ವೈಲ್ಡ್ ಡಾಗ್ ಅಟ್ಯಾಕ್, ಕಡವೆ ಪರದಾಟ!

Yashaswini V
Jun 06,2023


ಒಂದು ಕಡವೆಯನ್ನು ಹತ್ತಕ್ಕೂ ಹೆಚ್ಚು ವೈಲ್ಡ್ ಡಾಗ್ ಗಳಿಂದ ಅಟ್ಯಾಕ್.


ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಿಂದ ಕೇರಳಕ್ಕೆ ತೆರಳುವ ರಸ್ತೆಯಲ್ಲಿ ಘಟನೆ.


ರಾಷ್ಟ್ರೀಯ ಹೆದ್ದಾರಿಯಲ್ಲೇ ಅಟ್ಯಾಕ್ ಮಾಡಿದ ಡಾಗ್ ಗಳು.


ರಸ್ತೆಯಲ್ಲಿ ಸಂಚಾರ ಮಾಡುತ್ತಿರುವ ಪ್ರಯಾಣಿಕರು ಕೂಗಾಡಿದರೂ ಬೇಟೆ ಬಿಡದ ವೈಲ್ಡ್ ಡಾಗ್.


ಜೀವ ಉಳಿಸಿಕೊಳ್ಳಲು ಪರದಾಡಿದ ಕಡವೆ, ಏನೆಯಾದರೂ ಬಿಡದ ಡಾಗ್ ಗಳು.


ಗುಂಡ್ಲುಪೇಟೆಯಿಂದ ಕೇರಳದ ಸುಲ್ತಾನ್ ಭತ್ತೇರಿಗೆ ಹೋಗುವ ರಸ್ತೆಯಲ್ಲಿ ಘಟನೆ.


ದಾರಿಯುದ್ದಕ್ಕೂ ಕಡವೆಯನ್ನ ಬಿಡದೇ ಬೇಟೆಯಾಡುತ್ತಿರುವ ವೈಲ್ಡ್ ಡಾಗ್ ಗಳ ದೃಶ್ಯ ನೋಡಿ ಮರುಗಿದ ಪ್ರವಾಸಿಗರು.

VIEW ALL

Read Next Story