Husband Wife Relationship: ಅನೇಕ ಪುರುಷರು ಸುಂದರ ಹೆಂಡತಿಯನ್ನು ಬಯಸುತ್ತಾರೆ ಎಂದು ಭಾವಿಸುತ್ತಾರೆ. ಆದರೆ ಆಚಾರ್ಯ ಚಾಣಕ್ಯ ಸುಂದರ ಮಹಿಳೆಯನ್ನು ಮದುವೆಯಾಗದಂತೆ ಸಲಹೆ ನೀಡಿದ್ದಾರೆ. ಇದಕ್ಕೆ ಕಾರಣವನ್ನು ಚಾಣಕ್ಯ ನೀತಿಯಲ್ಲಿ ವಿವರಿಸಲಾಗಿದೆ.
ಅನೇಕ ಪುರುಷರು ಸುಂದರ ಹೆಂಡತಿಯನ್ನು ಹೊಂದಲು ಬಯಸುತ್ತಾರೆ. ಆದರೆ ಆಚಾರ್ಯರು ಅಂತಹ ಹೆಂಡತಿ ಗಂಡನಿಗೆ ಸಮಸ್ಯೆ ಎಂದು ಹೇಳಿದ್ದಾರೆ.
ಆಚಾರ್ಯ ಚಾಣಕ್ಯರ ಪ್ರಕಾರ, ಹೆಂಡತಿಯ ಸೌಂದರ್ಯವು ಅವಳ ಗಂಡನಿಗೆ ಸಮಸ್ಯೆಯಾಗಬಹುದು. ಹೌದು ಸುಂದರವಾಗಿರುವ ಹೆಂಡತಿಯಿಂದಲೇ ಪತಿಗೆ ಕೆಟ್ಟದ್ದಾಗಬಹುದು ಎಂದು ಚಾಣಕ್ಯ ಹೇಳುತ್ತಾರೆ..
ಅದರಲ್ಲೂ ಗಂಡ ದುರ್ಬಲನಾಗಿದ್ದರೆ ಮತ್ತು ಹೆಂಡತಿ ಸುಂದರಿಯಾಗಿದ್ದರೆ, ಆತನ ಸಮಸ್ಯೆಗೆ ಅವಳೇ ಕಾರಣವಾಗುವ ಸಾಧ್ಯತೆ ಹೆಚ್ಚು ಎಂದು ಚಾಣಕ್ಯ ನೀತಿ ಹೇಳುತ್ತದೆ..
ಹೆಂಡತಿ ಸುಂದರವಾಗಿರಬಹುದು ಆದರೆ ಅವಳು ತನ್ನ ಗಂಡನನ್ನು ಗೌರವಿಸದಿದ್ದರೆ ಅಥವಾ ಪ್ರೀತಿಸದಿದ್ದರೆ, ಅದು ಅವನಿಗೆ ಸಮಸ್ಯೆಯಾಗಬಹುದು. ಏಕೆಂದರೇ ಪ್ರೀತಿ-ಗೌರವಿಲ್ಲದ ಸಂಬಂಧ ಕೊನೆಯವರೆಗೂ ಉಳಿಯಲು ಸಾಧ್ಯವಿಲ್ಲ..
ಇದಲ್ಲದೇ ಇದು ಗಂಡ-ಹೆಂಡತಿಯ ಸಂಬಂಧದಲ್ಲಿ ಶತ್ರುಗಳಂತಹ ವರ್ತನೆಗೆ ಕಾರಣವಾಗುತ್ತದೆ. ಪತಿ-ಪತ್ನಿಯರ ನಡುವೆ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡು ಕೊನೆಗೆ ಸಂಬಂಧವೇ ಹಳಸಿ ಹೋಗುವುದು ಎನ್ನುತ್ತಾರೆ ಚಾಣಕ್ಯ..
ಸೂಚನೆ: ಈ ಮೇಲಿನ ಮಾಹಿತಿಯನ್ನು ನಂಬಿಕೆಗಳ ಆಧಾರದ ಮೇಲೆ ಬರೆಯಲಾಗಿದೆ. ಇದನ್ನು ಜೀ ಕನ್ನಡ ನ್ಯೂಸ್ ಧೃಡಿಕರಿಸುವುದಿಲ್ಲ.ಇದನ್ನು ಅಳವಡಿಸಿಕೊಳ್ಳುವ ಮೊದಲು ತಜ್ಞರನ್ನು ಸಂಪರ್ಕಿಸಿ.