೇಲೆ ಮೂಡಿರುವ ಕಲೆಗಳನ್ನು ನಿವಾರಿಸಲು ಟೊಮೇಟೊ ಫೇಸ್ ಪ್ಯಾಕ್ ತುಂಬಾ ಪ್ರಯೋಜನಕಾರಿ ಆಗಿದೆ.

Published by: Yashaswini V | Oct 14, 2023

ಮೊಡವೆ

ಟೊಮೆಟೊದ ತುಂಡನ್ನು ತೆಗೆದುಕೊಂಡು ಮುಖಕ್ಕೆ ವೃತ್ತಾಕಾರವಾಗಿ 10 ನಿಮಿಷಗಳ ಕಾಲ ಹಚ್ಚಿ ಬಳಿಕ ಫೇಸ್ ವಾಶ್ ಮಾಡುವುದರಿಂದ ಮೊಡವೆಯಿಂದ ಮುಕ್ತಿ ಪಡೆಯಬಹುದು.

Published by: Yashaswini V | Oct 14, 2023

ಸ್ಕ್ರಬ್ಬರ್‌

ಟೊಮೇಟೊ ತುಂಡನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಸಕ್ಕರೆ ಸೇರಿಸಿ ತ್ವಚೆಯ ಮೇಲೆ ಉಜ್ಜಿಕೊಳ್ಳಿ. ಇದು ಸ್ಕ್ರಬ್ಬರ್‌ನಂತೆ ಕಾರ್ಯನಿರ್ವಹಿಸುತ್ತದೆ.

Published by: Yashaswini V | Oct 14, 2023

ಕಾಂತಿಯುತ ತ್ವಚೆ

ಟೊಮಾಟೊ ಸ್ಲೈಸ್ ತೆಗೆದುಕೊಂಡು ಮುಖಕ್ಕೆ ಉಜ್ಜಿ, ಬಳಿಕ ತಣ್ಣೀರಿನಿಂದ ತೊಳೆಯುವುದರಿಂದ ಕಾಂತಿಯುತ ತ್ವಚೆಯನ್ನು ನಿಮ್ಮದಾಗಿಸಬಹುದು

Published by: Yashaswini V | Oct 14, 2023

ಟ್ಯಾನಿಂಗ್

ನಿಮ್ಮ ಸ್ಕಿನ್ ಟ್ಯಾನಿಂಗ್ ಆಗಿದ್ದರೆ ಒಂದು ತಾಜಾ ಟೊಮೆಟೊ ಮತ್ತು 1/2 ಕಪ್ ಮೊಸರನ್ನು ಮಿಶ್ರಣ ಮಾಡಿ, ಅದನ್ನು ಮಿಕ್ಸಿಯಲ್ಲಿ ರುಬ್ಬಿ ದ್ರಾವಣವನ್ನು ಪೀಡಿತ ಪ್ರದೇಶಕ್ಕೆ ಹಚ್ಚಿ 15 ನಿಮಿಷಗಳ ಬಳಿಕ ವಾಶ್ ಮಾಡಿ.

Published by: Yashaswini V | Oct 14, 2023

ಎಣ್ಣೆಯುಕ್ತ ಚರ್ಮ

ನಿರ್ದಿಷ್ಟ ಪ್ರಮಾಣದ ಟೊಮಾಟೊ ರಶದೊಂದಿಗೆ ಅಷ್ಟೇ ಪ್ರಮಾಣದ ಸೌತೆಕಾಯಿ ರಸವನ್ನು ಬೆರೆಸಿ ಹಚ್ಚಿ. 10-15 ನಿಮಿಷಗಳ ಬಳಿಕ ವಾಶ್ ಮಾಡಿ ಇದರಿಂದ ಎಣ್ಣೆಯುಕ್ತ ಚರ್ಮದಿಂದ ಪರಿಹಾರ ಪಡೆಯಬಹುದು.

Published by: Yashaswini V | Oct 14, 2023

ಸೂಚನೆ

ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

Published by: Yashaswini V | Oct 14, 2023

VIEW ALL

Read Next Story