48ನೇ ವಯಸ್ಸಿನಲ್ಲಿ ಎರಡನೇ ಮದುವೆ.. ಕೊನೆಗೂ ಸ್ಪಷ್ಟನೆ ಕೊಟ್ಟ ಕನ್ನಡದ ನಟಿ ಮೀನಾ!

Actress Meena Second Marriage: ಕನ್ನಡದ ಪ್ರಖ್ಯಾತ ನಟಿ ಮೀನಾ ಬಹುಭಾಷಾ ತಾರೆ ಮೀನಾ 2009ರಲ್ಲಿ ಉದ್ಯಮಿ ವಿದ್ಯಾಸಾಗರ್‌ ಅವರನ್ನು ಮದುವೆಯಾದರು.. ಈ ದಂಪತಿಗೆ ನೈನಿಕಾ ಎಂಬ ಪುತ್ರಿಯೂ ಇದ್ದಾಳೆ. ಆದರೆ ವಿದ್ಯಾ ಸಾಗರ್‌ ಅನಾರೋಗ್ಯದಿಂದ ಮರಣ ಹೊಂದಿದರು. ಇದರಿಂದ ನಟಿ ಮೀನಾ ಮಗಳೊಂದಿಗೆ ಒಂಟಿಯಾಗಿದ್ದಾರೆ.. ಹೀಗಾಗಿ ಆಗ್ಗಾಗೆ ಇವರ ಮದುವೆ ವಿಚಾರಗಳು ಮುನ್ನೆಲೆಗೆ ಬರುತ್ತಲೇ ಇರುತ್ತವೆ..
 
1 /6

ತಮಿಳು ಸಿನಿರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ಮೀನಾ ಅವರಿಗೆ ಇಡೀ ಸೌತ್‌ನಲ್ಲಿ ಅಪಾರ ಅಭಿಮಾನಿ ಬಳಗವಿದೆ.. ನಟಿ ತಮ್ಮ ಪತಿಯ ಸಾವಿನ ನಂತರ ಮಗಳೊಂದಿಗೆ ಒಂಟಿಯಾಗಿರುವುದರಿಂದ ಅವರು ಇನ್ನೊಂದು ಮದುವೆಯಾಗುತ್ತಾರೆ ಎಂದು ಹೇಳಲಾಗುತ್ತಿದೆ..   

2 /6

ಪತಿಯ ಮರಣದ ನಂತರ ನಟಿ ಮೀನಾ ಮತ್ತೊಂದು ಮದುವೆ ಆಗ್ತಾರೆ ಎನ್ನುವ ಮಾತುಗಳು ಆಗ್ಗಾಗೆ ಕೇಳಿಬರುತ್ತಲೇ ಇರುತ್ತವೆ.. ಇತ್ತೀಚೆಗೆ ಈ ವದಂತಿ ಸಾಕಷ್ಟು ಗಂಭೀರವಾಘಿ ಹರಡಿದೆ.. ಹೀಗಾಗಿ ಇದನ್ನು ನಟಿ ಮೀನಾ ತೀವ್ರವಾಗಿ ವಿರೋಧಿಸಿ.. ಪ್ರತಿಕ್ರಿಯೆ ನೀಡಿದ್ದಾರೆ..   

3 /6

ನನ್ನ ಜೀವ ನನಗೆ ತೃಪ್ತಿಕರವಾಗಿದೆ.. ಸತ್ಯವನ್ನೇ ಹೇಳುತ್ತೇನೆ.. ನನಗೆ ಈಗ ಎರಡನೇ ಮದುವೆ ಬಗ್ಗೆ ಯೋಚನೆ ಕೂಡ ಇಲ್ಲ.. ಈ ವದಂತಿಗಳ ಬಗ್ಗೆ ಯಾರೂ ಗಮನ ಕೊಡಬೇಡಿ ಎಂದು ಹೇಳಿದ್ದಾರೆ.. ಸದ್ಯ ಮತ್ತೆ ನಟನೆಯತ್ತ ಮುಖ ಮಾಡಿರುವ ಮೀನಾ ಅವರು ತಮಿಳು-ಮಲಯಾಳಂನಲ್ಲಿ ಬ್ಯುಸಿ ನಟಿಯಾಗಿದ್ದಾರೆ.. ಅಲ್ಲದೇ ವೆಬ್‌ಸಿರೀಸ್‌ಗಳಲ್ಲೂ ಗುರುತಿಸಿಕೊಳ್ಳುತ್ತಿದ್ದಾರೆ..   

4 /6

5 /6

 ನಟಿ ಮೀನಾ ಕನ್ನಡ, ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ದೊಡ್ಡ ಹೆಸರು ಮಾಡಿದ್ದಾರೆ.. ಸದ್ಯ ನಟಿ 2ನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಪತಿ ಸಾವಿನಿಂದ ಕಂಗೆಟ್ಟಿದ್ದ ನಟಿ ಈಗ ಮತ್ತೇ ಫಾರ್ಮ್‌ಗೆ ಬರುತ್ತಿದ್ದಾರೆ..   

6 /6

 ಇನ್ನು ನಟಿ ಮೀನಾ ಅವರ ಪತಿ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದರು.. ಇದೀಗ ನಟಿ ಮೀನಾ ತಮ್ಮ ಸಿನಿಮಾಗಳ ಸಂಭಾವನೆಯನ್ನೂ ಹೆಚ್ಚಿಸಲು ಇಚ್ಚಿಸಿದ್ದಾರೆ ಎನ್ನಲಾಗುತ್ತಿದೆ.. ಇದಲ್ಲದೇ ಹಲವು ಹೊಸ ಪ್ರಜೆಕ್ಟ್‌ ಗಳಿಗೆ ನಟಿ ಮೀನಾ ಗ್ರೀನ್‌ ಸಿಗ್ನಲ್‌ ನೀಡಿದ್ದಾರೆ.