ಬ್ರೈಡಲ್‌‌ ಹೇರ್‌ ಸ್ಟೈಲ್

Bridal Hairstyle: 2024 ರಲ್ಲಿ ಟ್ರೆಂಡಿಂಗ್‌ನಲ್ಲಿರುವ 10 ಬ್ರೈಡಲ್‌‌ ಹೇರ್‌ ಸ್ಟೈಲ್.!

Chetana Devarmani
Feb 21,2024

ಬ್ರೈಡಲ್‌‌ ಹೇರ್‌ ಸ್ಟೈಲ್

ಭಾರತೀಯರ ಮದುವೆ ಅಲ್ಲಿ ಸಂಭ್ರಮ, ಸಂತಸ ಮನೆ ಮಾಡಿರುತ್ತದೆ.

ಬ್ರೈಡಲ್‌‌ ಹೇರ್‌ ಸ್ಟೈಲ್

ಅದರಲ್ಲೂ ವಧುವಿನ ಉಡುಗೆಯಿಂದ ಹಿಡಿದು ಕಾಲಿಗೆ ತೊಡುವ ಚಪ್ಪಲಿಯವರೆಗೆ ಪ್ರತಿಯೊಂದು ವಿಶೇಷವಾಗಿರುತ್ತದೆ.

ಬ್ರೈಡಲ್‌‌ ಹೇರ್‌ ಸ್ಟೈಲ್

ಈ ಹಿಂದೆ ಮೊಗ್ಗಿನ ಜಡೆ ಹೆಣೆದು ಅದನ್ನು ವಧುವಿಗೆ ಹಾಕಿ ಸಿಂಗರಿಸುತ್ತಿದ್ದರು.

ಬ್ರೈಡಲ್‌‌ ಹೇರ್‌ ಸ್ಟೈಲ್

ಇತ್ತೀಚಿನ ದಿನಗಳಲ್ಲಿ ಬಗೆ ಬಗೆಯಾದ ಹೇರ್‌ ಸ್ಟೈಲ್‌ಗಳು ಟ್ರಂಡ್‌ ಆಗಿವೆ.

ಬ್ರೈಡಲ್‌‌ ಹೇರ್‌ ಸ್ಟೈಲ್

ಮದುವೆಯ ಮೊದಲು, ನಿಮ್ಮ ಮುಖಕ್ಕೆ ಸರಿಹೊಂದುವ ಕೇಶವಿನ್ಯಾಸವನ್ನು ಪ್ರಯತ್ನಿಸಿ ಸೆಲೆಕ್ಟ್‌ ಮಾಡಿಟ್ಟುಕೊಳ್ಳಿ.

ಬ್ರೈಡಲ್‌‌ ಹೇರ್‌ ಸ್ಟೈಲ್

ಹೇರ್‌ಸ್ಟೈಲ್‌ಗೆ ಬೇಕಾದ ಪ್ರತಿ ವಸ್ತುವನ್ನೂ ಮೊದಲೇ ರೆಡಿ ಇಟ್ಟುಕೊಳ್ಳಿ.

ಬ್ರೈಡಲ್‌‌ ಹೇರ್‌ ಸ್ಟೈಲ್

ಮದುವೆಯ ಮಹೂರ್ತ, ಎಂಗೇಜ್ಮೆಂಟ್‌, ರಿಸೆಪ್ಷನ್ ಇತ್ಯಾದಿಗಳಿಗೆ ಬೇಕಾದ ಹೇರ್‌ಸ್ಟೈಲ್‌ ಮೊದಲೇ ಸೆಲೆಕ್ಟ್‌ ಮಾಡಿ.

ಬ್ರೈಡಲ್‌‌ ಹೇರ್‌ ಸ್ಟೈಲ್

ಒಂದೊಂದು ಕಾರ್ಯಕ್ರಮಕ್ಕೆ ವಿಭಿನ್ನ ಹೇರ್‌ಸ್ಟೈಲ್‌ನ್ನೇ ಆರಿಸಿ.

ಬ್ರೈಡಲ್‌‌ ಹೇರ್‌ ಸ್ಟೈಲ್

ಒಟ್ಟಾರೆ ಈಗಿನ ಟ್ರೆಂಡ್‌ ಜೊತೆ ನಿಮ್ಮ ಮುಖಕ್ಕೆ ಹೊಂದುವ ಸೀರೆಗೆ ಸೆಟ್‌ ಆಗುವಂಥ ಹೇರ್‌ ಸ್ಟೈಲ್‌ ಮಾಡಿಕೊಳ್ಳಿ.

VIEW ALL

Read Next Story