1. ಯಾವ ರಕ್ತದ ಗುಂಪಿನವರಿಗೆ ಡೈಬಿಟೀಸ್ ಅಪಾಯ ಹೆಚ್ಚು?
2. ವಿಶ್ವದಲ್ಲಿ ಅತಿ ಹೆಚ್ಚು ಡೈಬೀಟಿಸ್ ರೋಗಿಗಳು ಭಾರತದಲ್ಲಿದ್ದಾರೆ ಎನ್ನಲಾಗುತ್ತದೆ.
3. ಸಿಡಿಸಿ ಪ್ರಕಾರ ಒಂದು ವೇಳೆ ನೀವು ಫ್ರೀ ಡೈಬಿಟಿಕ್ ಆಗಿದ್ದರೆ, ಲೈಫ್ ಸ್ಟೈಲ್ ಬದಲಾಯಿಸುವ ಮೂಲಕ ಅದನ್ನು ನಿಯಂತ್ರಿಸಬಹುದು.
4. ಡೈಬೆಟಾಲಾಜಿಯಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ ಯಾರಿಗೆ ಡೈಬೀಟಿಸ್ ಅಪಾಯ ಹೆಚ್ಚು ಎಂಬುದನ್ನೂ ಹೇಳಲಾಗಿದೆ.
5. ಅಧ್ಯಯನದ ಪ್ರಕಾರ ಓ ರಕ್ತದ ಗುಂಪುಗಳಲ್ಲದವರಲ್ಲಿ ಓ ಗುಂಪು ಹೊಂದಿದವರಿಗಿಂತ ಡೈಬೀಟಿಸ್ ಅಪಾಯ ಹೆಚ್ಚು ಎನ್ನಲಾಗಿದೆ.
6. ಈ ಅಧ್ಯಯನದಲ್ಲಿ 80 ಸಾವಿರ ಮಹಿಳೆಯರನ್ನು ಶಾಮೀಲುಗೊಳಿಸಲಾಗಿತ್ತು. ಅವರಲ್ಲಿ 3553 ಮಹಿಳೆಯರಿಗೆ ಡೈಬೀಟಿಸ್ ಇತ್ತು.
7. ಅಧ್ಯಯನದ ಪ್ರಕಾರ ಡೈಬಿಟಿಸ್ ಗೆ ಒಳಗಾದ ಮಹಿಳೆಯರ ರಕ್ತದ ಗುಂಪು ನಾನ್ ಓ ಆಗಿತ್ತು ಎನ್ನಲಾಗಿದೆ.
8. ಅಧ್ಯಯನದ ಪ್ರಕಾರ ಎ ರಕ್ತದ ಗುಂಪು ಹೊಂದಿದ ಮಹಿಳಾಯರಲ್ಲಿ ಓ ಗುಂಪು ಹೊಂದಿದ ಮಹಿಳೆಯರಿಗಿಂತ ಡೈಬಿಟಿಸ್ ಅಪಾಯ ಶೇ.10 ರಷ್ಟು ಹೆಚ್ಚಾಗಿತ್ತು.
9. ಬಿ ರಕ್ತದ ಗುಂಪು ಹೊಂದಿದವರಲ್ಲಿ ಈ ಪ್ರಮಾಣ ಶೇ.21 ರಷ್ಟಿತ್ತು