ನವದೆಹಲಿ : ದೇಶಾದ್ಯಂತ ಏಪ್ರಿಲ್ 7ರಂದು ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ಪೆಟ್ರೋಲ್ ದರದಲ್ಲಿ 2 ಪೈಸೆ ಹಾಗೂ ಡೀಸೆಲ್ ದರಗಳಲ್ಲಿ 4 ಪೈಸೆ ಹೆಚ್ಚಳವಾಗಿದೆ. ಈ ದರವು ಏಪ್ರಿಲ್ 7, 2018ರ ಬೆಳಿಗ್ಗೆ 6 ಗಂಟೆಯಿಂದ ಅನ್ವಯಿಸುತ್ತದೆ.
ಕ್ರಿಯಾತ್ಮಕ ಬೆಲೆ ಯೋಜನೆ ಅಡಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತದೆ.
ದೇಶದ ಪ್ರಮುಖ ನಗರಗಳ ಪೆಟ್ರೋಲ್ ಮತ್ತು ಡೀಸೆಲ್ ದರ ಈ ಕೆಳಗಿನಂತಿದೆ
ನಗರಗಳು | ಪೆಟ್ರೋಲ್(ರೂ / ಲೀಟರ್) | ಡೀಸೆಲ್ (ರೂ / ಲೀಟರ್) |
ನವದೆಹಲಿ | 74.00 | 64.92 |
ಕೋಲ್ಕತ್ತಾ | 76.71 | 67.61 |
ಮುಂಬೈ | 81.85 | 69.13 |
ಚೆನ್ನೈ | 76.77 | 68.48 |
ಬೆಂಗಳೂರು | 75.17 | 66.02 |
ಹೈದರಾಬಾದ್ | 78.37 | 70.53 |
ತಿರುವನಂತಪುರಂ | 77.95 | 70.44 |
ದೇಶಾದ್ಯಂತ ಎಲ್ಲಾ ರಾಜ್ಯಗಳ ಪೆಟ್ರೋಲ್-ಡೀಸೆಲ್ ಬೆಲೆ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ: https://www.iocl.com/TotalProductList.aspx