ಗೃಹಲಕ್ಷ್ಮಿ ಯೋಜನೆಗೆ ಯಾವ ದಿನ ಅರ್ಜಿ ಸಲ್ಲಿಸಬೇಕು ಅಂತ SMS ಬರುತ್ತೆ

  • Zee Media Bureau
  • Jul 20, 2023, 05:02 PM IST

 ಗೃಹ ಲಕ್ಷ್ಮೀ  ಯೋಜನೆಯಡಿ  ಮನೆಯೊಡತಿಗೆ ʻಲಕ್ಷ್ಮೀʼ ಭಾಗ್ಯ. ಯಾವ ದಿನ ಅರ್ಜಿ ಸಲ್ಲಿಸಬೇಕು ಅಂತ SMS ಬರುತ್ತೆ. ಮೆಸೇಜ್‌ನಲ್ಲಿ ನಿಗದಿ ಪಡಿಸಿದ ದಿನಾಂಕದಂದೇ ಅರ್ಜಿ ಸಲ್ಲಿಸಿ. ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್‌. ಗಂಡ ಜೀವಂತ ಇದ್ದರೆ ಆಧಾರ್ ಕಾರ್ಡ್  ಕಡ್ಡಾಯ ನಮೂದೆ. 

Trending News