ಬಿದಿರು ಸಸ್ಯ

ವಾಸ್ತು ಪ್ರಕಾರ, ಬಿದಿರು ಸಸ್ಯ ನಿಮ್ಮ ಮನೆಗೆ ಸಂತೋಷ, ಅದೃಷ್ಟ, ಖ್ಯಾತಿ, ಶಾಂತಿ ಮತ್ತು ಸಂಪತ್ತನ್ನು ತರುತ್ತದೆ.

Yashaswini V
Jun 13,2023

ಮನಿ ಪ್ಲಾಂಟ್

ವಾಸ್ತು ಶಾಸ್ತ್ರದ ಪ್ರಕಾರ, ಮನಿ ಪ್ಲಾಂಟ್‌ಗಳನ್ನು ನಿಮ್ಮ ಮನೆಯ ಮುಂಭಾಗದ ಕೋಣೆಯ ಆಗ್ನೇಯ ಮೂಲೆಗಳಲ್ಲಿ ಇರಿಸಿದಾಗ ಅದೃಷ್ಟವನ್ನು ಒಲಿಯುತ್ತದೆ.

ಸ್ನೇಕ್ ಪ್ಲಾಂಟ್

ವಾಸ್ತು ಪ್ರಕಾರ, ಸ್ನೇಕ್ ಪ್ಲಾಂಟ್ ಧನಾತ್ಮಕ ಶಕ್ತಿಯ ಉತ್ತಮ ಮೂಲವಾಗಿದೆ.

ತುಳಸಿ

ಹಿಂದೂ ಧರ್ಮದಲ್ಲಿ ಪವಿತ್ರ ಸಸ್ಯ ಎಂದು ಪರಿಗಣಿಸಲಾಗಿರುವ ತುಳಸಿ ಸಸ್ಯ ಮನೆಯಲ್ಲಿದ್ದರೆ ಅಂತಹ ಮನೆಯಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ ಎಂಬ ನಂಬಿಕ

ಸೇವಂತಿಗೆ

ಹಳದಿ ಸೇವಂತಿಗೆ ತೃಪ್ತಿ, ತೇಜಸ್ಸು ಮತ್ತು ಆತ್ಮವಿಶ್ವಾಸದ ಭಾವನೆಯನ್ನು ಉತ್ತೇಜಿಸುತ್ತದೆ. ಈ ಸಸ್ಯ ಮನೆಯಲ್ಲಿದ್ದರೆ ಪ್ರಗತಿ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.

ಬಾಳೆ ಗಿಡ

ಬಾಳೆ ಗಿಡವನ್ನು ಮನೆಗೆ ಅತ್ಯುತ್ತಮ ಸಸ್ಯವೆಂದು ಪರಿಗಣಿಸಲಾಗಿದೆ. ವಾಸ್ತು ಪ್ರಕಾರ ಇದು ಮನೆಗೆ ಅತ್ಯಂತ ಮಂಗಳಕರ ಮತ್ತು ಉತ್ತಮ ಸಸ್ಯಗಳಲ್ಲಿ ಒಂದಾಗಿದೆ.

ಮಲ್ಲಿಗೆ

ಮಲ್ಲಿಗೆ/ ಜಾಸ್ಮಿನ್ ಸಸ್ಯ ಮನೆಯಲ್ಲಿದ್ದರೆ ಅದು ಆತಂಕ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ಮಲ್ಲಿಗೆ ಗಿಡವು ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಮತ್ತು ಸಂಬಂಧದಲ್ಲಿ ಪ್ರೀತಿಯನ್ನು ಉತ್ತೇಜಿಸುತ್ತದೆ ಎನ್ನಲಾಗುತ್ತದೆ.

ಅಲೋವೆರಾ

ಅಲೋವೆರಾ ಸಸ್ಯ ಮನೆಯಲ್ಲಿದ್ದರೆ ಇದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯ ಹರಿವನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

VIEW ALL

Read Next Story