ರಾಕೆಟ್ ವೇಗದಲ್ಲಿ ಸಾಗುತ್ತಿದ್ದ ಚಿನ್ನಕ್ಕೆ ಬಿತ್ತು ಬ್ರೇಕ್ !ಬಹಳ ದಿನಗಳ ನಂತರ ಒಮ್ಮೆಲೇ ಗಗನದಿಂದ ಪಾತಾಳಕ್ಕೆ ಕುಸಿದ ಬಂಗಾರದ ಬೆಲೆ

Written ByRanjitha R K
Published: Sep 10, 2025, 03:53 PM IST|Updated: Sep 10, 2025, 03:53 PM IST

ಇಂದು ಬೆಳಿಗ್ಗೆ ದೇಶೀಯ ಫ್ಯೂಚರ್ಸ್ ಮಾರುಕಟ್ಟೆಯಲ್ಲಿ (MCX) ಚಿನ್ನ ಮತ್ತು ಬೆಳ್ಳಿಯಲ್ಲಿ ಮಿಶ್ರ ಪ್ರವೃತ್ತಿ ಕಂಡುಬಂದಿದೆ. ಚಿನ್ನದ ಬೆಲೆಯಲ್ಲಿ ಕುಸಿತ ದಾಖಲಾಗಿದೆ. ಬೆಳ್ಳಿ ದರದಲ್ಲಿ ಮಧ್ಯಮ ಏರಿಕೆ ಕಂಡಿದೆ.

gold rate drop 1/7

ಚಿನ್ನದ ಬೆಲೆಯಲ್ಲಿ ಇಳಿಕೆ

ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಶರವೇಗದಲ್ಲಿ ಸಾಗುತ್ತಿದೆ. ಬಂಗಾರದ ಖರೀದಿ ಅಲ್ಲ, ಬಂಗಾರದತ್ತ ತಿರುಗಿ ನೋಡುವುದು ಕೂಡಾ ಅಸಾಧ್ಯ ಎನ್ನುವಂಥಹ ಪರಿಸ್ಥಿತಿ ನಿರ್ಮಾಣವಾಗಿತ್ತು.

gold rate drop 2/7

ಚಿನ್ನದ ಬೆಲೆಯಲ್ಲಿ ಇಳಿಕೆ

ಬಹಳ ದಿನಗಳ ನಂತರ ಇದೀಗ ಇಂದು ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಇದು ಆಭರಣ ಪ್ರಿಯರಿಗೆ ಕೊಂಚ ಸಮಾಧಾನ ತಂದಿದೆ.   

gold rate drop 3/7

ಚಿನ್ನದ ಬೆಲೆಯಲ್ಲಿ ಇಳಿಕೆ

ಇಂದು ಬೆಳಿಗ್ಗೆ ದೇಶೀಯ ಫ್ಯೂಚರ್ಸ್ ಮಾರುಕಟ್ಟೆಯಲ್ಲಿ (MCX) ಚಿನ್ನ ಮತ್ತು ಬೆಳ್ಳಿಯಲ್ಲಿ ಮಿಶ್ರ ಪ್ರವೃತ್ತಿ ಕಂಡುಬಂದಿದೆ. ಚಿನ್ನದ ಬೆಲೆಯಲ್ಲಿ ಕುಸಿತ ದಾಖಲಾಗಿದೆ. ಬೆಳ್ಳಿ ದರದಲ್ಲಿ ಮಧ್ಯಮ ಏರಿಕೆ ಕಂಡಿದೆ. 

gold rate drop 4/7

ಚಿನ್ನದ ಬೆಲೆಯಲ್ಲಿ ಇಳಿಕೆ

ಮತ್ತೊಂದೆಡೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಎರಡರ ಬೆಲೆಯೂ ಇಳಿದಿದೆ. ಇಂದಿನ ಮಾರುಕಟ್ಟೆ ಪ್ರವೃತಿ  ನೋಡಿದರೆ ಏರಿಕೆಯ ವೇಗಕೆ ಬ್ರೇಕ್ ಬಿದ್ದಿರುವಂತಿದೆ. 

gold rate drop 5/7

ಚಿನ್ನದ ಬೆಲೆಯಲ್ಲಿ ಇಳಿಕೆ

ಇಂದು ಬೆಳಿಗ್ಗೆ ಫ್ಯೂಚರ್ಸ್ ಮಾರುಕಟ್ಟೆಯಲ್ಲಿ (MCX)  10 ಗ್ರಾಂ ಚಿನ್ನದ ಬೆಲೆಯಲ್ಲಿ 23ರೂ. ಯಷ್ಟು ಇಳಿಕೆ ಕಂಡು ಬಂದಿದ್ದು  1,09,010.00 ರೂ. ಆಗಿದೆ. ಬೆಳ್ಳಿಯ ಬಗ್ಗೆ ಹೇಳುವುದಾದರೆ, ಇಂದು MCX ನಲ್ಲಿ ಬೆಳ್ಳಿ ಏರಿಕೆ ಕಂಡಿದ್ದು ಪ್ರತಿ ಕಿಲೋಗ್ರಾಂಗೆ 1,24,986 ರೂ . ಆಗಿದೆ.  

gold rate drop 6/7

ಚಿನ್ನದ ಬೆಲೆಯಲ್ಲಿ ಇಳಿಕೆ

ಇಂಡಿಯಾ ಬುಲಿಯನ್ ಜ್ಯುವೆಲ್ಲರ್ಸ್ ಅಸೋಸಿಯೇಷನ್ ​​(IBJA) ಪ್ರಕಾರ, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 66 ರೂ.ಗಳಷ್ಟು ಸಾಧಾರಣ ಇಳಿಕೆ ದಾಖಲಾಗಿದೆ. ಬೆಳ್ಳಿ ದರದಲ್ಲಿ ಕೂಡಾ 626 ರೂ.ಗಳಷ್ಟು ಇಳಿಕೆ ಕಂಡು  ಬಂದಿದೆ. 

gold rate drop 7/7

ಚಿನ್ನದ ಬೆಲೆಯಲ್ಲಿ ಇಳಿಕೆ

ಜಾಗತಿಕ ಮಾರುಕಟ್ಟೆಯಲ್ಲಿ ಮಾತ್ರ ಚಿನ್ನದ ಬೆಲೆ ಇಳಿಯುವ ಲಕ್ಷಣ ಕಾಣುತ್ತಿಲ್ಲ.  ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ 3,600 ಡಾಲರ್ ದಾಟಿದೆ.