ಕಿಚ್ಚನ ಮಾತು ಕೂಡ ಜನ ಕೇಳಿಲ್ಲ ಅಂದಿದ್ಯಾಕೆ ಚಂದು ಗೌಡ?

Written ByRamya R Gowda
Published: Dec 07, 2025, 04:10 PM IST|Updated: Dec 07, 2025, 04:10 PM IST

Actor chandan  gowda:  ಫ್ಲರ್ಟ್ ಚಿತ್ರದ ನಾಯಕ-ನಿರ್ಮಾಪಕ-ನಿರ್ದೇಶಕ ಲಕ್ಷ್ಮಿಬಾರಮ್ಮ ಖ್ಯಾತಿಯ ನಟ ಚಂದು ಹೇಳಿಕೊಂಡಿದ್ದಾರೆ. ಚಂದು ಕಿಚ್ಚನ ಬಗ್ಗೆ ಯಾಕೇ ಹಿಗಂದ್ರು. ಗೊತ್ತಾ?

1/8

ಕಿಚ್ಚ ಸುದೀಪ್ ಸ್ವತಃ ಈ ಚಿತ್ರದ ಎಡಿಟಿಂಗ್ ಮಾಡಿಸಿದ್ದಾರೆ. ಉತ್ತಮ ಚಿತ್ರ ಅಂತ ಹೇಳಿದ್ದಾರೆ. ಆದರೂ ಜನ ಬರ್ತಿಲ್ಲ ಅಂತಾ ಚಂದನ್‌ ಬೇಸರ ವ್ಯಕ್ತಪಡಿಸಿದ್ದಾರೆ.

2/8

ತೆರೆ ಮೇಲೆ ನನ್ನ ಸಿನಿಮಾ ನೋಡಿದವ್ರು ಒಂದೇ ಒಂದು ನೆಗೆಟಿವ್ ಮಾತು ಹೇಳಿಲ್ಲ. 

3/8

ನಾನು ಸೋತು ಹೋದೆ. ಜನರನ್ನ ಕನ್ವೆನ್ಸ್ ಮಾಡುವಲ್ಲಿ ಸೋತೇ ಹೋಗಿದ್ದೇನೆ. 

4/8

ಕಿಚ್ಚ ಸುದೀಪ್‌ ಸಿನಿಮಾ ನೋಡಲು ಬನ್ನಿ ಅಂತಾ ಜನರಿಗೆ ಹೇಳಿದರೂ ಆದ್ರೂ ಜನ ಬರಲಿಲ್ಲ ನಾನು ಹೇಳಿದ್ರೇ ಬರ್ತಾರಾ? ಫ್ಲರ್ಟ್ ಡೈರೆಕ್ಟರ್ ಚಂದನ್ ಬೇಸರ.

5/8

 ಇತ್ತಿಚೇಗೆ ಸಂದರ್ಶನವೊಂದರಲ್ಲಿ " ಫ್ಲರ್ಟ್‌" ಸಿನಿಮಾದ ಫೈಲ್ಯೂಯರ್‌ ಬಗ್ಗೆ ಬೇಸರ ಹೊರಹಾಕಿದ್ದಾರೆ.   

6/8

ಫ್ಲರ್ಟ್ ಸಿನಿಮಾದ ಮೂಲಕ ಚಂದು ಹಲವಾರು ಕನಸು ಕಂಡಿದ್ದರು.. ಅಷ್ಟೇ ಅಲ್ಲ ಜನರು ಸಿನಿಮಾ ನೋಡಲು ಬಂದು ಸಿನಿಮಾವನ್ನ ಸಕ್ಸಸ್‌ ಮಾಡ್ತಾರೆ ಅಂತಾ ಭರವಸೆ ಹೊಂದಿದ್ದರು..ಇದೆಲ್ಲವೂ ಸುಳ್ಳಾಗಿದೆ..

7/8

ಇತ್ತೀಚೇಗೆ ನಟ ಚಂದು ಅಭಿನಯದ " ಫ್ಲರ್ಟ್‌" ಸಿನಿಮಾ ರಿಲೀಸ್‌ ಆಗಿದೆ. ಆದರ ಸಿನಿಮಾ ನೋಡಲು ಜನರು ಹೋಗದ ಕಾರಣ ಡೈರೆಕ್ಟರ್‌ ಚಂದು ಬೇಸರ ವ್ಯಕ್ತಪಡಿಸಿದ್ದಾರೆ..  

8/8

ಒಳ್ಳೆ ಕಥೆ ಇದ್ದರೆ ಜನ ಚಿತ್ರ ನೋಡ್ತಾರೆ ಅಂತ ಹೇಳ್ತಾ ಇದ್ದರು. ಹಾಗೇನು ಇಲ್ಲ. ನನ್ನ ಸಿನಿಮಾ ಉತ್ತಮವಾಗಿಯೇ ಇದೆ. ಆದರೂ ಜನ ಬರ್ತಿಲ್ಲ