BBK 11: ಬಿಗ್‌ಬಾಸ್‌ ಮನೆಯಲ್ಲಿ ನಡೆದೇ ಹೋಯ್ತು ಅನೀರಿಕ್ಷಿತ ಘಟನೆ! ದೊಡ್ಮನೆಯಿಂದ ರಜತ್‌ ಔಟ್!?‌

Bigg Boss Kannda Season 11: ಬಿಗ್‌ಬಾಸ್‌ ಮನೆಯಲ್ಲಿ ರಜತ್‌ ಹಾಗೂ ಧನರಾಜ್‌ ಅವರ ಕಿತ್ತಾಟ ತಾರಕ್ಕೇರಿದ್ದು, ಹೀಗಾಗಿ ದೊಡ್ನನೆಯಿಂದ ರಜತ್‌ ಔಟ್‌ ಎನ್ನಲಾಗುತ್ತಿದೆ.. ಇದರ ಪೂರ್ತಿ ವಿವರ ಇಲ್ಲಿದೆ.. 

1 /7

ರಜತ್‌ ಅವರ ಈ ನಡುವಳಿಕೆಯಿಂದಾಗಿ ಬಿಗ್‌ಬಾಸ್‌ ಮನೆ ವಾತಾವರಣ ಫುಲ್‌ ಬದಲಾಗಿದ್ದು, ಸದ್ಯದ ಪ್ರೋಮೋದಲ್ಲಿ ರಜತ್‌ ಕಿಶನ್‌ ಧನರಾಜ್‌ ಅವರ ಮೇಲೆ ಕೈ ಮಾಡಿಯೇ ಬಿಟ್ಟರು ಎನ್ನುವ ಅನುಮಾನ ಈಗ ಎಲ್ಲರನ್ನು ಕಾಡುತ್ತಿದೆ.. ಇದರಿಂದ ದೊಡ್ಮನೆಯಿಂದ ರಜತ್‌ ಔಟಾಗ್ತಾರಾ ಎನ್ನುವ ಊಹಾಪೋಹಗಳು ಹರಿದಾಡುತ್ತಿವೆ..  

2 /7

3 /7

ಮೊನ್ನೆ ರಜತ್‌ ಹಾಗೂ ಧನು ಮದ್ಯ ನಡೆದ ಜಗಳ ಬರೀ ಮಾತುಗಳಿಗಷ್ಟೇ ಸೀಮಿತವಾಗಿತ್ತು.. ಅದರಲ್ಲೂ ರಜತ್‌ ಗಲ್ಲ ಹಿಡಿದು ಹೊಡೆದಿರೋದು ಇದೆ.. ಹೀಗಾಗಿ ಬಿಗ್‌ಬಾಸ್‌ ಮನೆ ವಾತಾವರಣ ಸಂಪೂರ್ಣ ಬದಲಾಗಿದೆ..   

4 /7

ಆದರೆ ಈ ಉತ್ತಮ ಹಾಗೂ ಕಳಪೆ ನೀಡುವ ವಿಚಾರವಾಗಿ ರಜತ್‌ ಹಾಗೂ ಧನು ನಡುವಿನ ವಾಗ್ವಾದ ತಾರಕ್ಕೇರಿದೆ.. ಜೊತೆಗೆ ಹೊಡೆದಾಟದವರೆಗೂ ಬಂದಿದೆ.. ಇದರಿಂದ ಬಿಗ್‌ಬಾಸ್‌ ಮನೆ ಫುಲ್‌ ಹೀಟ್‌ ಆಗಿದೆ..   

5 /7

ರಜತ್‌ ಎದ್ದು ಹೋಗಿರೋ ಸ್ಟೈಲ್‌ ನೋಡಿ ಎಲ್ಲರೂ ಗಾಬರಿಯಾದರೂ ಧನು ಮಾತ್ರ ಗಾಬರಿಯಾಗದೇ ನಿಂತಿದ್ದರು.. ಮನೆಮಂದಿಯೇ ರಜತ್‌ ಅವರನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ.   

6 /7

ರಜತ್‌ ಎದ್ದು ಹೋಗಿರೋ ಸ್ಟೈಲ್‌ ನೋಡಿ ಎಲ್ಲರೂ ಗಾಬರಿಯಾದರೂ ಧನು ಮಾತ್ರ ಗಾಬರಿಯಾಗದೇ ನಿಂತಿದ್ದರು.. ಮನೆಮಂದಿಯೇ ರಜತ್‌ ಅವರನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ.   

7 /7

ಇದರ ಬಳಿಕೆ ಮುಂದೆ ಏನಾಗಿದೆ ಎನ್ನುವ ವಿವಾರ ಇನ್ನೂ ತಿಳಿದುಬಂದಿಲ್ಲ.. ಈ ದಿನದ ಪ್ರೋಮೋದಲ್ಲಿ ರಜತ್‌ ಅವರ ಬಗ್ಗೆ ಮಾತ್ರ ತೋರಿಸಲಾಗಿದೆ.. ಇದರಿಂದ ಧನು-ರಜತ್‌ ಜಗಳ ಪೂರ್ತಿ ಕಾವು ಪಡೆದುಕೊಂಡಿದೆ ಎನ್ನುವುದು ಮಾತ್ರ ತಿಳಿದು ಬಂದಿದೆ.. ಇದಲ್ಲದೇ ರಜತ್‌ ಧನುಗೆ ಹೊಡೆದು ಮನೆಯಿಂದ ಹೋರ ಹೋದ್ರಾ ಎನ್ನುವ ಪ್ರಶ್ನೆ ಕೂಡ ಇದೀಗ ಉದ್ಭವವಾಗಿದೆ..