ಏರ್‌ಟೇಲ್‌ನ 84 ದಿನಗಳ ಅತ್ಯಂತ ಅಗ್ಗದ ರೀಚಾರ್ಜ್ ಯೋಜನೆ; 38 ಕೋಟಿ ಬಳಕೆದಾರರು ದಿಲ್‌ ಖುಷ್!!

Airtel monthly recharge plan: ಏರ್‌ಟೆಲ್‌ ಇತ್ತೀಚೆಗೆ ತನ್ನ ಬಳಕೆದಾರರಿಗಾಗಿ ಅತ್ಯಂತ ಅಗ್ಗದ 84 ದಿನಗಳ ರೀಚಾರ್ಜ್ ಯೋಜನೆಯನ್ನು ಪರಿಚಯಿಸಿದೆ. ಈ ಹೊಸ ರೀಚಾರ್ಜ್ ಯೋಜನೆಯಿಂದ ಕೋಟ್ಯಂತರ ಏರ್‌ಟೆಲ್ ಬಳಕೆದಾರರು ದುಬಾರಿ ರೀಚಾರ್ಜ್ ಯೋಜನೆಗಳಿಂದ ಪರಿಹಾರ ಪಡೆದಿದ್ದಾರೆ.

Airtel Prepaid Recharge Plans & Offers: ಏರ್‌ಟೆಲ್ ದೇಶದ ಎರಡನೇ ಅತಿದೊಡ್ಡ ದೂರಸಂಪರ್ಕ ಕಂಪನಿಯಾಗಿದೆ. ದೇಶದಾದ್ಯಂತ ಸುಮಾರು 38 ಕೋಟಿ ಜನರು ಕಂಪನಿಯ ಸಿಮ್ ಬಳಸುತ್ತಾರೆ. ಏರ್‌ಟೆಲ್ ತನ್ನ ಲಕ್ಷಾಂತರ ಬಳಕೆದಾರರಿಗಾಗಿ ಹಲವು ಉತ್ತಮ ರೀಚಾರ್ಜ್ ಯೋಜನೆಗಳನ್ನು ಪರಿಚಯಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

1 /5

ಏರ್‌ಟೆಲ್‌ ಇತ್ತೀಚೆಗೆ ತನ್ನ ಬಳಕೆದಾರರಿಗಾಗಿ ಅತ್ಯಂತ ಅಗ್ಗದ 84 ದಿನಗಳ ರೀಚಾರ್ಜ್ ಯೋಜನೆಯನ್ನು ಪರಿಚಯಿಸಿದೆ. ಈ ಹೊಸ ರೀಚಾರ್ಜ್ ಯೋಜನೆಯಿಂದ ಕೋಟ್ಯಂತರ ಏರ್‌ಟೆಲ್ ಬಳಕೆದಾರರು ದುಬಾರಿ ರೀಚಾರ್ಜ್ ಯೋಜನೆಗಳಿಂದ ಪರಿಹಾರ ಪಡೆದಿದ್ದಾರೆ.

2 /5

ಏರ್‌ಟೆಲ್‌ ಇತ್ತೀಚೆಗೆ ತನ್ನ ಪಟ್ಟಿಗೆ ಹೊಸ 84 ದಿನಗಳ ರೀಚಾರ್ಜ್ ಯೋಜನೆಯನ್ನು ಸೇರಿಸಿದ್ದು, ಇದರ ಬೆಲೆ ಕೇವಲ 469 ರೂ. ಇದೆ. TRAI ಸೂಚನೆಯ ಮೇರೆಗೆ ಏರ್‌ಟೆಲ್ ಈ ಯೋಜನೆಯನ್ನು ಪರಿಚಯಿಸಿದೆ, ಇದು ಧ್ವನಿ (Voice) ಮಾತ್ರ ಯೋಜನೆಯಾಗಿದೆ.

3 /5

ಈ ಯೋಜನೆಯು 84 ದಿನಗಳವರೆಗೆ ಎಲ್ಲಾ ಸ್ಥಳೀಯ ಮತ್ತು ಎಸ್‌ಟಿಡಿ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ಉಚಿತ ಕರೆಗಳನ್ನು ನೀಡುತ್ತದೆ.

4 /5

ಈ ಹೊಸ ಪ್ರಿಪೇಯ್ಡ್ ಯೋಜನೆಯಲ್ಲಿ ಏರ್‌ಟೆಲ್ ಬಳಕೆದಾರರಿಗೆ 84 ದಿನಗಳವರೆಗೆ ಒಟ್ಟು 900 ಉಚಿತ SMSಗಳನ್ನು ಸಹ ನೀಡುತ್ತಿದೆ.

5 /5

ಇದು ಕೇವಲ ಧ್ವನಿ (Voice) ಮಾತ್ರ ಯೋಜನೆ, ಆದ್ದರಿಂದ ಇದರಲ್ಲಿ ಇಂಟರ್ನೆಟ್‌ ಡೇಟಾ ಸೌಲಭ್ಯವನ್ನು ಒದಗಿಸಲಾಗಿಲ್ಲ.