ಮಹಿಳೆಯರು ಸೇವಿಸಲೇ ಬೇಕು ಈ ಒಂದು ಜ್ಯೂಸ್ ! ಯಾಕೆ ಗೊತ್ತಾ ?

Published by: Zee Team | Apr 28, 2023

ಬೀಟ್‌ರೂಟ್‌ ಐರನ್ ನ ಸಮೃದ್ದ ಮೂಲವಾಗಿದೆ. ಇದನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ದೇಹದಲ್ಲಿನ ರಕ್ತದ ಕೊರತೆಯನ್ನು ನೀಗಿಸಬಹುದು.

Published by: Zee Team | Apr 28, 2023

ಬೀಟ್‌ರೂಟ್‌ ನಲ್ಲಿರುವ ನೈಟ್ರೇಟ್ ಹೈ ಪರ್ ಟೆನ್ಶನ್ ಸೇರಿದಂತೆ ಹೃದಯದ ಅನೇಕ ಕಾಯಿಲೆಗಳಿಂದ ರಕ್ಷಿಸುತ್ತದೆ.

Published by: Zee Team | Apr 28, 2023

ಡಯಾಬಿಟೀಸ್ ರೋಗಿಗಳಿಗೆ ಬೀಟ್‌ರೂಟ್‌ ರಾಮಬಾಣವಾಗಿದೆ.

Published by: Zee Team | Apr 28, 2023

ಬೀಟ್‌ರೂಟ್‌ ನಲ್ಲಿ ಕ್ಯಾನ್ಸರ್ ವಿರೋಧಿ ಗುಣಗಳು ಕಂಡು ಬರುತ್ತವೆ. ಇದರಲ್ಲಿರುವ ಬೀಟಾ ನಿನ್ ಮತ್ತು ಬೀಟಾ ಸಯನೀನ್ ಶರೀರದಿಂದ ವಿಷಕಾರಿ ಅಂಶಗಳನ್ನು ಹೊರ ಹಾಕಲು ಸಹಾಯ ಮಾಡುತ್ತದೆ.

Published by: Zee Team | Apr 28, 2023

ಇದರಲ್ಲಿರುವ ಫೈಬರ್ ಕಾರಣದಿಂದ ಆಹಾರ ಬೇಗನೆ ಜೀರ್ಣವಾಗುತ್ತದೆ. ತೂಕ ಇಳಿಕೆಗೆ ಸಹಾಯ ಮಾಡುತ್ತದೆ.

Published by: Zee Team | Apr 28, 2023

ಬೀಟ್‌ರೂಟ್‌ ಜ್ಯೂಸ್ ನಿತ್ಯವೂ ಸೇವಿಸುವುದರಿಂದ ದೇಹದಲ್ಲಿ ಕ್ಯಾಲ್ಷಿಯಂ ಕೊರತೆ ನೀಗಿಸಬಹುದು.

Published by: Zee Team | Apr 28, 2023

ಐರನ್ ಅಧಿಕ ಪ್ರಮಾಣದಲ್ಲಿ ಇರುವುದರಿಂದ ಪೀರಿಯೇಡ್ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.

Published by: Zee Team | Apr 28, 2023

VIEW ALL

Read Next Story