ಆಸ್ಟ್ರೇಲಿಯಾ

ಕಾಂಗಾರೂ ರಾಷ್ಟ್ರ ಆಸ್ಟ್ರೇಲಿಯಾದಲ್ಲಿ ವಾಹನ ಚಲಾಯಿಸಲು ಭಾರತದ ಡ್ರೈವಿಂಗ್ ಲೈಸನ್ಸ್’ನ್ನು ಬಳಸಬಹುದು. ಇಲ್ಲಿ ಅಧಿಕೃತ ನಿಯಮಗಳಿವೆ.

Bhavishya Shetty
Jun 10,2023

ನ್ಯೂಜಿಲೆಂಡ್

ಕೀವಿ ರಾಷ್ಟ್ರ ನ್ಯೂಜಿಲೆಂಡ್ ಕೂಡ ಭಾರತದ ಪರವಾನಗಿಯನ್ನು ಬಳಕೆ ಮಾಡುವ ಅವಕಾಶವನ್ನು ನೀಡಿದೆ. ಭಾರತದ ಪರವಾನಗಿ ಜೊತೆ ಇಂಟರ್ನ್ಯಾಷನಲ್ ಡ್ರೈವರ್ ಪರ್ಮಿಟ್ ಕಾರ್ಡ್ ಕೂಡ ಹೊಂದಿರಬೇಕು

ಜರ್ಮನಿ

ಇಲ್ಲಿಯೂ ಕೂಡ ಭಾರತದ ವಾಹನ ಪರವಾನಗಿ ಬಳಸಿ ಡ್ರೈವಿಂಗ್ ಮಾಡಬಹುದು

ಯುಕೆ/ಬ್ರಿಟನ್

ಭಾರತದ ಪರವಾನಗಿ ಜೊತೆ ಇಂಟರ್ನ್ಯಾಷನಲ್ ಡ್ರೈವರ್ ಪರ್ಮಿಟ್ ಕಾರ್ಡ್ ಇದ್ದರೆ ಬ್ರಿಟನ್ ನಲ್ಲಿ ವಾಹನ ಚಲಾಯಿಸಬಹುದು

ಸಿಂಗಾಪುರ್

ಈ ರಾಷ್ಟ್ರದಲ್ಲಿಯೂ ಕೂಡ ಸ್ವಿಟ್ಜರ್ಲ್ಯಾಂಡ್ ರೀತಿಯ ನಿಯಮ ಜಾರಿಗೆ ತಂದಿದ್ದು, ಪರವಾನಗಿ ಇಂಗ್ಲಿಷ್ ಭಾಷೆಯಲ್ಲಿ ಇರತಕ್ಕದ್ದು.

ಸ್ವಿಟ್ಜರ್ಲ್ಯಾಂಡ್

ಭಾರತದ ಪರವಾನಗಿಯನ್ನು ಈ ದೇಶದಲ್ಲೂ ಬಳಕೆ ಮಾಡಬಹುದು, ಆದರೆ ನಮ್ಮ ಪರವಾನಗಿ ಇಂಗ್ಲಿಷ್ ಭಾಷೆಯಲ್ಲಿ ಇರತಕ್ಕದ್ದು.

ಸ್ವೀಡನ್

ಇಲ್ಲಿಯೂ ಕೂಡ ಭಾರತದ ಪರವಾನಗಿಯನ್ನು ಬಳಕೆ ಮಾಡಿ ವಾಹನ ಚಲಾಯಿಸಬಹುದು

ಹಾಂಕ್ ಕಾಂಗ್

ಹಾಂಕ್ ಕಾಂಗ್’ನಲ್ಲಿ ಕೂಡ ಭಾರತದ ಪರವಾನಗಿಯನ್ನು ಬಳಕೆ ಮಾಡಬಹುದು

ಮಲೇಷಿಯಾ

ಮಲೇಷಿಯ ರಾಷ್ಟ್ರದಲ್ಲಿಯೂ ಕೂಡ ಭಾರತದ ಪರವಾನಗಿಯನ್ನು ಬಳಕೆ ಮಾಡಬಹುದು. ಆದರೆ ಅದು ಮಲಯ್ (ಮಲೇಷಿಯ ರಾಷ್ಟ್ರ ಭಾಷೆ) ಅಥವಾ ಇಂಗ್ಲಿಷ್ ಭಾಷೆಯಲ್ಲಿರಬೇಕು

ಯುಎಸ್ಎ

ನಿಮ್ಮ ಭಾರತೀಯ ಪರವಾನಗಿಯನ್ನು ಬಳಸಿಕೊಂಡು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲೂ ವಾಹನ ಚಾಲನೆ ಮಾಡಬಹುದು. ಆದರೆ ಇಂಟರ್ನ್ಯಾಷನಲ್ ಡ್ರೈವರ್ ಪರ್ಮಿಟ್ ಇರಬೇಕು

ಫ್ರಾನ್ಸ್

ನಿಮ್ಮ ಭಾರತೀಯ ಪರವಾನಗಿಯನ್ನು ಬಳಸಿಕೊಂಡು ಫ್ರಾನ್ಸ್ ದೇಶದಲ್ಲಿ ಡ್ರೈವಿಂಗ್ ಮಾಡಬಹುದು. ಆದರೆ ಇಲ್ಲಿಯೂ ಸಹ ಫ್ರೆಂಚ್ ಭಾಷೆ ಅಥವಾ ಅಧಿಕೃತ ಭಾಷೆಯಿಂದ ಫಾನ್ಸ್ ಭಾಷೆಗೆ ಅನುವಾದ ಮಾಡಿರಬೇಕು. ಇಲ್ಲದಿದ್ದರೆ ಇಂಟರ್ನ್ಯಾಷನಲ್ ಡ್ರೈವರ್ ಪರ್ಮಿಟ್ ಇರಬೇಕು.

VIEW ALL

Read Next Story