ಮನಿ ಪ್ಲಾಂಟ್ ಪದೇ ಪದೇ ಒಣಗುತ್ತಿದ್ದರೆ ಏನರ್ಥ ಗೊತ್ತಾ ?

Ranjitha R K
Apr 09,2024

ಮನಿ ಪ್ಲಾಂಟ್ ಒಣಗುತ್ತಿದೆಯೇ ?

ಜ್ಯೋತಿಷ್ಯದ ಪ್ರಕಾರ ಮನೆಯಲ್ಲಿ ಕೆಲವೊಂದು ಸಸಿಗಳನ್ನು ನೆಡುವುದು ಬಹಳ ಒಳ್ಳೆಯದು, ಇದು ಶುಭ ಸುದ್ದಿಗಳನ್ನೇ ನೀಡುತ್ತದೆ ಎಂದು ಹೇಳಲಾಗುತ್ತದೆ.

ಮನಿ ಪ್ಲಾಂಟ್ ಒಣಗುತ್ತಿದೆಯೇ ?

ಮನೆಯಲ್ಲಿ ಮನಿ ಪ್ಲಾಂಟ್ ಸಸಿಯನ್ನು ಹಾಕುವುದು ಬಹಳ ಶುಭ ಎಂದು ಹೇಳಲಾಗುತ್ತದೆ

ಮನಿ ಪ್ಲಾಂಟ್ ಒಣಗುತ್ತಿದೆಯೇ ?

ಮನಿ ಪ್ಲಾಂಟ್ ನಲ್ಲಿ ಲಕ್ಷ್ಮೀ ದೇವಿ ನೆಲೆಸಿರುತ್ತಾಳೆ ಎಂದು ಹೇಳಲಾಗುತ್ತದೆ. ಹೀಗಾಗಿ ಇದನ್ನು ಸರಿಯಾದ ದಿಕ್ಕಿನಲ್ಲಿ ನೆಡುವುದು ಕೂಡಾ ಮುಖ್ಯ.

ಮನಿ ಪ್ಲಾಂಟ್ ಒಣಗುತ್ತಿದೆಯೇ ?

ಮನಿ ಪ್ಲಾಂಟ್ ಮನೆಯೊಳಗೆ ಸಕಾರಾತ್ಮಕ ಶಕ್ತಿಯನ್ನು ತರುತ್ತದೆ. ಈ ಸಸಿ ಒಣಗುತ್ತಿದ್ದರೆ ಮನೆಯೊಳಗಿನ ಸಕಾರಾತ್ಮಕ ಶಕ್ತಿಯ ಹರಿವು ಕಡಿಮೆಯಾಗುತ್ತದೆ.

ಮನಿ ಪ್ಲಾಂಟ್ ಒಣಗುತ್ತಿದೆಯೇ ?

ಮನಿ ಪ್ಲಾಂಟ್ ಒಣಗುತ್ತಿದ್ದರೆ ಮನೆಯಲ್ಲಿ ಆರ್ಥಿಕ ಸಂಕಷ್ಟ ಉಂಟಾಗುತ್ತದೆ ಎನ್ನುವ ಮುನ್ಸೂಚನೆ ನೀಡುತ್ತದೆ ಎಂದು ಹೇಳಲಾಗುತ್ತದೆ.

ಮನಿ ಪ್ಲಾಂಟ್ ಒಣಗುತ್ತಿದೆಯೇ ?

ಮನೆಯಲ್ಲಿ ಯಾವುದೇ ರೀತಿಯ ವಾಸ್ತು ದೋಷ ಅಥವಾ ಗ್ರಹ ದೋಷ ಇದ್ದರೆ ಮನಿಪ್ಲಾಂಟ್ ಒಣಗುತ್ತದೆಯಂತೆ.

ಮನಿ ಪ್ಲಾಂಟ್ ಒಣಗುತ್ತಿದೆಯೇ ?

ಮನಿ ಪ್ಲಾಂಟ್ ಒಣಗುತ್ತಿದ್ದರೆ ಅದು ಅಶುಭದ ಸಂಕೇತ. ಇದರಿಂದ ಮನೊಳಗೆ ನಕಾರಾತ್ಮಕ ಶಕ್ತಿ ಪ್ರವೇಶಿಸುತ್ತದೆಯಂತೆ.

ಮನಿ ಪ್ಲಾಂಟ್ ಒಣಗುತ್ತಿದೆಯೇ ?

ಇದ್ದಕ್ಕಿದ್ದಂತೆ ಮನಿ ಪ್ಲಾಂಟ್ ಒಣಗಿ ಹೋದರೆ ಅದು ಎದುರಾಗುವ ಸಮಸ್ಯೆಗಳ ಸಂಕೇತವಾಗಿದೆ.


ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story