Turmeric Benefits: ಬೇಸಿಗೆಯಲ್ಲಿ ನಿಮ್ಮ ಚರ್ಮದ ಆರೈಕೆಗೆ ಬೇಕು ಅರಿಶಿನ

Published by: Puttaraj K Alur | Feb 29, 2024

ಸೌಂದರ್ಯ ರಕ್ಷಣೆ

ಸೂರ್ಯನಿಂದ ಸೌಂದರ್ಯವನ್ನು ರಕ್ಷಿಸಿಕೊಳ್ಳುವುದು ತುಂಬಾನೇ ಕಷ್ಟ.

Published by: Puttaraj K Alur | Feb 29, 2024

ಸತ್ತ ಜೀವಕೋಶಗಳು

ಸೂರ್ಯನ ಬೆಳಕು ಮತ್ತು ಬಿಸಿ ಗಾಳಿಯಿಂದ ಚರ್ಮದ ಮೇಲೆ ಸತ್ತ ಜೀವಕೋಶಗಳು ಸಂಗ್ರಹವಾಗುತ್ತವೆ.

Published by: Puttaraj K Alur | Feb 29, 2024

ಚರ್ಮದ ಸಮಸ್ಯೆ

ಬೇಸಿಗೆಯಲ್ಲಿ ಹಲವಾರು ಚರ್ಮದ ಸಮಸ್ಯೆಗಳು ಶುರುವಾಗುತ್ತವೆ.

Published by: Puttaraj K Alur | Feb 29, 2024

ಸೂರ್ಯನ ಶಾಖ

ಸೂರ್ಯನ ಶಾಖ ಮುಖಕ್ಕೆ ಬಿದ್ದಾಗ ಮುಖದಲ್ಲಿ ಹಲವು ಬದಲಾವಣೆಗಳಾಗುತ್ತವೆ.

Published by: Puttaraj K Alur | Feb 29, 2024

ಸೌಂದರ್ಯಕ್ಕೆ ಅರಿಶಿನ

ನಿಮ್ಮ ಸೌಂದರ್ಯವನ್ನು ಸೂರ್ಯನಿಂದ ರಕ್ಷಿಸಲು ಅರಿಶಿನವು ಅತ್ಯಂತ ಉಪಯೋಗಕಾರಿ.

Published by: Puttaraj K Alur | Feb 29, 2024

ಅರಿಶಿನ ಉಪಯುಕ್ತ

ಆರೋಗ್ಯದ ದೃಷ್ಟಿಯಿಂದಲೂ ಅರಿಶಿನ ತುಂಬಾ ಉಪಯುಕ್ತ.

Published by: Puttaraj K Alur | Feb 29, 2024

ತ್ವಚೆಯ ಆರೋಗ್ಯ

ಅರಿಶಿನದ ಮಹತ್ವ ಅರಿತು ಬೇಸಿಗೆಯಲ್ಲಿ ಬಳಸಿದರೆ ನಿಮ್ಮ ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

Published by: Puttaraj K Alur | Feb 29, 2024

VIEW ALL

Read Next Story