ಶಾಸಕ ರೇಣುಕಾಚಾರ್ಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು

  • Zee Media Bureau
  • Oct 18, 2022, 12:52 AM IST

ಸಂಗೋಳ್ಳಿ ರಾಯಣ್ಣ ಸರ್ಕಲ್‌ನಲ್ಲಿ ಸ್ಟ್ಯಾಂಡ್ ಡಿಜೆ ಹಾಕಿದ್ದಕ್ಕೆ ಕೇಸ್ ಹೊನ್ನಾಳ್ಳಿಯಲ್ಲಿ ಹಿಂದೂ ಮಹಾಸಭಾದ ಶೋಭಾಯಾತ್ರೆ ಹಿನ್ನೆಲೆ ಶೋಭಾಯಾತ್ರೆ ವೇಳೆ ಸ್ಟ್ಯಾಂಡ್ ಡಿಜೆ ಹಾಕಿಸಿದ್ದ ಶಾಸಕ ಇದರಿಂದ ಸಾರ್ವಜನಿಕರಿಗೆ ನಿನ್ನೆ ಸಾಕಷ್ಟು ತೊಂದರೆಯಾಗಿತ್ತು ತಮ್ಮಣ್ಣ ಎನ್ನುವವರಿಂದ ಹೊನ್ನಾಳಿ ಪೊಲೀಸ್ ಠಾಣೆಗೆ ದೂರು

Trending News