ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ, 4500 ರೂಪಾಯಿ ಕಡಿಮೆ.. 10 ಗ್ರಾಂ ಬಂಗಾರದ ದರ ಎಷ್ಟಿದೆ?

Todays Gold Rate : ಇಂದು ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. ಭಾರತದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಆಗಿದೆ. 

Written by - Chetana Devarmani | Last Updated : Dec 18, 2023, 09:00 AM IST
  • ಇಂದು ಚಿನ್ನ ಮತ್ತು ಬೆಳ್ಳಿ ಬೆಲೆ
  • ಚಿನ್ನದ ಬೆಲೆಯಲ್ಲಿ ಇಳಿಕೆ
  • 10 ಗ್ರಾಂ ಬಂಗಾರದ ದರ ಎಷ್ಟಿದೆ?
ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ, 4500 ರೂಪಾಯಿ ಕಡಿಮೆ.. 10 ಗ್ರಾಂ ಬಂಗಾರದ ದರ ಎಷ್ಟಿದೆ? title=
ಚಿನ್ನದ ಬೆಲೆ

Todays Gold Rate : ಇಂದು ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡಿದೆ. ಭಾರತದಲ್ಲಿ 22 ಕ್ಯಾರೆಟ್ ಒಂದು ತೊಲ ಚಿನ್ನದ ಬೆಲೆಯಲ್ಲಿ 450 ರೂಪಾಯಿ ಇಳಿಕೆಯಾಗಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 57,300 ರೂ‌ ಆಗಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 62,510 ರೂ. ಆಗಿದ್ದು, ಪ್ರತಿ ಗ್ರಾಂ ಗೆ 490 ರೂಪಾಯಿ ಇಳಿಕೆಯಾಗಿದೆ.  

ಬೆಂಗಳೂರಿನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ ಚಿನ್ನ-ಪ್ರತಿ 10 ಗ್ರಾಂ-57,300 ರೂ.
24 ಕ್ಯಾರೆಟ್ ಚಿನ್ನ-ಪ್ರತಿ 10 ಗ್ರಾಂ-62,510 ರೂ.

ದೆಹಲಿಯಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ ಚಿನ್ನ-ಪ್ರತಿ 10 ಗ್ರಾಂ- 57,450 ರೂ.
24 ಕ್ಯಾರೆಟ್ ಚಿನ್ನ-10 ಗ್ರಾಂಗೆ- 62,660 ರೂ.

ಇದನ್ನೂ ಓದಿ: ಪೋಸ್ಟ್ ಆಫೀಸ್‌ನ ಅತ್ಯಾಕರ್ಷಕ ಯೋಜನೆ: ಕೆಲವೇ ತಿಂಗಳುಗಳಲ್ಲಿ ದ್ವಿಗುಣ ಆದಾಯ, ಬಡ್ಡಿಯ ಮೇಲೆ ಬಂಪರ್ ಲಾಭ

ಹೈದರಾಬಾದ್‌ನಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ ಚಿನ್ನ-ಪ್ರತಿ 10 ಗ್ರಾಂ-57,300 ರೂ.
24 ಕ್ಯಾರೆಟ್ ಚಿನ್ನ-ಪ್ರತಿ 10 ಗ್ರಾಂ-62,510ರೂ.

ಮುಂಬೈನಲ್ಲಿ ಚಿನ್ನದ ಬೆಲೆ 
22 ಕ್ಯಾರೆಟ್ ಚಿನ್ನ-ಪ್ರತಿ 10 ಗ್ರಾಂ-57,300 ರೂ.
24 ಕ್ಯಾರೆಟ್ ಚಿನ್ನ-ಪ್ರತಿ 10 ಗ್ರಾಂ-62,510 ರೂ.

ಬೆಳ್ಳಿ ಬೆಲೆಯಲ್ಲೂ ಇಳಿಕೆ :

ಇಂದು ಭಾರತದಲ್ಲಿ ಒಂದು ಕೆಜಿ ಬೆಳ್ಳಿಯಲ್ಲಿ 800 ರೂಪಾಐಿ ಇಳಿಕೆ ಕಂಡಿದೆ. 1 ಕೆಜಿ ಬೆಳ್ಳಿ ಬೆಲೆ 77,700 ರೂ. ಆಗಿದೆ. ಕಳೆದ ದಿನ ಬೆಳ್ಳಿಯ ಬೆಲೆ ಕೆಜಿಗೆ 78,500 ರೂ. ಆಗಿತ್ತು. 

ಇದನ್ನೂ ಓದಿ: ಮನೆಯಿಂದಲೇ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಬಹುದು.. ಸುಲಭ ಮಾರ್ಗ.. ಸಂಪೂರ್ಣ ವಿವರ ಇಲ್ಲಿದೆ!! 

Note: ನಿಮ್ಮ ಮಾಹಿತಿಗಾಗಿ, ಮೇಲೆ ತಿಳಿಸಲಾದ ಚಿನ್ನದ ದರಗಳು ಸೂಚಕವಾಗಿವೆ ಮತ್ತು GST, TCS ಮತ್ತು ಇತರ ಶುಲ್ಕಗಳನ್ನು ಒಳಗೊಂಡಿರುವುದಿಲ್ಲ. ನಿಖರವಾದ ದರಗಳಿಗಾಗಿ ನಿಮ್ಮ ಸ್ಥಳೀಯ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News