ಮುಖದ ಮೇಲೆ ವಿಟಮಿನ್ ಇ ಕ್ಯಾಪ್ಸುಲ್ ಹಚ್ಚಿದರೆ ಏನಾಗುತ್ತದೆ

Ranjitha R K
Jan 31,2024

ಸುಕ್ಕುಗಳನ್ನು ಹೋಗಲಾಡಿಸಬಹುದು

ವಿಟಮಿನ್ ಇ ಅನ್ನು ಹಚ್ಚುವುದರಿಂದ ಚರ್ಮದ ಉರಿಯೂತ, ಮೊಡವೆ, ಕಲೆ ಮತ್ತು ಸುಕ್ಕುಗಳನ್ನು ಹೋಗಲಾಡಿಸಬಹುದು.

ತ್ವಚೆಯ ಬಣ್ಣ ಗಾಢವಾಗುತ್ತದೆ.

ಹೈಪರ್ ಪಿಗ್ಮೆಂಟೆಶನ್ ಕಡಿಮೆ ಮಾಡುತ್ತದೆ ತ್ವಚೆಯಲ್ಲಿ ಮೆಲನಿನ್ ಉತ್ಪಾದನೆ ಹೆಚ್ಚಾಗುತ್ತಿದ್ದಂತೆ ತ್ವಚೆಯ ಬಣ್ಣ ಗಾಢವಾಗುತ್ತದೆ.

ಆಂಟಿ ಏಜಿಂಗ್

ವಿಟಮಿನ್ ಇ ಕ್ಯಾಪ್ಸುಲ್ ಅನ್ನು ರಾತ್ರಿ ಪೂರ್ತಿ ಮುಖಕ್ಕೆ ಹಚ್ಚಿದರೆ ಆಂಟಿ ಏಜಿಂಗ್ ಆಗಿ ಕಾರ್ಯ ನಿರ್ವಹಿಸುತ್ತದೆ.

ತ್ವಚೆಯನ್ನು ಹೈಡ್ರೇಟ್ ಮಾಡುತ್ತದೆ.

ವಿಟಮಿನ್ ಇ ಕ್ಯಾಪ್ಸುಲ್ ನಲ್ಲಿ ಮಾಯಿಶ್ಚರೈಸಿಂಗ್ ಗುಣವಿರುತ್ತದೆ. ಇದು ತ್ವಚೆಯನ್ನು ಹೈಡ್ರೇಟ್ ಮಾಡುತ್ತದೆ.

ಡಾರ್ಕ್ ಸ್ಪಾಟ್ ಕಡಿಮೆ ಮಾಡುತ್ತದೆ

ಮುಖದಲ್ಲಿ ಮೊಡವೆಗಳ ಕಲೆ ಉಳಿದುಕೊಳ್ಳುತ್ತದೆ. ಮುಖದ ಮೇಲಿನ ಡಾರ್ಕ್ ಸ್ಪಾಟ್ ಕಡಿಮೆ ಮಾಡಲು ವಿಟಮಿನ್ ಇ ಕ್ಯಾಪ್ಸುಲ್ ಹಚ್ಚಬೇಕು.

ಕಾಂತಿ ಹೆಚ್ಚುತ್ತದೆ

ಈಗಾಗಿ ಮಖದ ಕಾಂತಿ ಹೆಚ್ಚುತ್ತದೆ. ವಿಟಮಿನ್ ಇ ಕ್ಯಾಪ್ಸುಲ್ ತ್ವಚೆಯನ್ನು ಒಳಗಿನಿಂದಲೇ ಶುಚಿಗೊಳಿಸುತ್ತದೆ.

ಅಕ್ನೆಯಿಂದ ಮುಕ್ತಿ

ತ್ವಚೆಯನ್ನು ಸದಾ ಅಕ್ನೆ ಸಮಸ್ಯೆ ಕಾಡುತ್ತಿದ್ದರೆ ವಿಟಮಿನ್ ಇ ಕ್ಯಾಪ್ಸುಲ್ ಈ ಸಮಸ್ಯೆಯನ್ನು ಹೋಗಲಾಡಿಸುತ್ತದೆ.

ಉರಿ ಕಡಿಮೆ ಮಾಡುತ್ತದೆ.

ತ್ವಚೆಯಲ್ಲಿ ಉರಿ ಸಮಸ್ಯೆ ಬಾಧಿಸುತ್ತಿದ್ದರೆ ವಿಟಮಿನ್ ಇ ಕ್ಯಾಪ್ಸುಲ್ ಬಳಸಿ ನೋಡಿ. ಇದರ ಆಂಟಿ ಇಫ್ಳಮೆಟರಿ ಗುಣ ತ್ವಚೆಯ ಸಮಸ್ಯೆ ನಿವಾರಣೆ ಮಾಡುತ್ತದೆ.


ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ಪಡೆಯಿರಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ

VIEW ALL

Read Next Story