Abhishek ambareesh son : ಸ್ಯಾಂಡಲ್‌ವುಡ್ ಜೂನಿಯರ್ ರೆಬಲ್ ಸ್ಟಾರ್, ನಟ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಅವರು ಮಗನ ನಾಮಕರಣ ಶಾಸ್ತ್ರ ಬೆಂಗಳೂರಿನ ಜೆ ಡಬ್ಲ್ಯೂ ಮ್ಯಾರಿಯೆಟ್ ಹೋಟೆಲ್‌ನಲ್ಲಿ ಸಾಂಪ್ರದಾಯಿಕವಾಗಿ ನಡೆಯಿತು. ಕನ್ನಡ ಸಿನಿರಂಗದ ತಾರೆಯರೂ ಸಹ ಅಂಬಿ ಮೊಮ್ಮಗನ ನಾಮಕರಣದಲ್ಲಿ ಭಾಗಿಯಾಗಿದ್ದರು. ರಾಕಿಂಗ್ ಸ್ಟಾರ್ ಯಶ್ ಕಲಘಟಗಿಯಿಂದ ಈ ತೊಟ್ಟಿಲು ತರಿಸಿಕೊಟ್ಟಿದ್ದರು.
ನಟ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಅವರು ಮಗನ ನಾಮಕರಣ ಶಾಸ್ತ್ರ
ನಾಮಕರಣ ಶಾಸ್ತ್ರ ಬೆಂಗಳೂರಿನ ಜೆ ಡಬ್ಲ್ಯೂ ಮ್ಯಾರಿಯೆಟ್ ಹೋಟೆಲ್‌ನಲ್ಲಿ ನಡೆಯಿತು
ಅಂಬರೀಶ್ ಮೊಮ್ಮಗನಿಗೆ ರಾಣಾ ಅಮರ್ ಅಂಬರೀಶ್ ಎಂದು ಹೆಸರಿಡಲಾಗಿದೆ.
ಅಭಿಷೇಕ್ ತಮ್ಮ ಮಗನಿಗೆ ಅಪ್ಪನ ಮೂಲ ಹೆಸರನ್ನು ಇಟ್ಟಿದ್ದಾರೆ. ಅಂಬರೀಶ್ ಅವರ ಮೂಲ ಹೆಸರು ಅಮರನಾಥ್.
ಕನ್ನಡ ಸಿನಿರಂಗದ ತಾರೆಯರೂ ಸಹ ಅಂಬಿ ಮೊಮ್ಮಗನ ನಾಮಕರಣದಲ್ಲಿ ಭಾಗಿಯಾಗಿದ್ದರು.
ರೆಬೆಲ್ ಸ್ಟಾರ್ ಅಂಬರೀಶ್ ಮೊಮ್ಮಗನ ನಾಮಕರಣದ ಮಾ.16ರಂದು ಅದ್ಧೂರಿಯಾಗಿ ಜರುಗಿತು.
ಅಭಿಷೇಕ-ಅವಿವಾ ತಮ್ಮ ಮಗನ ನಾಮಕರಣದ ಸಂಭ್ರಮದ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ರಾಣಾ ಅಮರ್ ಅಂಬರೀಶ್.. ನಾಮಕರಣ ಸಂಭ್ರಮದ ಫೋಟೋಗಳು..
ರಾಣಾ ಅಮರ್ ಅಂಬರೀಶ್.. ನಾಮಕರಣ ಸಂಭ್ರಮದ ಫೋಟೋಗಳು..
ರಾಣಾ ಅಮರ್ ಅಂಬರೀಶ್.. ನಾಮಕರಣ ಸಂಭ್ರಮದ ಫೋಟೋಗಳು..
ರಾಣಾ ಅಮರ್ ಅಂಬರೀಶ್.. ನಾಮಕರಣ ಸಂಭ್ರಮದ ಫೋಟೋಗಳು..