"Love" ಮಾಡಿದ್ರೂ ಸಹ ಹುಡುಗಿ ಮದುವೆಯಾಗುವುದು ಈ ಗುಣಲಕ್ಷಣ ಇರುವ ಹುಡುಗನನ್ನ..! ಏಕೆ ಗೊತ್ತೆ..?

Relationship Tips | ಹೆಚ್ಚಾಗಿ ಯುವತಿಯರು ಲವ್‌ ಮಾಡುವುದು ಒಬ್ಬನನ್ನು ಹಾಗೂ ಮದುವೆಯಾಗುವುದು ಇನ್ನೊಬ್ಬನ್ನನ್ನು.. ಈ ಪದ್ದತಿ ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಸೋಷಿಯಲ್‌ ಮೀಡಿಯಾದ ಪ್ರಭಾವದಿಂದ ಇತ್ತೀಚಿಗೆ ಹೆಚ್ಚಾಗಿ ಬಹಿರಂಗವಾಗುತ್ತಿದೆ.. ಹಾಗಿದ್ರೆ ಹುಡುಗಿಯರು ಈ ರೀತಿ ಲವ್‌ ಮಾಡೋಕೆ ಒಬ್ಬ.. ಮದುವೆಯಾಗೋಕೆ ಒಬ್ಬನನ್ನು ಏಕೆ ಆಯ್ಕೆ ಮಾಡ್ತಾರೆ.. ಬನ್ನಿ ನೋಡೋಣ..

"Love" ಮಾಡಿದ್ರೂ ಸಹ ಹುಡುಗಿ ಮದುವೆಯಾಗುವುದು ಈ ಗುಣಲಕ್ಷಣ ಇರುವ ಹುಡುಗನನ್ನ..! ಏಕೆ ಗೊತ್ತೆ..?
Source: Bureau

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More