300 ವರ್ಷ ಬಳಿಕ 3 ರಾಜಯೋಗ.. ಈ ರಾಶಿಗಳಿಗೆ ಬಂಪರ್‌ ಲಾಟರಿ, ಧನ ಕನಕ ಸಂಪತ್ತಿನ ಹೊಳೆ.. ಶನಿಯಿಂದ ಅಪಾರ ಲಾಭ, ಶ್ರೀಮಂತಿಕ ಬರುವ ಪುಣ್ಯಕಾಲ!

three raja yog after 300 years : ಜೂನ್‌ನಲ್ಲಿ ಮೂರು ಮಹಾ ರಾಜಯೋಗಗಳು ನಿರ್ಮಾಣವಾಗಲಿದ್ದು, ಒಟ್ಟಿಗೆ ಮೂರು ರಾಜಯೋಗಗಳಿಂದ ಕೆಲವು ರಾಶಿಯವರ ಅದೃಷ್ಟ ಚಿನ್ನದಂತೆ ಹೊಳೆಯಲಿದೆ.

ಗ್ರಹಗಳ ಸ್ಥಾನ ಬದಲಾವಣೆಯಿಂದ 300 ವರ್ಷಗಳ ಬಳಿಕ ಒಂದೇ ಬಾರಿ 3 ರಾಜಯೋಗಗಳು ಬರುವ ಕಾರಣ ಈ 5 ರಾಶಿಯ ಜನರು ಸಿರಿಸಂಪತ್ತನ್ನು ಪಡೆಯುತ್ತಾರೆ.

1 /7

Trigrahi Yoga 2025 Effects: ಶನಿ, ಬುಧ ಮತ್ತು ಶುಕ್ರರಿಂದ ಮೂರು ರಾಜಯೋಗಗಳು ಒಂದೇ ಬಾರಿ ಬರಲಿವೆ. 300 ವರ್ಷಗಳ ಬಳಿಕ ಒಂದೇ ಬಾರಿ ತ್ರಿಗಾಹಿ ಯೋಗ, ಭದ್ರ ಯೋಗ, ಮಾಳವ್ಯ ರಾಜಯೋಗ ಬರುವ ಕಾರಣ ಕೆಲವು ರಾಶಿಗಳು ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿಯನ್ನು ಪಡೆಯಬಹುದು. 

2 /7

ಕನ್ಯಾ ರಾಶಿ: ವ್ಯವಹಾರದಲ್ಲಿ ಉತ್ತಮ ಪ್ರಗತಿ. ಅದೃಷ್ಟ ಹೆಚ್ಚಾಗಬಹುದು. ವಿದೇಶಗಳಲ್ಲಿ ಪ್ರಯಾಣಿಸಬಹುದು. ಬೋನಸ್ ಪಡೆಯುವ ಸಾಧ್ಯತೆ ಇದೆ. 

3 /7

ವೃಶ್ಚಿಕ ರಾಶಿ: ಬಾಕಿ ಇರುವ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ. ವ್ಯವಹಾರದಲ್ಲಿ ನಿಮ್ಮ ಕಠಿಣ ಪರಿಶ್ರಮದ ಫಲ ದೊರಕುತ್ತದೆ. ಹೊಸ ವ್ಯಾಪಾರ ಆರಂಭಿಸಬಹುದು.  

4 /7

ತುಲಾ ರಾಶಿ: ವ್ಯವಹಾರದಲ್ಲಿ ಪ್ರಗತಿ ಕಾಣುವಿರಿ. ಉದ್ಯೋಗಿಗಳಿಗೆ ಬಡ್ತಿ ಸಿಗಬಹುದು. ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. 

5 /7

ಸಿಂಹ ರಾಶಿ: ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಪಡೆಯುವಿರಿ. ಉದ್ಯೋಗಿಗಳಿಗೆ ಬಡ್ತಿಸಿಗಬಹುದು. ವ್ಯವಹಾರದಲ್ಲಿ ಭಾರಿ ಲಾಭವನ್ನು ಪಡೆಯಬಹುದು. ಯಶಸ್ಸು ಮತ್ತು ಪ್ರತಿಷ್ಠೆ ಹೆಚ್ಚಾಗುವ ಸಾಧ್ಯತೆಯಿದೆ.

6 /7

ಮಕರ ರಾಶಿ: ಹಠಾತ್ ಆರ್ಥಿಕ ಲಾಭಗಳನ್ನು ಪಡೆಯಬಹುದು. ಕೆಲಸಕ್ಕೆ ಸಂಬಂಧಿಸಿದ ಪ್ರವಾಸಗಳಿಗೆ ಹೋಗಬಹುದು. ಸರ್ಕಾರಿ ಕೆಲಸದಲ್ಲಿ ಯಶಸ್ಸು ಸಿಗಬಹುದು. ಸಮಾಜದಲ್ಲಿ ಸ್ಥಾನ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ.

7 /7

ಸೂಚನೆ: ಈ ಲೇಖನವು ಧಾರ್ಮಿಕ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.