ಭಾರತೀಯ ಮಗುವಿಗೆ ಗೌತಮ್ ಬುದ್ಧನಿಂದ ಪ್ರೇರಿತ ಟಾಪ್ 10 ಹೆಸರುಗಳು
ಗೌತಮ ಬುದ್ಧನ ಜನ್ಮನಾಮ. ಸಿದ್ಧಾರ್ಥ ಎಂದರೆ 'ತನ್ನ ಗುರಿ ಸಾಧಿಸಿದವನು' ಎಂದರ್ಥ.
ಗೌತಮ್ ನಾಮವು 'ಬುದ್ಧಿವಂತಿಕೆ, ಜ್ನಾನೋದಯವನ್ನು' ಸಂಕೇತಿಸುತ್ತದೆ. ಈ ಹೆಸರು ಬುದ್ಧನೊಂದಿಗೆ ನೇರ ಸಂಬಂಧವನ್ನು ಹೊಂದಿದೆ.
ಸಂಸ್ಕೃತದಲ್ಲಿ ಮಾಯಾ ಎಂದರೆ 'ಭ್ರಮೆ' ಎಂದರ್ಥ. ಇದು ಗೌತಮ ಬುದ್ಧನ ತಾಯಿಯ ಹೆಸರು.
ತಥಾಗತ ಎಂಬುದು ಬುದ್ಧನು ತನ್ನನ್ನು ಉಲ್ಲೇಖಿಸಲು ಬಳಸುವ ಶೀರ್ಷಿಕೆ. ಇದರರ್ಥ 'ಹೀಗೆ ಬಂದವನು/ ಹೀಗೆ ಹೋದವನು'. ಆಧ್ಯಾತ್ಮಿಕ ಪ್ರಯಾಣವನ್ನು ಪ್ರತಿನಿಧಿಸುವ ಶಬ್ಧ.
ಅಶೋಕ ಎಂಬ ಹೆಸರು ಶಾಂತಿ-ಅಹಿಂಸೆಯ ಜೀವನವನ್ನು ಸಂಕೇತಿಸುತ್ತದೆ. ಇದರರ್ಥ 'ದುಃಖವಿಲ್ಲದೆ'.
ಬುದ್ಧನ ಮಗನ ಹೆಸರು ರಾಹುಲ್. ರಾಹುಲ್ ಎಂದರೆ 'ಎಲ್ಲಾ ದುಃಖಗಳನ್ನು ಜಯಿಸಿದವನು' ಎಂದರ್ಥ.
ಸುಮೇಧಾ ಎಂದರೆ 'ಬುದ್ಧಿವಂತ' ಎಂದರ್ಥ.
ಸೌಗತ ಎಂಬುದು ಗೌತಮ ಬುದ್ಧನ ಮತ್ತೊಂದು ಹೆಸರು.
ಅಮಿತವ್ ಎಂದರೆ 'ಅಂತ್ಯವಿಲ್ಲದ ವೈಭವವನ್ನು ಹೊಂದಿದವನು' ಎಂದರ್ಥ.
ಹೇಮನಾಥ್ ಎಂದರೆ 'ಭಗವಾನ್ ಬುದ್ಧ'.