ನಾನು ಇನ್ನೂ ಅವರ ನೆನಪಿನಲ್ಲಿಯೇ ಇದ್ದೇನೆ : ನಟಿ ಸಿತಾರಾ ವಯಸ್ಸು 50 ದಾಟಿದ್ರೂ ಮದುವೆ ಆಗದಿರಲು ಇದೇ ಕಾರಣ!

Actress Sithara: ನಟಿ ಸಿತಾರಾ 51 ವರ್ಷ ವಯಸ್ಸಾದರೂ ಇನ್ನೂ ಮದುವೆ ಆಗದಿರುವುದರ ಹಿಂದಿನ ಕಾರಣವನ್ನು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

1 /7

Reason why actress Sitara is not married: ನಟಿ ಸಿತಾರಾ ಕನ್ನಡದಲ್ಲಿ ಮಾತ್ರವಲ್ಲ ಮಲಯಾಳಂ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿಯೂ ಸಖತ್‌ ಫೇಮಸ್‌ ಆಗಿರುವ ನಟಿ. ಕನ್ನಡ ಚಿತ್ರರಂಗದಲ್ಲಿ ಆ ಕಾಲದ ಟಾಪ್‌ ಹೀರೋಯಿನ್‌ಗಳಲ್ಲಿ ಸಿತಾರಾ ಕೂಡ ಒಬ್ಬರು. ಬಹುಭಾಷಾ ನಟಿಯಾಗಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

2 /7

ನಟಿ ಸಿತಾರಾ ಕೇರಳದಲ್ಲಿ ಜನಿಸಿದರು. ಹಾಲುಂಡ ತವರು ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ  ಸಿತಾರಾ ಕರುಳಿನ ಕುಡಿ, ಬಂಗಾರದ ಕಳಶ, ದೀರ್ಘ ಸುಮಂಗಲಿ, ಅನುರಾಗ ದೇವತೆ, ಹೆತ್ತವಳ ಕೂಗು ಹೀಗೆ ಕನ್ನಡದಲ್ಲಿ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 

3 /7

ನಟಿ ಸಿತಾರಾ ಅವರಿಗೆ 51 ವರ್ಷ ವಯಸ್ಸಾದರೂ ಇನ್ನೂ ಮದುವೆ ಆಗಿಲ್ಲ. ಮದುವೆಯಾಗದಿರುವುದು ಅವರ ದೀರ್ಘಕಾಲದ ನಿರ್ಧಾರ ಎಂದು ಸಂದರ್ಶನವೊಂದರಲ್ಲಿ ಸಿತಾರಾ ಬಹಿರಂಗಪಡಿಸಿದರು.

4 /7

ನನಗೆ ಅನೇಕ ಪ್ರಪೋಸಲ್‌ ಬಂದಿವೆ ಆದರೆ ಪೋಷಕರ ಕಾರಣದಿಂದಾಗಿ ಎಂದಿಗೂ ಮದುವೆ ಆಯ್ಕೆ ಮಾಡಿಕೊಳ್ಳಲಿಲ್ಲ ಎಂದು ಸಿತಾರಾ ಹೇಳಿದ್ದಾರೆ.

5 /7

ನಾನು ನನ್ನ ತಂದೆ ಪರಮೇಶ್ವರನ್ ನಾಯರ್ ಅವರಿಗೆ ತುಂಬಾ ಹತ್ತಿರವಾಗಿದ್ದೆ. ಮದುವೆಯಾದರೆ ನಾನು ನನ್ನ ಹೆತ್ತವರನ್ನು ಬಿಟ್ಟು ದೂರದಲ್ಲಿ ನೆಲೆಸಬೇಕಾಗಬಹುದೆಂದು ಮದುವೆ ಆಗಲು ಇಚ್ಛಿಸಲಿಲ್ಲ. ನನ್ನ ತಂದೆ ನಿಧನರಾದ ನಂತರ, ಮದುವೆಯಾಗುವ ಕಲ್ಪನೆ ಸಂಪೂರ್ಣವಾಗಿ ಮರೆಯಾಯಿತು ಎಂದು ಹೇಳಿದ್ದಾರೆ.

6 /7

ಮತ್ತೆ ಕೆಲವು ಮೂಲಗಳ ಪ್ರಕಾರ ನಟ, ನಿರ್ಮಾಪಕರ ಮುರಳಿ ಜೊತೆಗೆ ಸಿತಾರಾ ಉತ್ತಮ ಬಾಂಧವ್ಯ ಹೊಂದಿದ್ದರಂತೆ. ಇವರಿಬ್ಬರ ಬಗ್ಗೆ ಸಾಕಷ್ಟು ಗಾಸಿಪ್ ಕೂಡ ಕೇಳಿಬಂದಿತ್ತು. 2010ರಲ್ಲಿ ಮುರಳಿ ಹೃದಯಾಘಾತದಿಂದ ವಿಧಿವಶರಾದರು.

7 /7

ಮುರಳಿ ಸಾವಿನ ಬಳಿಕ ಸಿತಾರಾ ಖಿನ್ನತೆಗೆ ಒಳಗಾದರಂತೆ. ತಂದೆಯ ಸಾವಿನಿಂದ ಮಾನಸಿಕವಾಗಿ ಕುಗ್ಗಿದ್ದ ಸಿತಾರಾ ಅವರ ಮನಸ್ಸನ್ನು ಮುರಳಿ ಅವರ ನಿಧನ ಮತ್ತಷ್ಟು ದೃತಿಗೆಡಿಸಿತಂತೆ. ಈ ಘಟನೆಗಳಿಂದ ಸಿತಾರಾ ಮದುವೆಯೇ ಬೇಡ ಎಂಬ ನಿರ್ಧಾರಕ್ಕೆ ಬಂದರಂತೆ ಎನ್ನಲಾಗುತ್ತದೆ.