ಬಿಗ್‌ ಬಾಸ್‌ ಮನೆಗೆ ನಟಿ ಸಂಜನಾ ಗಲ್ರಾನಿ ಗ್ರ್ಯಾಂಡ್‌ ಎಂಟ್ರಿ

Published: Sep 08, 2025, 12:18 AM IST|Updated: Sep 08, 2025, 12:18 AM IST

Bigg Boss contestants: ನಟಿ ಸಂಜನಾ ಗಲ್ರಾನಿ ಬಿಗ್ ಬಾಸ್ ತೆಲಗು ಸೀಸನ್ 9 ರ ಸ್ಪರ್ಧಿಯಾಗಿ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. 

Actress Sanjana Galrani 1/8

ನಟಿ ಸಂಜನಾ ಗಲ್ರಾನಿ

ನಟಿ ಸಂಜನಾ ಗಲ್ರಾನಿ ಕನ್ನಡದ ಫೇಮಸ್‌ ನಾಯಕಿ. ಅನೇಕ ಸಿನಿಮಾಗಳಲ್ಲಿ ನಟಿಸಿ ಸಿನಿಪ್ರಿಯರ ಮನಗೆದ್ದವರು. 

Actress Sanjana Galrani 2/8

ನಟಿ ಸಂಜನಾ ಗಲ್ರಾನಿ

ನಟಿ ಸಂಜನಾ ಗಲ್ರಾನಿ ಕನ್ನಡ ಮಾತ್ರವಲ್ಲದೇ ವಿವಿಧ ಭಾಷೆಗಳಲ್ಲೂ ನಟಿಸಿದ್ದಾರೆ. ದಕ್ಷಿಣ ಭಾರತದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.

Actress Sanjana Galrani 3/8

ನಟಿ ಸಂಜನಾ ಗಲ್ರಾನಿ

ನಟಿ ಸಂಜನಾ ಗಲ್ರಾನಿ ತೆಲಗಿನಲ್ಲಿಯೂ ಅಭಿಮಾನಿಗಳನ್ನು ಹೊಂದಿದ್ದಾರೆ. ನಟಿ ಸಂಜನಾ ಗಲ್ರಾನಿ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದು ಅಭಿಮಾನಿಗಳಿಗೆ ಖುಷಿ ತಂದಿದೆ. 

Actress Sanjana Galrani 4/8

ನಟಿ ಸಂಜನಾ ಗಲ್ರಾನಿ

ಸಂಜನಾ ತಮ್ಮ ಎವಿಯಲ್ಲಿ ಒಂದು ವಿಷಯದ ಬಗ್ಗೆ ಮಾತನಾಡುವಾಗ ಭಾವುಕರಾದರು. 2020 ರಲ್ಲಿ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣದ ಬಗ್ಗೆ ಹೇಳುತ್ತಾ ಕಣ್ಣೀರಿಟ್ಟಿದ್ದಾರೆ.  

Actress Sanjana Galrani 5/8

ನಟಿ ಸಂಜನಾ ಗಲ್ರಾನಿ

ತಾನು ನಿಜವಾಗಿಯೂ ಎಂತಹ ಹುಡುಗಿ ಎಂದು ಎಲ್ಲರಿಗೂ ತೋರಿಸಲು ಬಿಗ್‌ ಬಾಸ್‌ ಮನೆಯೊಳಗೆ ಬಂದಿದ್ದೇನೆ ಎಂದು ನಟಿ ಸಂಜನಾ ಗಲ್ರಾನಿ ಹೇಳಿದ್ದಾರೆ. 

Actress Sanjana Galrani 6/8

ನಟಿ ಸಂಜನಾ ಗಲ್ರಾನಿ

ಸಂಜನಾ ಹಲವಾರು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದು ತೆಲುಗಿನಲ್ಲಿಯೂ ಜನಪ್ರಿಯತೆ ಹೊಂದಿದ್ದಾರೆ. 

Actress Sanjana Galrani 7/8

ನಟಿ ಸಂಜನಾ ಗಲ್ರಾನಿ

ಪ್ರಭಾಸ್ ಜೊತೆಗೆ ‘ಬುಜ್ಜಿಗಾಡು’, ಪವನ್ ಕಲ್ಯಾಣ್ ನಟನೆಯ ‘ಗಬ್ಬರ್ ಸಿಂಗ್’, ‘ದುಶ್ಯಾಸನ’, ‘ಯಮಹೋ ಯಮ’, ‘ಪೊಲೀಸ್ ಪೊಲೀಸ್’, ‘2 ಕಂಟ್ರೀಸ್’ ಸೇರಿದಂತೆ ಅನೇಕ ಚಿತ್ರಗಳಲ್ಲಿ ಸಂಜನಾ ನಟಿಸಿದ್ದಾರೆ.  

Actress Sanjana Galrani 8/8

ನಟಿ ಸಂಜನಾ ಗಲ್ರಾನಿ

ನಟಿ ಸಂಜನಾ ಗಲ್ರಾನಿ 2013 ರಲ್ಲಿ ನಡೆದಿದ್ದ ಕನ್ನಡದ ಮೊದಲ ಬಿಗ್‌ ಬಾಸ್‌ ಸೀಸನ್‌ ಸ್ಪರ್ಧಿಯಾಗಿದ್ದರು. ಇದೀಗ 12 ವರ್ಷಗಳ ಬಳಿಕ ಮತ್ತೆ ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.