ಮನೆಯನ್ನು ಫಳ ಫಳನೇ ಹೊಳೆಯುವಂತೆ ಮಾಡುತ್ತದೆ ಒಂದು ರೂಪಾಯಿಯ ಈ ವಸ್ತು

Ranjitha R K
Feb 05,2024

ಮನೆ ಶುಚಿಗೊಳಿಸುವ ಟ್ರಿಕ್ಸ್

ಮನೆಯನ್ನು ಶುಚಿಗೊಳಿಸಲು ನಾವು ಹೆಚ್ಚಾಗಿ ದುಬಾರಿ ವಸ್ತುಗಳನ್ನು ಬಳಸುತ್ತೇವೆ. ಇದರಿಂದ ಮನೆಯಲ್ಲಿರುವ ವಸ್ತುಗಳು ಹೊಸದಾಗಿ ಮತ್ತು ಹೊಳೆಯುವಂತೆ ಕಾಣುತ್ತವೆ. ಆದರೆ ನೀವು ಕೇವಲ 1 ರೂ.ನಲ್ಲಿ ಮನೆಯಲ್ಲಿರುವ ಅನೇಕ ವಸ್ತುಗಳನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು.

ಮನೆ ಶುಚಿಗೊಳಿಸುವ ಟ್ರಿಕ್ಸ್

ಮನೆಯ ವಸ್ತುಗಳನ್ನು ಶುಚಿಗೊಳಿಸಲು ಶಾಂಪೂ ಬಳಸಬಹುದು. ಇದು ಅತ್ಯಂತ ಅಗ್ಗದ ವಸ್ತುವಾಗಿದ್ದು ಇದರ ಸಹಾಯದಿಂದ ಅನೇಕ ವಸ್ತುಗಳು ಹೊಳೆಯುವಂತೆ ಮಾಡಬಹುದು.

ಮನೆ ಶುಚಿಗೊಳಿಸುವ ಟ್ರಿಕ್ಸ್

ಮನೆಯ ನೆಲ ಶುಚಿಗೊಳಿಸಲು ಒಂದು ರೂಪಾಯಿ ಬೆಲೆಯ ಶಾಂಪೂ ಪೌಚ್ ಅನ್ನು ಬಳಸಬಹುದು. ಈ ಶಾಂಪೂವನ್ನು ನೆಲ ಒರೆಸುವ ನೀರಿಗೆ ಹಾಕಬಹುದು.

ಮನೆ ಶುಚಿಗೊಳಿಸುವ ಟ್ರಿಕ್ಸ್

ಎಣ್ಣೆ ಯಂದ ಜಿಡ್ಡು ಗಟ್ಟಿರುವ ಅಡುಗೆ ಮನೆಯ ಸ್ಲ್ಯಾಬ್ ಅನ್ನು ಶಾಂಪೂ ಸಹಾಯದಿಂದ ಸುಲಭವಾಗಿ ಶುಚಿಗೊಳಿಸಬಹುದು.

ಮನೆ ಶುಚಿಗೊಳಿಸುವ ಟ್ರಿಕ್ಸ್

ಮನೆಯ ಬಾಗಿಲನ್ನು ನೀರಿನಿಂದ ತೊಳೆಯುವುದು ಕಷ್ಟವೆನಿಸಿದರೆ ಆ ನೀರಿಗೆ ಶಾಂಪೂ ಹಾಕಿ ತೊಳೆಯಬಹುದು.

ಮನೆ ಶುಚಿಗೊಳಿಸುವ ಟ್ರಿಕ್ಸ್

ನೀರಿನಲ್ಲಿ ಶಾಂಪೂ, ಸಿರ್ಕಾ, ಬೇಕಿಂಗ್ ಸೋಡಾ ಹಾಕಿ ಮಿಶ್ರಣ ತಯಾರಿಸಿಕೊಳ್ಳಿ. ಈ ಮಿಶ್ರಣದಿಂದ ಬಾತ್ ರೂಂ ಅನ್ನು ಶುಚಿಗೊಳಿಸಬಹುದು.

ಮನೆ ಶುಚಿಗೊಳಿಸುವ ಟ್ರಿಕ್ಸ್

ಮನೆಯ ಕನ್ನಡಿಯನ್ನು ಬಹಳ ಸುಲಭವಾಗಿ ಶಾಂಪೂ ಸಹಾಯದಿಂದ ಶುಚಿಗೊಳಿಸಬಹುದು. ಇದಕ್ಕಾಗಿ ಪೇಪರ್ ಆಮೇಲೆ ಶಾಂಪೂ ಹಾಕಿ ತೊಳೆಯಿರಿ.

ಮನೆ ಶುಚಿಗೊಳಿಸುವ ಟ್ರಿಕ್ಸ್

ಕಾರ್ಪೆಟ್ ಮೇಲೆ ಅಂಟಿಕೊಂಡಿರುವ ಕೊಲೆಯನ್ನು ಶುಚಿಗೊಳಿಸಲು ಶಾಂಪೂ ಸಹಾಯ ತೆಗೆದುಕೊಳ್ಳಬಹುದು.

ಮನೆ ಶುಚಿಗೊಳಿಸುವ ಟ್ರಿಕ್ಸ್

(ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

VIEW ALL

Read Next Story