16 ವರ್ಷಗಳ ಗುರು ದೆಸೆಯಿಂದ ಈ ರಾಶಿಯವರಿಗೆ ಸ್ವಂತ ಮನೆ, ವಾಹನ, ಉನ್ನತ ಸ್ಥಾನಮಾನದ ಭಾಗ್ಯ !

ಗುರು ಮಹಾದಶಾ ಅಥವಾ ಮಹಾದೆಸೆ ಬರೋಬ್ಬರಿ 16 ವರ್ಷಗಳ ಕಾಲ ನಡೆಯುತ್ತದೆ. ಜಾತಕದಲ್ಲಿ ಗುರುದೆಸೆ ಇದ್ದರೆ ಎಲ್ಲವೂ ಶುಭ. ಜೀವನದ ಸುಂದರ ಕ್ಷಣಗಳನ್ನು  ಈ ಅವಧಿಯಲ್ಲಿ ಕಳೆಯಬಹುದು.  

1 /5

ಗುರುವಿನ ಮಹಾದೆಸೆ  ಬರೋಬ್ಬರಿ 16  ವರ್ಷಗಳವರೆಗೆ ಇರುತ್ತದೆ. ಇದು ಜೀವನದ ಸುವರ್ಣ ಯುಗ. ಗುರುದೆಸೆಯಿಂದಾಗಿ ಅಂತ್ಯವಿಲ್ಲದ ಆನಂದ, ಐಶ್ವರ್ಯ ಎಲ್ಲವೂ ಒಲಿದು ಬರುವುದು.   

2 /5

ಮೇಷ ರಾಶಿ : ಏನೇ ಕೆಲಸ ಮಾಡಿದರೂ ಜಯ ನಿಮ್ಮದೇ. ಕೆಲಸ ಕಾರ್ಯಗಳಲ್ಲಿ ಸಣ್ಣ ಪುಟ್ಟ ಅಡೆ ತಡೆ ಎದುರಾಗಬಹುದು. ಆದರೆ ಯಶಸ್ಸು ಮಾತ್ರ ಪಕ್ಕಾ. 

3 /5

ಕಟಕ ರಾಶಿ : ಸ್ವಂತ ಮನೆ, ವಾಹನ, ಐಶಾರಾಮಿ ಜೀವನ ಹೀಗೆ ಎಲ್ಲಾ ಸುಖವೂ ನಿಮ್ಮ ಪಾಲಿಗೆ ಇರುತ್ತದೆ. ನಿಮ್ಮ ಮನೆಯಲ್ಲಿ ನಿಮ್ಮ ಮಾತಿಗೆ ಹೆಚ್ಚಿನ ಪ್ರಾಶಸ್ತ್ಯ. ಸಂಸಾರ ಸುಖ ನಿಮಗೆ ಹೆಚ್ಚೇ ಇರುತ್ತದೆ. 

4 /5

ಧನು ರಾಶಿ : ಇಲ್ಲಿಯವರೆಗೆ ಕಂಡ ಕಷ್ಟಗಳೆಲ್ಲಾ ಕಳೆದು ಹೋಗುವುದು.ಇನ್ನು ನಿಮ್ಮ ಮುಂದೆ ಇರುವುದು ನೆಮ್ಮದಿಯ ಬದುಕು. ಅಂದುಕೊಂಡ ಕೆಲಸ ಸಾಧಿಸುವ ಸಮಯ.

5 /5

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.