ನೀವು ನಿಜಕ್ಕೂ ಬುದ್ಧಿವಂತರೇ ಆಗಿದ್ದರೇ ಈ ಮರದ ಮೇಲಿನ ಐದು ಹಕ್ಕಿಗಳನ್ನು ಗುರುತಿಸಿ! ಗೆಲ್ಲೋದು ಸ್ವಲ್ಪ ಕಷ್ಟನೇ..

optical illusion: ನಮ್ಮ ದೈನಂದಿನ ಜೀವನದಲ್ಲಿ, ಚುರುಕಾದ ಮೆದುಳು ಮತ್ತು ತೀಕ್ಷ್ಣ ದೃಷ್ಟಿ ಹೊಂದಿರುವ ಜನರನ್ನು ನಾವು ಅಪರೂಪವಾಗಿ ನೋಡುತ್ತೇವೆ. ಅಂತಹ ಜನರು ಇತರರಿಗಿಂತ ಭಿನ್ನವಾಗಿರುತ್ತಾರೆ. ಇದೀಗ ಅಂತವರಿಂಗಲೇ ಇಂದು ನಾವು ಹೊಸದಾದ ಗೇಮ್‌ವೊಂದನ್ನು ತಂದಿದ್ದೇವೆ.. ಈ ಕೆಳಗೆ ಕಾಣುವ ಚಿತ್ರದಲ್ಲಿ ನೀವು ಮರದ ಮೇಲಿನ ಐದು ಹಕ್ಕಿಗಳನ್ನು ಗುರುತಿಸಿ.. 

Written by - Savita M B | Last Updated : Dec 14, 2024, 09:53 PM IST
  • ಮೆದುಳನ್ನು ಸಕ್ರಿಯವಾಗಿಡಲು, ಅದನ್ನು ನಿರಂತರವಾಗಿ ತೀಕ್ಷ್ಣಗೊಳಿಸಬೇಕು.
  • ನೀವು ಏನನ್ನು ಗುರುತಿಸಬಹುದು ಎಂಬುದು ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಬಹಿರಂಗಪಡಿಸುತ್ತದೆ
ನೀವು ನಿಜಕ್ಕೂ ಬುದ್ಧಿವಂತರೇ ಆಗಿದ್ದರೇ ಈ ಮರದ ಮೇಲಿನ ಐದು ಹಕ್ಕಿಗಳನ್ನು ಗುರುತಿಸಿ! ಗೆಲ್ಲೋದು ಸ್ವಲ್ಪ ಕಷ್ಟನೇ..  title=

ಮೆದುಳನ್ನು ಸಕ್ರಿಯವಾಗಿಡಲು, ಅದನ್ನು ನಿರಂತರವಾಗಿ ತೀಕ್ಷ್ಣಗೊಳಿಸಬೇಕು. ಕಣ್ಣುಗಳು ಮತ್ತು ಮೆದುಳಿಗೆ ಸವಾಲು ಹಾಕುವ ಕುತೂಹಲಕಾರಿ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ. ಇಂತಹ ವಿಷಯಗಳು ನಮ್ಮ ತೀಕ್ಷ್ಣವಾದ ಅವಲೋಕನ ಮತ್ತು ಆಲೋಚನಾ ಸಾಮರ್ಥ್ಯವನ್ನು ಪರೀಕ್ಷಿಸುತ್ತವೆ. ಇದು ನಮ್ಮ ವ್ಯಕ್ತಿತ್ವವನ್ನೂ ಪ್ರತಿಬಿಂಬಿಸುತ್ತದೆ. ಮೇಲಿನ ಚಿತ್ರದಲ್ಲಿ ಕಾಣುವ ಮರವೇ ಹಾಗೆ. ಇದು ವ್ಯಕ್ತಿತ್ವವನ್ನು ತಿಳಿಸುವ ಫೋಟೋ. ಈ ಮರದ ಕೊಂಬೆಗಳನ್ನು ನೀವು ನೋಡಬಹುದು ಆದರೆ ಈ ಮರದ ಕೊಂಬೆಗಳ ಮೇಲೆ ಐದು ಪಕ್ಷಿಗಳನ್ನು ನೋಡಲು ಸಾದ್ಯವಾಗುವುದಿಲ್ಲ.. ಇದೇ ಈಗಿನ ಟಾಸ್ಕ್‌.. ಈ ಪೋಟೋದಲ್ಲಿ ನೀವು ಏನನ್ನು ಗುರುತಿಸಬಹುದು ಎಂಬುದು ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಬಹಿರಂಗಪಡಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.  

ಇದನ್ನೂ ಓದಿ-ವಿಶ್ವದ ಅತ್ಯಂತ ಶಕ್ತಿಶಾಲಿ ತರಕಾರಿ... ವರ್ಷದ 90 ದಿನಗಳಷ್ಟೇ ಲಭ್ಯವಿರುವ ಇದನ್ನು ಒಮ್ಮೆ ತಿಂದರೆ ನಿಮಿಷಗಳಲ್ಲಿ ಸೊಂಟದ ಬೊಜ್ಜು ಕರಗಿ ಹೋಗುತ್ತೆ

ಇದು ಮರದ ಕೊಂಬೆಯಂತೆ ಕಂಡರೂ ನಿಮ್ಮ ಬುದ್ಧಿಮತ್ತೆಗೆ ಸವಾಲೊಡ್ಡುವ ಫೋಟೋ ಇದಾಗಿದೆ. ಈ ಚಿತ್ರದಲ್ಲಿ ನೀವು ಮರವನ್ನು ನೋಡುತ್ತಿರುವುದು ನಿಜ. ಆದರೆ ಇಲ್ಲಿ ಕೆಲವು ಕೊಂಬೆಗಳು ಐದು ಪಕ್ಷಿಗಳ ಆಕಾರದಲ್ಲಿವೆ. ಈ ಮರದ ಬಾಗಿದ ಕೊಂಬೆಗಳ ನಡುವೆ ಅಡಗಿರುವ ಪಕ್ಷಿಗಳನ್ನು ಸುಲಭವಾಗಿ ಗುರುತಿಸಬಹುದು. ಆದರೆ ನೀವು ಸ್ವಲ್ಪ ಸಮಯದವರೆಗೆ ಈ ಚಿತ್ರವನ್ನು ಸರಿಯಾಗಿ ವೀಕ್ಷಿಸಬೇಕು.. ಉತ್ತರವನ್ನು ಕಂಡುಹಿಡಿಯುವುದು ಕಷ್ಟವೇ? ಎಷ್ಟು ನೋಡಿದರೂ ಐದು ಹಕ್ಕಿಗಳು ಕಾಣದಿದ್ದರೆ ಚಿಂತೆಯಿಲ್ಲ. ನಾವು ನಿಮಗೆ ಸಹಾಯ ಮಾಡುತ್ತೇವೆ. ಈ ಪಕ್ಷಿಗಳ ಆಕಾರವನ್ನು ತಿಳಿಯಲು ಕೆಳಗಿನ ಫೋಟೋವನ್ನು ನೋಡಿ.

ಇದನ್ನೂ ಓದಿ-ಚೆನ್ನೈ-ಬೆಂಗಳೂರು ಮಿಂಚಿನ ಸಂಚಾರ: ಐಐಟಿ ಮದ್ರಾಸಿನ ಹೈಪರ್‌ಲೂಪ್ ಕನಸು!

ಈ ಫೋಟೋವನ್ನು ನೋಡದೆಯೇ ನೀವು ಐದು ಪಕ್ಷಿಗಳನ್ನು ಗುರುತಿಸಿದರೆ, ನೀವು ಅಸಾಧಾರಣ ತಾರ್ಕಿಕ ಚಿಂತನೆ ಮತ್ತು ವೀಕ್ಷಣಾ ಕೌಶಲ್ಯಗಳನ್ನು ಹೊಂದಿದ್ದೀರಿ ಎಂದರ್ಥ. ನೀವು ಇನ್ನೂ ಪಕ್ಷಿಗಳನ್ನು ನೋಡಿಲ್ಲದಿದ್ದರೆ, ನಿಮಗೆ ಸಾಕಷ್ಟು ತಾಳ್ಮೆ ಮತ್ತು ಕುತೂಹಲವಿದೆ ಎಂದರ್ಥ.. ಅಲ್ಲದೆ, ಐದು ಹಕ್ಕಿಗಳ ಆಕಾರವನ್ನು ಬೇಸರವಿಲ್ಲದೆ, ಉತ್ಸಾಹದಿಂದ ಆನಂದಿಸಿ ಹುಡುಕಿದ್ದರೇ ನೀವು ಜೀವನದ ಎಲ್ಲ ಸವಾಲುಗಳಿಗೆ ಸಿದ್ಧರಿದ್ದೀರಿ ಎಂದರ್ಥ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News