ಏರ್‌ಟೆಲ್ ಗ್ರಾಹಕರಿಗೆ ಜಾಕ್ ಪಾಟ್! ಅಗ್ಗದ ಬೆಲೆಯಲ್ಲಿ 84ದಿನಗಳ ರಿಚಾರ್ಜ್ ಪ್ಲಾನ್ ಬಿಡುಗಡೆ..!

Written ByYashaswini V
Published: Feb 14, 2025, 11:11 PM IST|Updated: Feb 14, 2025, 11:11 PM IST

Airtel Offer: 2024ರ ಜುಲೈನಲ್ಲಿ ಇತರ ಟೆಲಿಕಾಂ ಸಂಸ್ಥೆಗಳಂತೆ ರಿಚಾರ್ಜ್ ಬೆಲೆ ಹೆಚ್ಚಿಸಿದ್ದ ಏರ್‌ಟೆಲ್ ಇದೀಗ ತನ್ನ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ. 

Airtel Recharge Plan: ಪ್ರೇಮಿಗಳ ದಿನದ ವಿಶೇಷವಾಗಿ ತನ್ನ ಕೋಟ್ಯಾಂತರ ಗ್ರಾಹಕರಿಗೆ ಏರ್‌ಟೆಲ್ ಗುಡ್ ನ್ಯೂಸ್ ನೀಡಿದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Airtel1/5

ಏರ್‌ಟೆಲ್

ದೇಶದ ಎರಡನೇ ಅತಿದೊಡ್ಡ ಟೆಲಿಕಾಂ ಕಂಪನಿಯಾದ ಏರ್‌ಟೆಲ್ ತನ್ನ ಗ್ರಾಹಕರಿಗಾಗಿ ಬೊಂಬಾಟ್ ಯೋಜನೆಯೊಂದನ್ನು ಪರಿಚಯಿಸಿದೆ. 

Cheapest Recharge Plan 2/5

ಅಗ್ಗದ ಬೆಲೆಯ ರಿಚಾರ್ಜ್ ಪ್ಲಾನ್

ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಸೂಚನೆಯಂತೆ ಏರ್‌ಟೆಲ್ ಇತ್ತೀಚೆಗೆ ಅಗ್ಗದ ಬೆಲೆಯ ರಿಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದೆ. 

84 days prepaid plan 3/5

84 ದಿನಗಳ ಬೊಂಬಾಟ್ ಪ್ಲಾನ್

TRAI ಸೂಚನೆಯಂತೆ ಅಗ್ಗದ ಬೆಲೆಯಲ್ಲಿ ಧ್ವನಿ-ಮಾತ್ರ ಯೋಜನೆ ನೀಡುತ್ತಿರುವ ಏರ್‌ಟೆಲ್ 84 ದಿನಗಳ ದೀರ್ಘಾವಧಿ ಯೋಜನೆಯನ್ನು ಪರಿಚಯಿಸಿದೆ. 

Airtel Recharge Plan 4/5

ಏರ್‌ಟೆಲ್‌ ರಿಚಾರ್ಜ್ ಪ್ಲಾನ್

ಏರ್‌ಟೆಲ್‌ ಪರಿಚಯಿಸಿರುವ ಈ ರಿಚಾರ್ಜ್ ಪ್ಲಾನ್ ಬೆಲೆ 469 ರೂ. ಆಗಿದ್ದು, ಇದು ದೀರ್ಘಾವಧಿಯ ಯೋಜನೆಯಾಗಿರುವುದರಿಂದ ಕೋಟ್ಯಾಂತರ ಗ್ರಾಹಕರಿಗೆ ಅನುಕೂಲವಾಗಲಿದೆ. 

Airtel Rs 469 Prepaid Plan Benefits5/5

ಏರ್‌ಟೆಲ್‌ 469 ರೂ. ಪ್ಲಾನ್ ಪ್ರಯೋಜನ

ಏರ್‌ಟೆಲ್‌ನ ಈ ರಿಚಾರ್ಜ್ ಪ್ಲಾನ್ ನಲ್ಲಿ ಗ್ರಾಹಕರಿಗೆ ಎಲ್ಲಾ ಸ್ಥಳೀಯ ಮತ್ತು ಎಸ್‌ಟಿ‌ಡಿ ಕರೆಗಳು ಸಂಪೂರ್ಣವಾಗಿ ಉಚಿತವಾಗಿರಲಿದೆ. ಇದರಲ್ಲಿ ಒಟ್ಟು 900 ಎಸ್‌ಎಮ್‌ಎಸ್ ಸೌಲಭ್ಯವೂ ಇರಲಿದ್ದು, ಫ್ರೀ ಹೆಲೋಟ್ಯೂನ್‌ಗಳ ಸೇವೆಯೂ ಲಭ್ಯವಿದೆ.