2023 ರಲ್ಲಿ ಅತೀ ಹೆಚ್ಚು ಕಾಫಿ ಸೇವನೆ ಟಾಪ್ ದೇಶಗಳ ಪಟ್ಟಿ ಹೊರ ಬಿದ್ದಿದೆ.
ಅತೀ ಹೆಚ್ಚು ಕಾಫಿ ಕುಡಿಯುವ ದೇಶದ ಪಟ್ಟಿಯಲ್ಲಿ ಭಾರತವು ಇದೆ
ಫಿನ್‌ಲ್ಯಾಂಡ್ ವಿಶ್ವದಲ್ಲಿ ಕಾಫಿಯ ಸೇವನೆಯಲ್ಲಿ ಅಗ್ರ ಸ್ಥಾನದಲ್ಲಿದೆ
ಒಟ್ಟಾರೆ ಕಾಫಿ ಸೇವನೆಯಲ್ಲಿ ನಾರ್ವೆ ದೇಶವು ಒಂದು. ಇಲ್ಲಿ ವ್ಯಕ್ತಿಯು ದಿನಕ್ಕೆ ಸುಮಾರು ಮೂರುಕ್ಕೂ ಹೆಚ್ಚು ಕಪ್‌ಗಳನ್ನು ಕುಡಿಯುತ್ತಾನೆ ಎಂವ ವರದಿ ಹೊರ ಬಿದ್ದಿದೆ.
ಡೆನ್ಮಾರ್ಕ್ ಈ ದೇಶದಲ್ಲಿ ಬ್ರೈಲುಪ್‌ಸ್ಕಾಫ್" ಎಂಬುದು ಮದುವೆಯ ಸ್ವಾಗತವಾಗಿದೆ ಇಲ್ಲಿ ಮುಖ್ಯ ʼಮೇಳವುʼ ಕಾಫಿಯಾಗಿದೆ
ಐಸ್ಲ್ಯಾಂಡ್ ಕಾಫಿ ಸೇವನೆ ಇಲ್ಲಿ ಬಹು ಮುಖ್ಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಪ್ರತಿ ಗಲ್ಲಿಯಲ್ಲೂ ಕಾಫಿ ಶಾಪ್‌ಗಳು ಅಧಿಕವಾಗಿದೆ.
ನೆದರ್ಲ್ಯಾಂಡ್ಸ್ ಮತ್ತೊಂದು ಶೀತ ಹವಾಮಾನದ ದೇಶವಾಗಿದೆ. ಆದ್ದರಿಂದ ಹೆಚ್ಚು ಇಲ್ಲಿ ಕಾಫಿ ಸವಿಯಲು ಇಚ್ಚಿಸುತ್ತಾರೆ.
ಸ್ವೀಡನ್ ಇಲ್ಲಿ ಕಾಫಿಯನ್ನು ವಿಶೇಷ ಸ್ಥಾನದಲ್ಲಿ ಇರಿಸಲಾಗಿದೆ. ಹುಟ್ಟು ಹಬ್ಬದ ಆಚರಣೆಯಲ್ಲಿ ಮೊದಲ ಆದ್ಯತೆ ಕಾಫಿಗೆ ನೀಡಲಾಗುತ್ತದೆ
ಸ್ವಿಟ್ಜರ್ಲೆಂಡ್ ಕಾಫಿ ಸ್ಥಾನ ಇನ್ನು ವಿಭಿನ್ನ. ಇಲ್ಲಿ ಕಾಫಿ ಕುಡಿಯುವುದನ್ನೆ ಸ್ಪರ್ಧೆಯಾಗಿ ಏರ್ಪಪಡಿಸಲಾಗುತ್ತದೆ.