Actress Kajol-Ajay Devagan: ನಟಿ ಕಾಜೋಲ್ ಒಂದು ಕಾಲದಲ್ಲಿ ಪಡ್ಡೆ ಹುಡುಗರ ಡ್ರೀಮ್ ಗರ್ಲ್.. ಕೆಲ ದಿನಗಳ ಹಿಂದೆ ನಟಿ ವೆಬ್ ಸಿರೀಸ್ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು.. ಈ ವೆಬ್ ಸರಣಿಯು ಸಖತ್ ಸೌಂಡ್ ಮಾಡಿದೆ. ಸದಾ ಸುದ್ದಿಯಲ್ಲಿರುವ ಹೆಸರು ಕಾಜೋಲ್ ಹಾಗೂ ಅಜಯ್ ದೇವಗನ್ ಕುರಿತಾದ ಶಾಕಿಂಗ್ ಮಾಹಿತಿಯೊಂದು ಇದೀಗ ಹೊರಬಿದ್ದಿದೆ..
1/6ಬಾಲಿವುಡ್ ನಟಿ ಕಾಜೋಲ್ ಸದಾ ಸುದ್ದಿಯಲ್ಲಿರುವ ಹೆಸರು. ಕಾಜೋಲ್ ಮತ್ತು ಅಜಯ್ ದೇವಗನ್ ಅವರ ಲವ್ ಸ್ಟೋರಿ ಎಲ್ಲರಿಗೂ ಇಷ್ಟವಾಗುತ್ತದೆ.. ಇದೀಗ ಈ ಜೋಡಿಯ ಮಧ್ಯೆ ಮನಸ್ಥಾಪ ಉಂಟುಮಾಡಿದ್ದ ವಿಚಾರವೊಂದನ್ನು ತಿಳಿಯೋಣ..
2/6ಅಜಯ್ ದೇವಗನ್ ಕಂಗನಾ ರನೌತ್ ಜೊತೆ 'ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ' ಚಿತ್ರೀಕರಣದಲ್ಲಿ ತೊಡಗಿದ್ದಾಗ ಕಾಜೋಲ್ ಮತ್ತು ಅಜಯ್ ದೇವಗನ್ ಅವರ ಸಂಬಂಧದಲ್ಲಿ ಭಿನ್ನಾಭಿಪ್ರಾಯ ಮೂಡಿತ್ತು..
3/6ಅದೇ ವೇಳೆ ಕಂಗನಾ ರಣಾವತ್ ಮತ್ತು ಅಜಯ್ ದೇವಗನ್ ತುಂಬಾ ಕ್ಲೋಸ್ ಆಗಿದ್ದು ಕಾಜೋಲ್ ಗಮನಿಸಿದ್ದರಂತೆ.. ಇದರ ನಂತರ, ಕಾಜೋಲ್ ಅಜಯ್ ದೇವಗನ್ ಅವರೊಂದಿಗೆ ಸ್ಪಷ್ಟವಾಗಿ ಮಾತನಾಡುತ್ತಿರುವುದನ್ನು ನೋಡಿದ್ದರಂತೆ..
4/6ಈ ಬಗ್ಗೆ ಪತಿಯೊಂದಿಗೆ ಮಾತನಾಡಿದ ಕಾಜೋಲ್ ಅವರೊಂದಿಗೆ ನಿನ್ನ ಸಂಬಂಧ ಏನು ಇದ್ದರೂ ಅದನ್ನು ಈಗಲೇ ನಿಲ್ಲಿಸು.. ಇಲ್ಲವಾದರೇ ಮಕ್ಕಳೊಂದಿಗೆ ಮನೆ ಬಿಟ್ಟು ಹೋಗುತ್ತೇನೆ ಎಂದಿದ್ದರಂತೆ...
5/6ಅಷ್ಟಕ್ಕೇ ಸುಮ್ಮನಾಗದ ಕಾಜೋಲ್, ಆರಂಭಿಸಿದ್ದನ್ನು ನಿಲ್ಲಿಸದಿದ್ದರೆ ಕೆಟ್ಟದ್ದನ್ನು ಎದುರಿಸಬೇಕಾಗುತ್ತದೆ ಎಂದು ಕಂಗನಾ ರಣಾವತ್‌ಗೂ ನೇರವಾಗಿ ಎಚ್ಚರಿಸಿದ್ದರಂತೆ.. ಇದಾದ ನಂತರ ಅಜಯ್ ದೇವಗನ್ ಮತ್ತು ಕಂಗನಾ ದೂರವಾಗಿದ್ದಾರೆ ಎನ್ನಲಾಗಿದೆ.
6/6ಇನ್ನು ನಟಿ ಕಾಜೋಲ್ ಕೆಲ ದಿನಗಳ ಹಿಂದೆ ನಟಿ ವೆಬ್ ಸಿರೀಸ್ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು.. ಅದರಲ್ಲಿ ನಟಿಯ ಗ್ಲಾಮರ್ ಮಾತ್ರ ಮೊದಲಿನಂತೆಯೇ ಇದೆ..