27 ವರ್ಷಗಳ ಬಳಿಕ ಈ ರಾಶಿಯವರಿಗೆ ರಾಜಯೋಗ !ಶನಿ ಮಹಾತ್ಮನಿಂದಲೇ ಬೆಳಗುವುದು ಜೀವನ !ಜಗತ್ತಿನ ಸಕಲ ಐಶ್ವರ್ಯ ಕರುಣಿಸುವನು ಛಾಯಾಪುತ್ರ

ಹೋಳಿ ಹಬ್ಬದ ನಂತರ ಶನಿದೇವ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಕೆಲವೇ ದಿನಗಳಲ್ಲಿ ಶನಿದೇವ ತನ್ನದೇ ಆದ ನಕ್ಷತ್ರವನ್ನು ಪ್ರವೇಶಿಸುತ್ತಾನೆ. 27 ವರ್ಷಗಳ ನಂತರ, ಶನಿದೇವ ತನ್ನದೇ ಆದ ಉತ್ತರ ಭಾದ್ರಪದ ನಕ್ಷತ್ರವನ್ನು  ಪ್ರವೇಶಿಸುತ್ತಾನೆ. 

ಬೆಂಗಳೂರು : ನ್ಯಾಯದ ದೇವರು ಶನಿಯನ್ನು ಅತ್ಯಂತ ಕಠಿಣ ಗ್ರಹವೆಂದು ಕರೆಯಲಾಗುತ್ತದೆ.  ಶನಿದೇವ ಅವರವರ ಕರ್ಮಗಳಿಗೆ ಅನುಗುಣವಾಗಿ ಫಲಗಳನ್ನು ನೀಡುವಾತ. ಶನಿಗ್ರಹವು ಪ್ರತಿ ಎರಡೂವರೆ ವರ್ಷಗಳಿಗೊಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ವರ್ಷಕ್ಕೊಮ್ಮೆ ತನ್ನ ನಕ್ಷತ್ರವನ್ನು ಬದಲಾಯಿಸುತ್ತಾನೆ. ಅಂದರೆ, ಶನಿಗ್ರಹ 30 ವರ್ಷಗಳಿಗೊಮ್ಮೆ ರಾಶಿಚಕ್ರವನ್ನು ಮತ್ತು ಪ್ರತಿ 27 ವರ್ಷಗಳಿಗೊಮ್ಮೆ ನಕ್ಷತ್ರಪುಂಜದ ಚಕ್ರವನ್ನು ಪೂರ್ಣಗೊಳಿಸುತ್ತಾನೆ. ಶನಿದೇವ ರಾಶಿ ಅಥವಾ ನಕ್ಷತ್ರವನ್ನು ಬದಲಾಯಿಸಿದಾಗಲೆಲ್ಲಾ, ಅದು ಪ್ರತಿಯೊಂದು ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

1 /6

ಹೋಳಿ ಹಬ್ಬದ ನಂತರ ಶನಿದೇವ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಕೆಲವೇ ದಿನಗಳಲ್ಲಿ ಶನಿದೇವ ತನ್ನದೇ ಆದ ನಕ್ಷತ್ರವನ್ನು ಪ್ರವೇಶಿಸುತ್ತಾನೆ. 27 ವರ್ಷಗಳ ನಂತರ, ಶನಿದೇವ ತನ್ನದೇ ಆದ ಉತ್ತರ ಭಾದ್ರಪದ ನಕ್ಷತ್ರವನ್ನು  ಪ್ರವೇಶಿಸುತ್ತಾನೆ. 

2 /6

ಶನಿದೇವನ ನಕ್ಷತ್ರ ಬದಲಾವಣೆ 3 ರಾಶಿಯವರ ಮೇಲೆ ಅಶುಭ ಪರಿಣಾಮವನ್ನೇ ಬೀರುತ್ತದೆ.ಇವರ ಕಷ್ಟಗಳು ಕಳೆದು ಸುಖ ಸಮೃದ್ದಿಯ ಜೀವನ ಒಲಿದು ಬರುವುದು. 

3 /6

ತುಲಾ ರಾಶಿ :ಶನಿ ಮಹಾತ್ಮ ಈ ಅವಧಿಯಲ್ಲಿ ಅತಿ ಹೆಚ್ಚು ಹರಸುವುದು ಈ ರಾಶಿಯವರನ್ನೇ. ಅರ್ಧದಲ್ಲಿ ನಿಂತು ಹೋಗಿರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ವೃತ್ತಿಜೀವನದಲ್ಲಿ ಹೊಸ ಎತ್ತರಕ್ಕೆ ಬೆಳೆಯುವಿರಿ. ಜೀವನದಲ್ಲಿ ಸಂತೋಷ ಮತ್ತು ಶಾಂತಿ ನೆಲೆಯಾಗುವುದು. ಕುಟುಂಬದ ಆಸ್ತಿಗೆ ಸಂಬಂಧಿಸಿದ ವಿವಾದಗಳು ಬಗೆಹರಿಯುತ್ತವೆ. 

4 /6

ವೃಷಭ ರಾಶಿ :ಸಂಪತ್ತು ಹರಿದು ಬರುವುದು. ಪ್ರತಿ ಕೆಲಸದಲ್ಲಿಯೂ ಯಶಸ್ಸು ಸಿಗುವುದು. ವೃಷಭ ರಾಶಿಯವರ ಆರ್ಥಿಕ ಜೀವನ ಉತ್ತಮವಾಗಿರುವುದು. ಸಮಾಜದಲ್ಲಿ ಗೌರವ ಸಿಗುತ್ತದೆ. ವೃತ್ತಿಜೀವನದಲ್ಲಿ ಬಡ್ತಿ ಅಥವಾ ಹೊಸ ಜವಾಬ್ದಾರಿ ಸಿಗಬಹುದು. ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ.   

5 /6

ಕಟಕ ರಾಶಿ : ಅದೃಷ್ಟ ಮತ್ತು ಪ್ರಗತಿ ಎರಡೂ ನಿಮ್ಮ ಜೊತೆ ಸಾಗುವುದು. ಹಳೆಯ ಸಮಸ್ಯೆಗಳು ಕೊನೆಯಾಗುವುದು. ತಾಳ್ಮೆಯಿಂದ ಕೆಲಸ ಮಾಡಿದರೆ, ನೀವು ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಸಾಧಿಸುವಿರಿ. ಜೀವನದ ಸಮಸ್ಯೆಗಳು ಬಗೆಹರಿಯುತ್ತವೆ ಮತ್ತು ಆರೋಗ್ಯವು ಸುಧಾರಿಸುತ್ತದೆ.  

6 /6

ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯ ಆಧಾರದಲ್ಲಿ ಬರೆಯಲಾಗಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.