"ಗಂಡಸರು ಆ ಭಾಗಕ್ಕೆ ಕೈ ಹಾಕಿದರೆ ಎಂಜಾಯ್ ಮಾಡಬೇಕು.. ಅದನ್ನು ಬಿಟ್ಟು.." ಖ್ಯಾತ ನಟಿಯ ಸೆನ್ಸೇಷನಲ್‌ ಕಾಮೆಂಟ್!‌

 Actress Sensational Comment: ಸಾಮಾನ್ಯವಾಗಿ ಗಂಡಸರು ಹೆಣ್ಣಿನ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದನ್ನು ನಾವು ನೋಡಿದ್ದೇವೆ.. ಆದರೆ ಒಂದು ಹೆಣ್ಣೆ ಮತ್ತೊಂದು ಹೆಣ್ಣಿನ ಬಗ್ಗೆ ಬೋಲ್ಡ್ ಕಾಮೆಂಟ್ ಮಾಡುವುದು ಅಪರೂಪ. ಇತ್ತೀಚೆಗಷ್ಟೇ ನಟಿ ರೇಖಾ ನಾಯರ್ ಇಂತಹ ಕಾಮೆಂಟ್ ಗಳಿಂದ ವಿವಾದಕ್ಕೆ ಸಿಲುಕಿದ್ದಾರೆ.. 

Written by - Savita M B | Last Updated : Dec 14, 2024, 05:39 PM IST
  • ಸಾಮಾನ್ಯವಾಗಿ ಗಂಡಸರು ಹೆಣ್ಣಿನ ಬಗ್ಗೆ ಅವಹೇಳನಕಾರಿಯಾಗಿ ಕಾಮೆಂಟ್‌ ಮಾಡುವುದನ್ನು ನಾವು ನೋಡಿದ್ದೇವೆ
  • ನಟಿ ರೇಖಾ ನಾಯರ್ ಇಂತಹ ಕಾಮೆಂಟ್ ಗಳಿಂದ ವಿವಾದಕ್ಕೆ ಸಿಲುಕಿದ್ದಾರೆ..
"ಗಂಡಸರು ಆ ಭಾಗಕ್ಕೆ ಕೈ ಹಾಕಿದರೆ ಎಂಜಾಯ್ ಮಾಡಬೇಕು.. ಅದನ್ನು ಬಿಟ್ಟು.." ಖ್ಯಾತ ನಟಿಯ ಸೆನ್ಸೇಷನಲ್‌ ಕಾಮೆಂಟ್!‌  title=

Actress Rekha Nair: ಸಾಮಾನ್ಯವಾಗಿ ಗಂಡಸರು ಹೆಣ್ಣಿನ ಬಗ್ಗೆ ಅವಹೇಳನಕಾರಿಯಾಗಿ ಕಾಮೆಂಟ್‌ ಮಾಡುವುದನ್ನು ನಾವು ನೋಡಿದ್ದೇವೆ.. ಆದರೆ ಮಹಿಳೆಯೇ ಮತ್ತೊಬ್ಬ ಮಹಿಳೆಯ ಬಗ್ಗೆ ಕೆಟ್ಟದಾಗಿ ಕಾಮೆಂಟ್‌ಗಳನ್ನು ಮಾಡುವುದು ಅಪರೂಪ. ಇತ್ತೀಚೆಗಷ್ಟೇ ಬಿಗ್ ಬಾಸ್ ಬ್ಯೂಟಿ, ನಟಿ ರೇಖಾ ನಾಯರ್ ಇಂತಹ ಕಾಮೆಂಟ್ ಗಳಿಂದ ವಿವಾದಕ್ಕೆ ಸಿಲುಕಿದ್ದಾರೆ.. 

ರೇಖಾ ನಾಯರ್ ತಮಿಳಿನಲ್ಲಿ ಅನೇಕ ಟಿವಿ ಧಾರಾವಾಹಿಗಳಲ್ಲಿ ನಟಿಸಿ ಗುರುತಿಸಿಕೊಂಡಿದ್ದಾರೆ. ಆ ನಂತರ ತಮಿಳು ಬಿಗ್ ಬಾಸ್ ನಲ್ಲಿ ಭಾಗವಹಿಸಿದ್ದರು. ಇತ್ತೀಚೆಗೆ ರೇಖಾ ನಾಯರ್ ಸಂದರ್ಶನವೊಂದರಲ್ಲಿ ಹೇಳಿರುವ ಮಾತುಗಳು ಸಂಚಲನ ಮೂಡಿಸುತ್ತಿವೆ. ಪ್ರಸ್ತುತ, ಹುಡುಗಿಯರು ಸಣ್ಣ ಸಣ್ಣ ಡ್ರೆಸ್‌ಗಳನ್ನು ಧರಿಸುವುದರಿಂದ ಹುಡುಗರು ವಿಪರೀತವಾಗಿ ವರ್ತಿಸುತ್ತಿದ್ದಾರೆ ಎಂಬ ಕಾಮೆಂಟ್‌ಗಳಿವೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಆಂಕರ್ ಕೇಳಿದರು. 

ಇದನ್ನೂ ಓದಿ-ಕೊರೆವ ಚಳಿಯಲ್ಲಿ ಜ್ಯೋತಿ ಜಲಕ್ರಿಡೆ..! ಅಬ್ಬಬ್ಬಾ... ಈ ಚೆಲುವೆಗೆ ಚಳಿ ಆಗಲ್ವಾ.. ವಿಡಿಯೋ ವೈರಲ್‌

ರೇಖಾ ನಾಯರ್ ದಿಟ್ಟ ಉತ್ತರ ನೀಡಿ ಶಾಕ್ ಕೊಟ್ಟಿದ್ದಾರೆ. ಹುಡುಗರು ಹುಡುಗಿಯರ ಸೊಂಟದ ಮೇಲೆ ಕೈ ಹಾಕಿದಾಗ ಅದನ್ನು ಅವರು ಆನಂದಿಸಬೇಕು. ಅದನ್ನು ಬಿಟ್ಟು ಏನೋ ದುರಂತವೇ ನಡೆದು ಹೋಯ್ತು ಎನ್ನುವ ಹಾಗೇ ವರ್ತಿಸಬೇಡಿ.. ಅನೇಕ ಹುಡುಗಿಯರು ತಮ್ಮ ವೈಯಕ್ತಿಕ ಸ್ವಾತಂತ್ರ್ಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ.. ಸೀರೆ ಕಟ್ಟಿದರೆ ಸೊಂಟ ಕಾಣಿಸುತ್ತಿದೆ ಎಂದು ಕೆಲವು ಡ್ರೆಸ್‌ ಧರಿಸುತ್ತಾರೆ ಆದರೆ ನಾನು ಎಂತಹ ಡ್ರೆಸ್ ಹಾಕಿದರೂ ಸೊಂಟ ಕಾಣುವಂತೆ ಧರಿಸುತ್ತೇನೆ" 

ಇದನ್ನೂ ಓದಿ-ಇಂಡಸ್ಟ್ರಿಯಲ್ಲಿ ಮತ್ತೊಂದು ವಿಚ್ಚೇದನ.. ಪತಿಯಿಂದ ದೂರವಾಗಿದ್ದೇನೆ ಎಂದು ಬಹಿರಂಗ ಹೇಳಿಕೆ ಕೊಟ್ಟ ಖ್ಯಾತ ನಟಿ!! 

"ಹುಡುಗರು ನನ್ನ ಸೊಂಟದ ಮೇಲೆ ಕೈ ಹಾಕಿದರೆ ನನಗೆ ಕೋಪ ಬರುವುದಿಲ್ಲ. ನಾನು ಆ ಸುಖವನ್ನು ಆನಂದಿಸುತ್ತೇನೆ. ಬಸ್ಸುಗಳಲ್ಲಿ ಹೋಗುವಾಗ ಹುಡುಗರು ಹಾಗೆ ಮಾಡಿದಾಗ ಯಾವ ಭಾವವೂ ಇರುವುದಿಲ್ಲ. ಮಹಿಳೆಯರು ತಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು" ಎಂದು ರೇಖಾ ನಾಯರ್ ಆಘಾತಕಾರಿ ಕಾಮೆಂಟ್ ಮಾಡಿದ್ದಾರೆ. 

ಅನೇಕ ಮಹಿಳೆಯರು ತಮ್ಮ ಸೌಂದರ್ಯವನ್ನು ತೋರಿಸಲು ಬಟ್ಟೆ ಧರಿಸುತ್ತಾರೆ.. ನಾನೂ ಹಾಗೆಯೇ. ಹುಡುಗರು ಮಾತ್ರ ಹುಡುಗಿಯರ ಡ್ರೆಸ್‌ಗಳನ್ನು ಮೆಚ್ಚುತ್ತಾರೆ.. ಹುಡುಗರು ಹುಡಗಿಯರ ಡ್ರೆಸ್‌ಗಳನ್ನು ಮೆಚ್ಚದಿದ್ದರೆ ಅವರು ಇರುವುದೇ ಪ್ರಯೋಜನವಿಲ್ಲ ಎಂದು ರೇಖಾ ನಾಯರ್ ಅಭಿಪ್ರಾಯಪಟ್ಟಿದ್ದಾರೆ. ಕೆಲವರು ಈ ಕಾಮೆಂಟ್‌ಗಳನ್ನು ಬೆಂಬಲಿಸಿದರೆ ಇತರರು ವಿರೋಧಿಸುತ್ತಾರೆ. ರೇಖಾ ನಾಯರ್.. ಹುಡುಗರು ಹುಡುಗಿಯರನ್ನು ಚುಡಾಯಿಸಲು ಪ್ರೋತ್ಸಾಹಿಸುತ್ತಾರೆ ಎಂದು ಹೇಳಿ ಟ್ರೋಲ್ ಮಾಡುತ್ತಿದ್ದಾರೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News