Highest paid actor in India : 2025 ಹೊಸ ವರ್ಷ ಪ್ರಾರಂಭಕ್ಕೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಇವೆ. ಬನ್ನಿ ಈ ವೇಳೆ 2024ರಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದ ಭಾರತೀಯ ನಟರು ಯಾರು? ಎಂಬುವುದನ್ನು ನೋಡೋಣ..
Highest paid actor in india : ಶಾರುಖ್ ಖಾನ್, ಅಲ್ಲು ಅರ್ಜುನ್, ವಿಜಯ್, ಅಜಿತ್ ಮುಂತಾದ ಪ್ರಮುಖ ನಟರು ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಈ ಸ್ಟಾರ್‌ಗಳು ನಟಿಸಿದ ಇತ್ತೀಚಿಗೆ ಎಲ್ಲಾ ಸಿನಿಮಾಗಳೂ ಸಹ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ಕಂಡಿವೆ. ಈ ನಟರ ಗಳಿಕೆ ಭಾರತೀಯ ಚಿತ್ರರಂಗದಲ್ಲಿರುವ ಅವರ ಪ್ರಭಾವವನ್ನು ಪ್ರತಿಬಿಂಬಿಸುತ್ತದೆ.
ಬಾಲಿವುಡ್ ಚಲನಚಿತ್ರೋದ್ಯಮದ ಅನೇಕ ನಟರು ಗಣನೀಯ ಆದಾಯವನ್ನು ಗಳಿಸುವುದು ಮಾತ್ರವಲ್ಲದೆ ತೆರಿಗೆಗಳ ಮೂಲಕ ಆರ್ಥಿಕತೆಗೆ ಗಮನಾರ್ಹ ಕೊಡುಗೆಯನ್ನು ನೀಡುತ್ತಾರೆ. 2024 ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಬಾಲಿವುಡ್ ನಟರ ಪಟ್ಟಿ ಇಲ್ಲಿದೆ. ಫೋರ್ಬ್ಸ್ ಪ್ರಕಾರ, ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 10 ನಟರ ಹೆಸರು ಇಲ್ಲಿವೆ.
ಅಲ್ಲು ಅರ್ಜುನ್ (ರೂ. 300 ಕೋಟಿ)
ವಿಜಯ್ (ರೂ. 130 ರಿಂದ 275 ಕೋಟಿ)
ಶಾರುಖ್ ಖಾನ್ (150 ರಿಂದ 250 ಕೋಟಿ ರೂ.)
ರಜನಿಕಾಂತ್ (ರೂ. 125 ರಿಂದ 270 ಕೋಟಿ)
ಅಮಿರ್ ಖಾನ್ (ರೂ. 100 ರಿಂದ ರೂ. 275 ಕೋಟಿಗಳು)
ಪ್ರಭಾಸ್ (ರೂ. 100 ರಿಂದ 200 ಕೋಟಿ)
ಅಜಿತ್ ಕುಮಾರ್ (ರೂ. 105 ರಿಂದ ರೂ. 165 ಕೋಟಿ)
ಸಲ್ಮಾನ್ ಖಾನ್ (100 ರಿಂದ 150 ಕೋಟಿ ರೂ.)
ಕಮಲ್ ಹಾಸನ್ (ರೂ. 100 ರಿಂದ 150 ಕೋಟಿ)
ಅಕ್ಷಯ್ ಕುಮಾರ್ (60 ರಿಂದ 145 ಕೋಟಿ ರೂ.)