ಮೆಹೆಂದಿಯಲ್ಲಿ ಈ ವಸ್ತು ಬೆರೆಸಿ ಹಚ್ಚಿದರೆ ಉದ್ದನೆ ಬೆಳೆಯುವುದು ಕೂದಲು

Published by: Ranjitha R K | Jul 22, 2024

ನೊರೆಕಾಯಿ

ಮೆಹೆಂದಿ ಕೂದಲಿನ ಆರೋಗ್ಯಕ್ಕೆ ಬಹಳ ಒಳ್ಳೆಯದು. ಆದ್ರೆ ಇದರ ಜೊತೆಗೆ ನೊರೆಕಾಯಿ ಬೆರೆಸಿ ಕೂದಲಿಗೆ ಹಚ್ಚಿದರೆ ಇನ್ನಷ್ಟು ಪ್ರಯೋಜನ ಸಿಗುತ್ತದೆ.

Published by: Ranjitha R K | Jul 22, 2024

ಕೂದಲಿಗೆ ನೊರೆಕಾಯಿ

ನೊರೆಕಾಯಿ ಕೂದಲಿಗೆ ಹೊಳಪು ನೀಡುವುದರ ಜೊತೆಗೆ ಉದ್ದ ಬೆಳೆಯಲು ಸಹಾಯ ಮಾಡುತ್ತದೆ.

Published by: Ranjitha R K | Jul 22, 2024

ನೊರೆಕಾಯಿ ಪ್ರಯೋಜನ

ಮೆಹೆಂದಿ ಮತ್ತು ನೊರೆಕಾಯಿ ಎರಡರಲ್ಲಿಯೂ ಆಂಟಿ ಆಕ್ಸಿಡೆಂಟ್ ಅಧಿಕ ಪ್ರಮಾಣದಲ್ಲಿ ಇರುತ್ತದೆ.ಇದು ಕೂದಲನ್ನು ಆರೋಗ್ಯಕರವಾಗಿ ಇಡುವಲ್ಲಿ ಸಹಾಯ ಮಾಡುತ್ತದೆ.

Published by: Ranjitha R K | Jul 22, 2024

ಹೀಗೆ ಬಳಸಿ

ಒಂದು ಚಮಚ ನೊರೆಕಾಯಿ ಪುಡಿ ತೆಗೆದುಕೊಂಡು ಮೂರು ಚಮಚ ಮೆಹೆಂದಿ ತೆಗೆದುಕೊಂಡು ನೀರು ಹಾಕಿ ಗಟ್ಟಿ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ.

Published by: Ranjitha R K | Jul 22, 2024

30 ನಿಮಿಶದವರೆಗೆ ಬಿಡಿ

ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ 20 ರಿಂದ 30 ನಿಮಿಶದವರೆಗೆ ಹಾಗೆಯೇ ಬಿಡಿ. ನಂತರ ಕೂದಲನ್ನು ಚೆನ್ನಾಗಿ ತೊಳೆಯಿರಿ.

Published by: Ranjitha R K | Jul 22, 2024

3 ತಿಂಗಳಲ್ಲಿಯೇ ವ್ಯತ್ಯಾಸ

ಈ ಪೇಸ್ಟ್ ಅನ್ನು ತಿಂಗಳಿಗೆ ಎರಡು ಬಾರಿ ಹಚ್ಚಬಹುದು.ಇದನ್ನು ಬಳಸುವುದರಿಂದ 2 ರಿಂದ 3 ತಿಂಗಳಲ್ಲಿಯೇ ವ್ಯತ್ಯಾಸ ತಿಳಿಯುವುದು.

Published by: Ranjitha R K | Jul 22, 2024

ಕೂದಲು ಬೆಳೆಯುವುದು

ಬೇಗನೆ ಕೂದಲು ಬೆಳೆಸಬೇಕು ಅಂದುಕೊಳ್ಳುವವರು ಈ ಪೇಸ್ಟ್ ಅನ್ನು ಬಳಸಬಹುದು.

Published by: Ranjitha R K | Jul 22, 2024

ಹೇರ ಫಾಲ್ ನಿಲ್ಲುವುದು

ಕೂದಲು ಅತಿಯಾಗಿ ಉದುರುತ್ತಿದೆ ಎಂದಾದರೂ ಈ ಪೇಸ್ಟ್ ಅನ್ನು ಬಳಸಬಹುದು.

Published by: Ranjitha R K | Jul 22, 2024

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು,ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

Published by: Ranjitha R K | Jul 22, 2024

VIEW ALL

Read Next Story