ರೀಲ್ ನೋಡುವ ಚಟ ತುಂಬಾ ಕೆಟ್ಟದು, ಇದನ್ನು ಓದಿದ್ರೆ Insta ಡಿಲೀಟ್‌ ಮಾಡ್ತೀರ..! ಆಘಾತಕ್ಕೊಳಗಾಗುತ್ತೀರಿ

Reels side effects on health : ಮೊಬೈಲ್ ಫೋನ್‌ಗಳಲ್ಲಿ ನಿರಂತರವಾಗಿ ಸ್ಕ್ರೋಲ್ ಮಾಡುವುದು, ರೀಲ್ಸ್‌ ಮತ್ತು ವೀಡಿಯೊಗಳನ್ನು ನೋಡುವುದು ಅನಾರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದರಿಂದ ಮೆದುಳಿನ ಮೇಲೆ ಡಿಜಿಟಲ್ ಓವರ್‌ಲೋಡ್ ಉಂಟಾಗುತ್ತಿದ್ದು, ಸ್ಮರಣಶಕ್ತಿಯ ನಷ್ಟ ಮತ್ತು ಕಳಪೆ ಏಕಾಗ್ರತೆಗೆ ಕಾರಣವಾಗುತ್ತಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ.

ರೀಲ್ ನೋಡುವ ಚಟ ತುಂಬಾ ಕೆಟ್ಟದು, ಇದನ್ನು ಓದಿದ್ರೆ Insta ಡಿಲೀಟ್‌ ಮಾಡ್ತೀರ..! ಆಘಾತಕ್ಕೊಳಗಾಗುತ್ತೀರಿ

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.