ಬಿಳಿ ಕೂದಲು-ಕೂದಲುದುರುವ ಸಮಸ್ಯೆಗೆ ವರದಾನ ಈ ಕೆಂಪು ಬಣ್ಣದ ಹೂವು
1. ಹಲವು ಜನರು ತಮ್ಮ ಹಾಳಾದ ಕೂದಲಿನ ಕಾರಣ ಸಾಕಷ್ಟು ತೊಂದರೆ ಅನುಭವಿಸುತ್ತಾರೆ.
2. ದಾಸವಾಳ ಹೂವು ಕೂದಲಿನ ಆರೋಗ್ಯಕ್ಕೆ ತುಂಬಾ ಲಾಭದಾಯಕವಾಗಿದೆ. ಇದು ಕೂದಲಿಗೆ ಹೊಸ ಹೊಳಪನ್ನು ತರುತ್ತದೆ.
3. ಇದರ ಹೇಯರ್ ಮಾಸ್ಕ್ ತಯಾರಿಸಿ ಕೂಡ ನೀವು ಕೂದಲಿಗೆ ಅನ್ವಯಿಸಬಹುದು.
4. ದಾಸವಾಳ ಹೂವಿನ ಎಣ್ಣೆ ಕೂಡ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತವೆ.
5. ದಾಸವಾಳ ಹೂವಿನ ಪೇಸ್ಟ್ ಅನ್ನು ತಯಾರಿಸಿ ಅದನ್ನು ಕೂದಲಿಗೆ ಅನ್ವಯಿಸಿ ಮತ್ತು ಸ್ವಲ್ಪ ಹೊತ್ತು ಬಿಟ್ಟು ಕೂದಲನ್ನು ತೊಳೆದುಕೊಳ್ಳಿ,
6. ದಾಸವಾಳ ಮತ್ತು ಆಮ್ಲಾ ಪೇಸ್ಟ್ ಅನ್ನು ಏಕಕಾಲಕ್ಕೆ ಕೂದಲಿಗೆ ಅನ್ವಯಿಸುವುದರಿಂದ ಕೂದಲಿನ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ
7. ಕೂದಲಿಗೆ ದಾಸವಾಳ ಹೂವು ಒಂದು ಉತ್ತಮ ಕಂಡಿಶ್ನರ್ ಆಗಿ ಕಾರ್ಯನಿರ್ವಹಿಸುತ್ತದೆ.
8. ಬೋಳು ತಲೆ ಸಮಸ್ಯೆ ಇದ್ದರೂ ಕೂಡ ನೀವು ಈ ಹೂವಿನ ಪೇಸ್ಟ್ ಅನ್ನು ಬಳಸಬಹುದು.
9. ತಲೆಹೊಟ್ಟು ನಿವಾರಣೆಗೂ ಕೂಡ ಇದು ತುಂಬಾ ಪರಿಣಾಮಕಾರಿಯಾಗಿದೆ.