Ananya Panday : ಬಾಲಿವುಡ್ ನಟಿ ಅನನ್ಯಾ ಪಾಂಡೆ ಫೋಟೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಚಿತ್ರದಲ್ಲಿನ ನಟಿಯ ಲುಕ್ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅಲ್ಲದೆ, ಪಾಂಡೆ ಶಸ್ತ್ರಚಿಕಿತ್ಸೆಗೆ ಒಳಗಾಗಿದಂತೆ ಕಾಣುತ್ತಿದ್ದಾರೆ ಅಂತ ಕಾಮೆಂಟ್ ಮಾಡುತ್ತಿದ್ದಾರೆ...
1/8ಬಾಲಿವುಡ್‌ನಲ್ಲಿ ಮುಖದ ಶಸ್ತ್ರಚಿಕಿತ್ಸೆ ಮತ್ತು ಬೊಟಾಕ್ಸ್ ಸಾಮಾನ್ಯ ವಿಷಯವಾಗಿದೆ. ಅನೇಕ ನಟಿಯರು ತಮ್ಮ ಸೌಂದರ್ಯವನ್ನು ಹೆಚ್ಚಿಸಲು ತುಟಿ ಅಥವಾ ಮೂಗಿನ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ. ಈ ಪಟ್ಟಿಗೆ ಮತ್ತೊಬ್ಬ ನಟಿ ಸೇರ್ಪಡೆಯಾಗಿದ್ದಾರೆ.
2/8ನಟಿ ಅನನ್ಯಾ ಪಾಂಡೆ ಕೆಲವು ಫೋಟೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ, ಪ್ರಸ್ತುತ ಆ ಫೋಟೋಗಳು ನೆಟ್ಟಿಗರ ಗಮನ ಸೆಳೆಯುತ್ತಿವೆ. ಅಲ್ಲದೆ, ಅನನ್ಯಾ ಅವರ ಲುಕ್ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ.
3/8ಇನ್ನು ಅನನ್ಯಾ ತಮ್ಮ ತುಟಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸಿದ್ದೀರಾ ಅಂತ ಕಾಮೆಂಟ್ ಮಾಡಿ ನೆಟ್ಟಿಜನ್ಸ್ ಕೇಳುತ್ತಿದ್ದಾರೆ. ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಕೂಡ ಈ ಫೋಟೋಗಳಿಗೆ ಕಾಮೆಂಟ್ ಮಾಡಿದ್ದು ವಿಶೇಷ.
4/8ಇನ್ನು ಅನನ್ಯಾ ತಮ್ಮ ತುಟಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸಿದ್ದೀರಾ ಅಂತ ಕಾಮೆಂಟ್ ಮಾಡಿ ನೆಟ್ಟಿಜನ್ಸ್ ಕೇಳುತ್ತಿದ್ದಾರೆ. ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಕೂಡ ಈ ಫೋಟೋಗಳಿಗೆ ಕಾಮೆಂಟ್ ಮಾಡಿದ್ದು ವಿಶೇಷ.
5/8ಅನನ್ಯಾ 18-19 ವರ್ಷದವಳಿದ್ದಾಗ ತುಂಬಾ ತೆಳ್ಳಗಿದ್ದರು. ಆಗ ಎಲ್ಲರೂ ಅವಳನ್ನು ಗೇಲಿ ಮಾಡುತ್ತಿದ್ದರು. ಓಹ್, ನಿನಗೆ ಕೋಳಿ ಕಾಲುಗಳಿವೆ... ನೀನು ಬೆಂಕಿಕಡ್ಡಿಯಂತೆ ಕಾಣುತ್ತೀಯ. ಫ್ಲಾಟ್ ಸ್ಕ್ರೀನ್ ಟಿವಿಯಂತಿದ್ದೀಯಾ ಅಂತ ಗೇಲಿ ಮಾಡುತ್ತಿದ್ದರಂತೆ..
6/8ಆದ್ರೆ ಪ್ರಸ್ತುತ ನಟಿಯ ಲುಕ್ ನೋಡಿ.. ಸೂಪರ್, ಚನ್ನಾಗಿದ್ದೀರಾ.. ಸುಂದರವಾಗಿದ್ದಿರಾ ಅಂತ ಹಾಡಿ ಹೊಗಳುತ್ತಿದ್ದಾರೆ. ಅಲ್ಲದೆ, ನಟನೆ ಕುರಿತು ಪ್ರಶಂಸೆಯನ್ನೂ ಸಹ ಗಳಿಸುತ್ತಿದ್ದಾರೆ.
7/8ಕೆಲವು ದಿನಗಳ ಹಿಂದೆ ನಟಿ ಪೃಷ್ಠದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಎಂಬ ಸುದ್ದಿಯಾಗಿತ್ತು. ಆದ್ರೆ ಇದು ಕೇವಲ ವದಂತಿ ಅಂತ ನಟಿ ಅನನ್ಯಾ ಸ್ಪಷ್ಟತೆ ನೀಡಿದ್ದರು.
8/8ಈಗ ಅನನ್ಯಾ ತುಟಿ ಶಸ್ತ್ರಚಿಕಿತ್ಸೆಯ ಕುರಿತಾದ ಈ ಕಾಮೆಂಟ್‌ಗಳು ಬರುತ್ತಿವೆ.. ಇದಕ್ಕೆ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಅಂತ ಕಾಯ್ದು ನೋಡಬೇಕಿದೆ..