ಮದುವೆಗೆ ರೆಡಿಯಾದ ಅನುಪಮಾ ಪರಮೇಶ್ವರನ್!?‌ ಪೋಟೋ ಹಂಚಿಕೊಂಡು ಕೊಟ್ಟೆಬಿಟ್ರು ಗುಡ್‌ನ್ಯೂಸ್..‌

ಅನುಪಮಾ ಪರಮೇಶ್ವರನ್ ದಕ್ಷಿಣ ಚಿತ್ರೋದ್ಯಮದಲ್ಲಿ ವಿಶೇಷ ಛಾಪು ಮೂಡಿಸಿದ್ದಾರೆ. ಇತ್ತೀಚೆಗೆ ʼರಿಟರ್ನ್ ಆಫ್ ಡ್ರ್ಯಾಗನ್ʼ ಚಿತ್ರದ ಮೂಲಕ ಮತ್ತೊಂದು ಬ್ಲಾಕ್‌ಬಸ್ಟರ್ ಹಿಟ್‌ ನೀಡಿದ ಈ ನಾಯಕಿ, ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದೀಗ ಅವು ಸಖತ್ ವೈರಲ್ ಆಗುತ್ತಿದೆ. 

ಮಲಯಾಳಂ ಮತ್ತು ತೆಲಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಅನುಪಮಾ ಪರಮೇಶ್ವರನ್ ಪ್ರಮುಖ ನಾಯಕ ನಟಿ. ಕೇರಳ ಮೂಲದ ಈ ನಟಿ 2015ರಲ್ಲಿ ತೆರೆಕಂಡ ನಿವಿನ ಪೌಲಿ ಅಭಿನಯದ `ಪ್ರೇಮಂ'  ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ತೆಲುಗು, ಮಲಯಾಳಂ, ತಮಿಳು ಮತ್ತು ಕನ್ನಡ ಚಿತ್ರಗಳಲ್ಲಿ ಅನೇಕ ಸೂಪರ್‌ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ. ಪಡ್ಡೆಹೈಕಳ ಫೆವರಿಟ್‌ ಆಗಿರೋ ಈ ನಟಿ ಮದುವೆಗೆ ರೆಡಿಯಾದ್ರಾ ಅನ್ನೋ ಪ್ರಶ್ನೆ ಮೂಡಿದೆ. ಏಕೆಂದರೆ ಇತ್ತೀಚಿಗಿನ ಅವರ ಹೊಸ ಫೋಟೋಶೂಟ್‌ನಿಂದ ಈ ಪ್ರಶ್ನೆ ಮೂಡಿದೆ. ಇದರ ಅಸಲಿ ವಿಚಾರ ಇಲ್ಲಿದೆ ನೋಡಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

1 /5

2015ರಲ್ಲಿ ತೆರೆಕಂಡ 'ಪ್ರೇಮಂ' ಚಿತ್ರದ ಮೂಲಕ ತೆಲುಗು ಪ್ರೇಕ್ಷಕರಿಗೆ ಪರಿಚಯವಾದ ನಟಿ ಅನುಪಮಾ ಪರಮೇಶ್ವರನ್, ನಂತರ ತ್ರಿವಿಕ್ರಮ್ ಅವರ ʼಅ..ಆʼ ಚಿತ್ರದಲ್ಲಿ ಕಾಣಿಸಿಕೊಂಡು ಯುವಕರಿಗೆ ಮತ್ತಷ್ಟು ಇಷ್ಟವಾದರು. 

2 /5

ಅಂದಿನಿಂದ ಈ ಸುಂದರ ನಟಿ ಸರಣಿ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಕಾರ್ತಿಕೇಯ 2 ಚಿತ್ರದೊಂದಿಗೆ ಅವರು ಭಾರತದಾದ್ಯಂತ ಉತ್ತಮ ಯಶಸ್ಸನ್ನು ಗಳಿಸಿದರು.

3 /5

ಇತ್ತೀಚೆಗೆ ಅವರು ʼʼರಿಟರ್ನ್ ಆಫ್ ದಿ ಡ್ರ್ಯಾಗನ್ʼ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ನಟಿ ಅನುಪಮಾ ಪರಮೇಶ್ವರ ಅವರು ಹಂಚಿಕೊಂಡಿರುವ ಇತ್ತೀಚಿನ ಇನ್‌ಸ್ಟಾಗ್ರಾಮ್ ಫೋಟೋಗಳು ಅವರ ಅಭಿಮಾನಿಗಳ ಗಮನ ಸೆಳೆದಿವೆ. 

4 /5

ಈ ಫೋಟೋಗಳಲ್ಲಿ ನಟಿ ಅನುಪಮಾ ಪರಮೇಶ್ವರನ್ ಸೀರೆಯಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಪ್ರಪಂಚದ ಅತ್ಯಂತ ಸುಂದರ ಮಹಿಳೆಯಂತೆ ಅವರು ಕಾಣುತ್ತಿದ್ದಾರೆ ಅಂತಾ ನೂರಾರು ಅಭಿಮಾನಿಗಳು ಹೊಗಳಿದ್ದಾರೆ. 

5 /5

ನಟಿ ಅನುಪಮಾ ತಮ್ಮ ಹೊಸ ಫೋಟೋಶೂಟ್‌ನ ಪೋಸ್ಟ್‌ಗೆ ʼDraped in tradition, crowned in gold✨ #SitaKalyanam ♥️ʼ ಎಂದು ಕ್ಯಾಪ್ಶನ್‌ ನೀಡಿದ್ದಾರೆ. ಆದರೆ ಅನುಪಮಾ ಸೀತಾ ಕಲ್ಯಾಣಂʼ ಚಿತ್ರದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ಅವರ ಅನೇಕ ಅಭಿಮಾನಿಗಳು ತಮ್ಮ ನೆಚ್ಚಿನ ನಟಿ ಈ ರೀತಿ ಏಕೆ ಶೀರ್ಷಿಕೆ ಹಾಕಿದ್ದಾರೆ? ಎಂದು ಕಾಮೆಂಟ್‌ಮಾಡಿದ್ದಾರೆ. ಅನುಪಮಾ ಅವರು ಏನಾದರೂ ಸದ್ದಿಲ್ಲದೆ ತಮ್ಮ ಮದುವೆಗೆ ಏನಾದರೂ ತಯಾರಿ ನಡೆಸುತ್ತಿದ್ದಾರಾ? ಅಂತಲೂ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.