ಕುಡುಕರು ಮದ್ಯಪಾನಕ್ಕೂ ಮುನ್ನ, ಎಣ್ಣೆಯನ್ನ ನೆಲದ ಮೇಲೆ ಏಕೆ ಸಿಂಪಡಿಸುತ್ತಾರೆ ಗೊತ್ತೆ..? ಇದರ ಹಿಂದಿದೆ ಜ್ಯೋತಿಷ್ಯ ರಹಸ್ಯ

Alcohol Tips: ನೀವು ಅನೇಕ ಜನರು ಮದ್ಯಪಾನ ಮಾಡುವ ವೇಳೆ, ಕುಡಿಯುವ ಮುನ್ನ, ತಮ್ಮ ಬೆರಳನ್ನು ಗಾಜಿನೊಳಗೆ ಅದ್ದಿ ನೆಲದ ಮೇಲೆ ಕೆಲ ಹನಿಗಳನ್ನು ಸಿಂಪಡಿಸುತ್ತಾರೆ.. ಈ ರೀತಿ ಅವರು ಏಕೆ ಮಾಡ್ತಾರೆ.. ಇದರ ಹಿಂದಿನ ಕಾರಣ ಏನಿರಬಹುದು..? ಬನ್ನಿ ನೋಡೋಣ..

Written by - Krishna N K | Last Updated : Mar 13, 2025, 02:56 PM IST
    • ಅನೇಕ ಜನರು ಮದ್ಯಪಾನ ಮಾಡುವ ವೇಳೆ ಎಣ್ಣೆಯನ್ನು ಬೆರಳಿನಿಂದ ಚೆಲ್ಲುತ್ತಾರೆ
    • ಗಾಜಿನೊಳಗೆ ಅದ್ದಿ ನೆಲದ ಮೇಲೆ ಕೆಲ ಹನಿಗಳನ್ನು ಸಿಂಪಡಿಸುತ್ತಾರೆ..
    • ಗೂಗಲ್‌ನಲ್ಲಿಯೂ ಈ ಕುರಿತು ಜನರು ಹುಡುಕಾಟ ನಡೆಸಿದ್ದಾರೆ.
ಕುಡುಕರು ಮದ್ಯಪಾನಕ್ಕೂ ಮುನ್ನ, ಎಣ್ಣೆಯನ್ನ ನೆಲದ ಮೇಲೆ ಏಕೆ ಸಿಂಪಡಿಸುತ್ತಾರೆ ಗೊತ್ತೆ..? ಇದರ ಹಿಂದಿದೆ ಜ್ಯೋತಿಷ್ಯ ರಹಸ್ಯ

Alcohol health Tips: ಕುಡುಕರ ಬಗ್ಗೆ ಇರುವ ಹಲವಾರು ಕುತೂಹಲಕಾರಿ ಪ್ರಶ್ನೆಗಳಲ್ಲಿ.. ಮದ್ಯಪ್ರಿಯರು ಮದ್ಯಪಾನ ಮಾಡುವ ಸಮಯದಲ್ಲಿ, ಅವರು ತಮ್ಮ ಬೆರಳನ್ನು ಲೋಟದಲ್ಲಿರುವ ವೈನ್‌ನಲ್ಲಿ ಅದ್ದಿ ಕೆಲವು ಹನಿಗಳನ್ನು ನೆಲದ ಮೇಲೆ ಸಿಂಪಡಿಸುತ್ತಾರೆ. ಈ ರೀತಿ ಏಕೆ ಮಾಡಲಾಗುತ್ತದೆ.. ಇದಕ್ಕೆ ಕಾರಣವೂ ಇದೆ..

Add Zee News as a Preferred Source

ಇದಕ್ಕೆ ಉತ್ತರ ಅಷ್ಟಾಗಿ ಯಾರಿಗೂ ಗೊತ್ತಿಲ್ಲ. ಗೂಗಲ್‌ನಲ್ಲಿಯೂ ಈ ಕುರಿತು ಜನರು ಹುಡುಕಾಟ ನಡೆಸಿದ್ದಾರೆ. ಜ್ಯೋತಿಷ್ಯ ಶಾಸ್ತ್ರಜ್ಞ ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಈ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ.

ಇದನ್ನೂ ಓದಿ:ಕಿಡ್ನಿ ಫೇಲ್‌ ಆಗುವ ಮುನ್ನ ಮೊದಲು ದೇಹದ ಈ ಅಂಗದ ಮೇಲೆ ಊತ ಕಂಡುಬರುತ್ತದೆ..!

ಅನುರಾಗ್ ಠಾಕೂರ್ ಎನ್ನುವ ವ್ಯಕ್ತಿ, ಕುಡಿಯುವ ವೇಳೆ, ಕುಡುಕರು ಮದ್ಯದ ಹನಿಗಳನ್ನು ನೆಲದ ಮೇಲೆ ಏಕೆ ಚೆಲ್ಲುತ್ತಾರೆ ಮತ್ತು ಸಿಂಪಡಿಸುತ್ತಾರೆ ಎಂಬುದರ ಬಗ್ಗೆ ವಿವರ ನೀಡಿದ್ದಾರೆ. ಅದರಂತೆ, ಈ ವಿಚಾರಕ್ಕೆ ಸಂಬಂಧಿಸಿ ಜ್ಯೋತಿಷ್ಯದಲ್ಲಿ ಇದಕ್ಕೆ ಕಾರಣ ಇದ್ದು, ಕುಡುಕರು ತಮ್ಮ ಜೀವನದಲ್ಲಿ ಶನಿಯ ಪ್ರಭಾವ ಕಡಿಮೆಯಾಗಲು ಹೀಗೆ ಮಾಡ್ತಾರೆ ಅಂತ ಹೇಳಿದ್ದಾರೆ..

ಠಾಕೂರ್ ಹೇಳಿಕೆಯ ಪ್ರಕಾರ, ಈ ತಂತ್ರವನ್ನು ಶನಿ ದೇವನನ್ನು ಮೆಚ್ಚಿಸಲು ಮಾಡಲಾಗುತ್ತದೆಯಂತೆ. ಮದ್ಯಪಾನ ಮಾಡುವ ಮೊದಲು, ನೆಲದ ಮೇಲೆ ಕೆಲವು ಹನಿಗಳನ್ನು ಸಿಂಪಡಿಸುವುದರಿಂದ ನಿಮ್ಮ ಅದೃಷ್ಟ ಬದಲಾಗುತ್ತದೆ. ನೀವು ನಿಮ್ಮ ಉಂಗುರದ ಬೆರಳನ್ನು ಮದ್ಯದಲ್ಲಿ ಅದ್ದಿ, ಮದ್ಯದ ಹನಿಗಳನ್ನು ನೆಲದ ಮೇಲೆ ಸಿಂಪಡಿಸಿದಾಗ, ಜನರ ಜೀವನದ ಮೇಲೆ ಪರಿಣಾಮ ಬೀರುವ ಶನಿಯು ಶಾಂತನಾಗುತ್ತಾನೆ. ಇದರಿಂದ ಮದ್ಯವ್ಯಸನಿಗಳ ಜೀವನದಲ್ಲಿ ಒಳ್ಳೆಯ ಸಂಗತಿಗಳು ಸಂಭವಿಸುತ್ತವೆ.  

ಇದನ್ನೂ ಓದಿ:TAX ಇಲ್ಲದೇ ಭಾರತೀಯರು ದುಬೈನಿಂದ ಎಷ್ಟು Gold ತರಬಹುದು ಗೊತ್ತೆ..? 1 KG ಗೂ ಹೆಚ್ಚು.. ಆದರೆ... 

ಮದ್ಯಪಾನದಿಂದ ಅನೇಕ ಜನರ ಜೀವನ ಹಾಳಾಗಿದೆ. ಮದ್ಯದ ಚಟದಿಂದಾಗಿ ಸಂಬಂಧಗಳು ಮುರಿದುಹೋಗಿವೆ. ಅನೇಕ ಜನರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಆದರೆ ಠಾಕೂರ್‌ ಅವರ ಹೇಳಿಕೆ ಎಷ್ಟರ ಮಟ್ಟಕ್ಕೆ ಸರಿ ಎನ್ನುವುದೇ ಎಲ್ಲರ ಪ್ರಶ್ನೆ.. ಎನೇ ಹೇಳಿ ಇದನ್ನ ಕೇಳಿದ್ರೆ ನಗು ಬರುತ್ತೆ ಅಷ್ಟೇ.. 

(ಹಕ್ಕುತ್ಯಾಗ: ಮೇಲಿನ ಮಾಹಿತಿಯನ್ನು ಲಭ್ಯವಿರುವ ಮೂಲಗಳಿಂದ ಒದಗಿಸಲಾಗಿದೆ. ನಾವು ಅದರ ಸತ್ಯಗಳ ಬಗ್ಗೆ ಯಾವುದೇ ಹಕ್ಕು ಸಾಧಿಸುವುದಿಲ್ಲ ಅಥವಾ ಮೂಢನಂಬಿಕೆಗಳನ್ನು ಅನುಮೋದಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News