ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭಾರೀ ಭದ್ರತೆ

  • Zee Media Bureau
  • Aug 22, 2022, 04:28 PM IST

ಕಚೇರಿಗೆ ಭೇಟಿ ನೀಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜು ಆಲಗೂರು .. ಕಾರ್ಯಕರ್ತರ ಜೊತೆ ಕಚೇರಿಗೆ ಆಗಮಿಸಿದ ಆಲಗೂರು .. ಬಿಜೆಪಿ ಕಾರ್ಯಕರ್ತರಿಂದ ಮುತ್ತಿಗೆ ಹಾಕುವ ಸಾಧ್ಯತೆ 
ಕಾಂಗ್ರೆಸ್ ಕಚೇರಿ ಸುತ್ತಮುತ್ತ ಖಾಕಿ ಸರ್ಪಗಾವಲು

Trending News