ಚಿರು ಪುತ್ರನಿಗೆ ಗಾಗಲ್ ತೊಡಿಸಿದ ಅರ್ಜುನ್ 

  • Zee Media Bureau
  • Jun 7, 2022, 08:35 PM IST

ನಟ ಚಿರಂಜೀವಿ ಸರ್ಜಾ ಅಗಲಿ ಇಂದಿಗೆ 2 ವರ್ಷ.. ಈ ಹಿನ್ನೆಲೆಯಲ್ಲಿ ಅರ್ಜುನ್‌ ಸರ್ಜಾ, ಚಿರು ಸಮಾಧಿಗೆ ನಮನ ಸಲ್ಲಿಸಿದ್ರು. ಇದೇ ವೇಳೆ ಚಿರು ಪುತ್ರನನ್ನು ಎತ್ತಿಕೊಂಡು ಅರ್ಜುನ್‌ ಸರ್ಜಾ ಮುದ್ದಾಡಿದ್ರು..

Trending News