ಮುಂದಿನ ಜನ್ಮದಲ್ಲಿ ನೀವು ಏನಾಗಿ ಜನಿಸುವಿರಿ? ಇಲ್ಲಿದೆ ಉತ್ತರ

Published by: Ranjitha R K | Aug 17, 2023

ಗರುಡ ಪುರಾಣದ ಪ್ರಕಾರ, ಜನರ ಮುಂದಿನ ಮತ್ತು ಹಿಂದಿನ ಜನ್ಮಗಳು ಅವರ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳನ್ನು ಅವಲಂಬಿಸಿರುತ್ತದೆ. ನಿಮ್ಮ ಕರ್ಮಕ್ಕನುಗುಣವಾಗಿ ಮುಂದಿನ ಜನ್ಮದಲ್ಲಿ ನೀವು ಏನಾಗುತ್ತೀರಿ ಎಂಬುದನ್ನು ಗರುಡ ಪುರಾಣದ ಮೂಲಕ ತಿಳಿಯೋಣ ಬನ್ನಿ.

Published by: Ranjitha R K | Aug 17, 2023

ಪುರಾಣಗಳ ಪ್ರಕಾರ ಮೋಸ ಅಮಾಡುವ ವ್ಯಕ್ತಿ ಮುಂದಿನ ಜನ್ಮದಲ್ಲಿ ಗೂಬೆಯಾಗಿ ಹುಟ್ಟುತ್ತಾನೆ.

Published by: Ranjitha R K | Aug 17, 2023

ಪ್ರಾಣಿ ಪಕ್ಷಿಗಳಿಗೆ ಹಾನಿ ಮಾಡುವವರು ಮುಂದಿನ ಜನ್ಮದಲ್ಲಿ ಕಟುಕನ ಕೈಗೆ ಸಿಗುವ ಮೇಕೆಯಾಗಿ ಹುಟ್ಟುತ್ತಾರೆ.

Published by: Ranjitha R K | Aug 17, 2023

ತಂದೆ ತಾಯಿ ಮತ್ತು ಪ್ರೀತಿ ಪಾತ್ರರಿಗೆ ನೋವು ಉಂಟು ಮಾಡುವವರು ಮುಂದಿನ ಜನ್ಮದಲ್ಲಿ ತಾಯಿ ಗರ್ಭದಲ್ಲಿಯೇ ಪ್ರಾಣ ಬಿಡುತ್ತಾರೆಯಂತೆ.

Published by: Ranjitha R K | Aug 17, 2023

ಹೆಣ್ಣು ಮಕ್ಕಳು ಮತ್ತು ಮಹಿಳೆಯರನ್ನು ಶೋಷಣೆ ಮಾಡುವವರು ಮುಂದಿನ ಜನ್ಮದಲ್ಲಿ ಕುಷ್ಟ ರೋಗಕ್ಕೆ ತುತ್ತಾಗುತ್ತಾರೆ ಎಂದು ಹೇಳಲಾಗುತ್ತದೆ.

Published by: Ranjitha R K | Aug 17, 2023

ಗೋಹತ್ಯೆ, ಭ್ರೂಣ ಹತ್ಯೆ ಮಾಡುವವರು ಮುಂದಿನ ಜನ್ಮವನ್ನು ಚಂಡಾಲ ಯೋನಿಯಲ್ಲಿ ಪಡೆಯುತ್ತಾರೆ.

Published by: Ranjitha R K | Aug 17, 2023

ಸಹೋದರನಿಗೆ ಅವಮಾನ ಮಾಡುವವರು ಮುಂದಿನ ಜನ್ಮದಲ್ಲಿ ಕೌಂಚ್ ಎಂಬ ಹಕ್ಕಿಯ ರೂಪದಲ್ಲಿ ಜನ್ಮ ಪಡೆಯುತ್ತಾರೆ.

Published by: Ranjitha R K | Aug 17, 2023

ಕಳ್ಳತನ ಮಾಡುವವರು ಹುಳುವಾಗಿ ಜನ್ಮ ತಳೆಯುತ್ತಾರೆ.

Published by: Ranjitha R K | Aug 17, 2023

ಈ ಮೂಲಕ ನೀವು ಮುಂದಿನ ಜನ್ಮದಲ್ಲಿ ಏನಾಗಿ ಜನಿಸುತ್ತೀರಿ ಎಂದು ತಿಳಿದುಕೊಳ್ಳಬಹುದು.

Published by: Ranjitha R K | Aug 17, 2023

VIEW ALL

Read Next Story