Today Vegetables price: ಹೇಗಿದೆ ಗೊತ್ತಾ ಇಂದಿನ ತರಕಾರಿ ಬೆಲೆ: ಇಲ್ಲಿದೆ ನೋಡಿ ದರ ಪಟ್ಟಿ

ಹವಾಮಾನ ವೈಪರೀತ್ಯ ಮತ್ತು ತರಕಾರಿಗಳ ಲಭ್ಯತೆಗೆ ಅನುಗುಣವಾಗಿ ಮಾರುಕಟ್ಟೆಯಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಇಂದೂ ಕೂಡ ಕೆಲ ತರಕಾರಿಗಳ ಬೆಲೆಯಲ್ಲಿ ಏರಿಳಿತ ಕಂಡುಬಂದಿದೆ.

Written by - Bhavishya Shetty | Last Updated : Oct 28, 2022, 10:13 AM IST
    • ಇಂದು ತರಕಾರಿ ಬೆಲೆಯಲ್ಲಿ ಬದಲಾವಣೆ ಕಂಡು ಬಂದಿದೆ
    • ತರಕಾರಿಗಳ ಲಭ್ಯತೆಗೆ ಅನುಗುಣವಾಗಿ ಮಾರುಕಟ್ಟೆಯಲ್ಲಿ ವ್ಯತ್ಯಾಸ
    • ಹೀಗಿದೆ ನೋಡಿ ಇಂದಿನ ಬೆಲೆ ವಿವರ
Today Vegetables price:  ಹೇಗಿದೆ ಗೊತ್ತಾ ಇಂದಿನ ತರಕಾರಿ ಬೆಲೆ: ಇಲ್ಲಿದೆ ನೋಡಿ ದರ ಪಟ್ಟಿ title=
Vegetable Price

Today Vegetables price: ಮಾರುಕಟ್ಟೆಯಲ್ಲಿ ಇಂದು ತರಕಾರಿ ಬೆಲೆಯಲ್ಲಿ ಬದಲಾವಣೆ ಕಂಡು ಬಂದಿದೆ. ಹವಾಮಾನ ವೈಪರೀತ್ಯ ಮತ್ತು ತರಕಾರಿಗಳ ಲಭ್ಯತೆಗೆ ಅನುಗುಣವಾಗಿ ಮಾರುಕಟ್ಟೆಯಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಇಂದೂ ಕೂಡ ಕೆಲ ತರಕಾರಿಗಳ ಬೆಲೆಯಲ್ಲಿ ಏರಿಳಿತ ಕಂಡುಬಂದಿದೆ. ಹೀಗಿದೆ ನೋಡಿ ಇಂದಿನ ಬೆಲೆ ವಿವರ.

ಇದನ್ನೂ ಓದಿ: ಈಗ ಬೆಂಗಳೂರಿನಿಂದ ಮುಂಬೈ, ಪುಣೆಗೆ ಕೇವಲ 7 ಗಂಟೆಗಳಲ್ಲಿ ಪ್ರಯಾಣಿಸಿ...!

ಇಂದಿನ ತರಕಾರಿ ಬೆಲೆ ಹೀಗಿದೆ : 

  • ಹರಿವೆ ಸೊಪ್ಪು: 9 ರೂ.
  • ನೆಲ್ಲಿಕಾಯಿ: 55 ರೂ.
  • ಬೂದು ಕುಂಬಳಕಾಯಿ: ರೂ/26
  • ಬೇಬಿ ಕಾರ್ನ್: ರೂ. 68
  • ಬೀಟ್ರೂಟ್: ರೂ 41
  • ಹಾಗಲಕಾಯಿ: ರೂ. 35
  • ಎಲೆಕೋಸು: ರೂ.  25
  • ಕ್ಯಾರೆಟ್: ರೂ.64
  • ಹೂಕೋಸು: ರೂ. 45
  • ತೆಂಗಿನಕಾಯಿ: ರೂ. 32
  • ಕೊತ್ತಂಬರಿ ಸೊಪ್ಪು: ರೂ.10
  • ಸೌತೆಕಾಯಿ ರೂ. 26
  • ಕರಿಬೇವಿನ ಸೊಪ್ಪು: ರೂ. 25
  • ಬದನೆಕಾಯಿ ರೂ.27
  • ಬೆಳ್ಳುಳ್ಳಿ ರೂ. 42
  • ಶುಂಠಿ ರೂ. 38
  • ಹಸಿರು ಮೆಣಸಿನಕಾಯಿ ರೂ. 37
  • ನಿಂಬೆ ರೂ.50
  • ಈರುಳ್ಳಿ ದೊಡ್ಡ ರೂ.25
  • ಈರುಳ್ಳಿ ಸಣ್ಣ ರೂ. 33
  • ಆಲೂಗಡ್ಡೆ ರೂ. 31
  • ಮೂಲಂಗಿ ರೂ. 35
  • ಟೊಮೆಟೊ ರೂ. 30

ಬೆಂಗಳೂರಿನ ತರಕಾರಿಗಳ ದೈನಂದಿನ ದರದ ಅನುಸಾರ ಇಲ್ಲಿ ಮಾಹಿತಿ ನೀಡಲಾಗಿದೆ. ಈ ಬೆಲೆ ಮಾರುಕಟ್ಟೆ, ಶಾಪಿಂಗ್ ಮಾಲ್‌ಗಳು, ಸೂಪರ್ ಮಾರ್ಕೆಟ್ ಮತ್ತು ಚಿಲ್ಲರೆ ಅಂಗಡಿಗಳಿಗೆ ಅನುಗುಣವಾಗಿ ಬದಲಾಗಬಹುದು.  

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News